ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ (Fire & Safety Officer) ಹುದ್ದೆಗೆ ನೇಮಕಾತಿ ಆರಂಭಗೊಂಡಿದ್ದು ನೀವೂ ಸಹ ಅರ್ಜಿ ಸಲ್ಲಿಸಬಹುದು. ನೀವೂ ಆನ್ಲೈನ್ (Online) ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಕುರಿತು ಇನ್ನಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ನೀಡಿರುವ ಮಾಹಿತಿ (Information) ಪ್ರಕಾರ ನೀವು ಆಸಕ್ತಿ ಹಾಗೂ ಅರ್ಹತೆ ಹೊಂದಿದ್ದರೆ. ಇಂದೇ ಅರ್ಜಿ ಸಲ್ಲಿಸಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಉತ್ತಮ ಸಂಬಳ (Salary) ನೀಡಲಾಗುವುದು.
ಹುದ್ದೆ | ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ |
ಸಂಸ್ಥೆ | ಹೆಲ್ತ್ ಕೇರ್ ಗ್ಲೋಬಲ್ ಕಂಪನಿ |
ಸಂಬಳ | ವರ್ಷಕ್ಕೆ 2 ಲಕ್ಷ |
ಉದ್ಯೋಗ ಸ್ಥಳ | ಬೆಂಗಳೂರು |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಆರಂಭಿಕ ದಿನಾಂಕ | 1 ಡಿಸೆಂಬರ್ 22 |
ವಿದ್ಯಾರ್ಹತೆ | ಪದವಿ |
ಇದನ್ನೂ ಓದಿ: Tata Jobs: 10ನೇ ತರಗತಿ ಪಾಸ್ ಆಗಿದ್ರು ಸಾಕು, ಟಾಟಾ ಕಂಪನಿಯಲ್ಲಿ ನೀವೀಗ ಕೆಲಸ ಮಾಡ್ಬಹುದು
ಹುದ್ದೆ: ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ
ಸಂಸ್ಥೆ: ಹೆಲ್ತ್ ಕೇರ್ ಗ್ಲೋಬಲ್ ಕಂಪನಿ
ಸಂಬಳ: ವರ್ಷಕ್ಕೆ 2 ಲಕ್ಷ
ವಿದ್ಯಾರ್ಹತೆ: ಪದವಿ ಪೂರ್ಣಗೊಳಿಸಿರಬೇಕು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅನುಭವ: 3 ವರ್ಷಗಳ ಅನುಭವ ಹೊಂದಿರಬೇಕು
ಇದನ್ನೂ ಓದಿ: SBI Recruitment: ಪದವೀಧರರಿಗೆ ಗುಡ್ನ್ಯೂಸ್: ಮ್ಯಾನೇಜರ್ ಹುದ್ದೆಗಳ ಭರ್ತಿಗೆ SBIನಿಂದ ಅರ್ಜಿ ಆಹ್ವಾನ
ಕೌಶಲ್ಯ: ಭಾಷಾ ಕೌಶಲ್ಯಹೊಂದಿರಬೇಕು, ಕಂಪ್ಯೂಟರ್ ಕಲಿತಿರಬೇಕು, ಸಿಬ್ಬಂದಿ ಸದಸ್ಯರಿಗೆ ಶಿಕ್ಷಣ ಮತ್ತು ತರಬೇತಿಯನ್ನು ಒದಗಿಸುವ ಜವಾಬ್ದಾರಿಯನ್ನು ಅಗ್ನಿ ಸುರಕ್ಷತಾ ಅಧಿಕಾರಿಯು ಹೊಂದಿರುತ್ತಾರೆ.
ಕಟ್ಟಡ ಮತ್ತು ಅದರ ಉದ್ಯೋಗಿಗಳ ಸುರಕ್ಷತೆಯನ್ನು ಕಾಪಾಡಬೇಕಾಗುತ್ತದೆ.
ಅಗ್ನಿಶಾಮಕ ಸುರಕ್ಷತಾ ಕೋಡ್ ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಸಾಕಷ್ಟು ಅರಿವಿರಬೇಕು.
ಸುರಕ್ಷತಾ ಕಾನೂನು ಹಾಗು ನೀತಿಗಳ ಬಗ್ಗೆ ಅರಿವಿರಬೇಕು.
ಈ ಮೇಲಿನ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದಲ್ಲಿ ಖಂಡಿತ ಇಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಅಪ್ಲೈ ಮಾಡಬಹುದು. ಹಾಗು ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. 2ಲಕ್ಷ ಸಂಬಳ ನಿಮ್ಮದಾಗುತ್ತದೆ. ನೇಮಕಾತಿ ಆರಂಭಗೊಂಡು ಕೇವಲ ಐದು ದಿನ ಕಳೆದಿದೆ ಆದ್ದರಿಂದ ನೀವು ಅರ್ಜಿ ಸಲ್ಲಿಸಿದರೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ