ನೀವು ಕೆಲಸ ಹುಡುಕುತ್ತಿದ್ದರೆ ಸ್ವಲ್ಪ ಗಮನಿಸಿ. PHN ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗ ಮಾಡುವ ಅವಕಾಶ ದೊರೆಯಲಿದೆ. ಅದರಲ್ಲೂ ಫೀಲ್ಡ್ ಎಕ್ಸಿಕ್ಯೂಟಿವ್ ಆಗಿ ನೀವು ನೇಮಕಗೊಳ್ಳಬಹುದು. ಹಾಗಾದ್ರೆ ಇನ್ಯಾಕೆ ತಡ ? ಗದಗದ PHN ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ನಿ ಮಗೆಂದೇ ಅವಕಾಶವೊಂದು ಕಾದಿದೆ. ನೀವು ಅಪ್ಲೈ ಮಾಡಿ ನಿಮ್ಮ ಕೌಶಲ್ಯಕ್ಕನುಸಾರವಾದ (Skill) ಸಂಬಳದೊಂದಿಗೆ ಈ ಕೆಲಸ (Job) ನಿಮ್ಮದಾಗಿಸಿಕೊಳ್ಳಿ
ಹುದ್ದೆ | ಫೀಲ್ಡ್ ಎಕ್ಸಿಕ್ಯೂಟಿವ್ |
ಸಂಸ್ಥೆ | PHN ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ |
ಉದ್ಯೋಗ ಸ್ಥಳ | ಗದಗ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ನಿಗದಿಪಡಿಸಿಲ್ಲ |
ಅನುಭವ | 2 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು |
ವಯಸ್ಸಿನ ಮಿತಿ | 18 ವರ್ಷ ಮೇಲ್ಪಟ್ಟಿರಬೇಕು |
ಹುದ್ದೆ: ಫೀಲ್ಡ್ ಎಕ್ಸಿಕ್ಯೂಟಿವ್
ಸಂಸ್ಥೆ: PHN ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್
ಉದ್ಯೋಗ ಸ್ಥಳ: ಗದಗ
ಅನುಭವ: 2 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು
ಗ್ರಾಹಕರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಕೌಶಲ್ಯ ಇಲ್ಲಿ ಅತಿ ಮುಖ್ಯ
ಇದನ್ನೂ ಓದಿ: Government job: ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ ಆರಂಭ, ಅರ್ಹರು ಈಗಲೇ ಅಪ್ಲೈ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಸೀನಿಯರ್ ಫೀಲ್ಡ್ ಎಕ್ಸಿಕ್ಯೂಟಿವ್ ಹುದ್ದೆಗೆ ನಿಮ್ಮ ನೇಮಕಾತಿಯಾಗುತ್ತದೆ. ನಿಮಗೆ ಒಂದಕ್ಕಿಂತ ಹಲವು ಭಾಷೆಗಳು ಹಾಗೂ ಸಂವಹನ ಕೌಶಲ್ಯವಿದ್ದರೆ ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ