Faculty Jobs: 437 ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 53,100 ಸಂಬಳ

ಡಿಸೆಂಬರ್ 13ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 16, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Faculty Jobs: ಹರಿಯಾಣ ಲೋಕಸೇವಾ ಆಯೋಗ(Haryana Public Service Commission) ಅನೇಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 437 ಲೆಕ್ಚರರ್(ಉಪನ್ಯಾಸಕ), ಫೋರ್​​ಮ್ಯಾನ್​ ಇನ್​ಸ್ಟ್ರಕ್ಟರ್ ಹುದ್ದೆಗಳು ಖಾಲಿ ಇದ್ದು, ಬಿಇ, ಬಿಟೆಕ್, ಬಿ.ಫಾರ್ಮಾ, ಎಂಬಿಎ, ಎಂಪಿಎಡ್, ಎಂಕಾಂ, ಪಿಎಚ್​ಡಿ, ಪದವಿ, ಸ್ನಾತಕೋತ್ತರ ಪದವಿ, ಎನ್​ಇಟಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 13ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 16, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು hpsc.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಹರಿಯಾಣ ಲೋಕಸೇವಾ ಆಯೋಗ
ಹುದ್ದೆಯ ಹೆಸರುಲೆಕ್ಚರರ್(ಉಪನ್ಯಾಸಕ), ಫೋರ್​​ಮ್ಯಾನ್​ ಇನ್​ಸ್ಟ್ರಕ್ಟರ್
ಒಟ್ಟು ಹುದ್ದೆಗಳು437
ವಿದ್ಯಾರ್ಹತೆಬಿಇ, ಬಿಟೆಕ್, ಬಿ.ಫಾರ್ಮಾ, ಎಂಬಿಎ, ಎಂಪಿಎಡ್, ಎಂಕಾಂ, ಪಿಎಚ್​ಡಿ, ಪದವಿ, ಸ್ನಾತಕೋತ್ತರ ಪದವಿ, ಎನ್​ಇಟಿ
ಉದ್ಯೋಗದ ಸ್ಥಳಹರಿಯಾಣ
ವೇತನಮಾಸಿಕ ₹ 44,900-53,100
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ13/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ16/01/2022



ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16/01/2022

ಇದನ್ನೂ ಓದಿ: Metro JOBS: ತಿಂಗಳಿಗೆ ₹ 1,20,000 ಸಂಬಳ, ಮೆಟ್ರೋದಲ್ಲಿ ಉದ್ಯೋಗ, ಈಗಲೇ ಅಪ್ಲೈ ಮಾಡಿ

ಅರ್ಜಿ ಶುಲ್ಕ:
ಲೆಕ್ಚರರ್(ಉಪನ್ಯಾಸಕ), ಫೋರ್​​ಮ್ಯಾನ್​ ಇನ್​ಸ್ಟ್ರಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಹುದ್ದೆಯ ಮಾಹಿತಿ:
ಲೆಕ್ಚರರ್- 431
ಫೋರ್​ಮ್ಯಾನ್​ ಇನ್​ಸ್ಟ್ರಕ್ಟರ್-06

ವಿದ್ಯಾರ್ಹತೆ:
ಲೆಕ್ಚರರ್(ಉಪನ್ಯಾಸಕ), ಫೋರ್​​ಮ್ಯಾನ್​ ಇನ್​ಸ್ಟ್ರಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ ಕಡ್ಡಾಯವಾಗಿ ಬಿಇ/ ಬಿಟೆಕ್/ ಬಿ.ಫಾರ್ಮಾ/ ಎಂಬಿಎ/ ಎಂಪಿಎಡ್/ ಎಂಕಾಂ/ ಪಿಎಚ್​ಡಿ/ ಪದವಿ/ ಸ್ನಾತಕೋತ್ತರ ಪದವಿ/ ಎನ್​ಇಟಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಲೆಕ್ಚರರ್(ಉಪನ್ಯಾಸಕ), ಫೋರ್​​ಮ್ಯಾನ್​ ಇನ್​ಸ್ಟ್ರಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21-42 ವರ್ಷದೊಳಗಿರಬೇಕು.

ಇದನ್ನೂ ಓದಿ: Jobs in Bengaluru: ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 35,000

ಉದ್ಯೋಗದ ಸ್ಥಳ:
ಲೆಕ್ಚರರ್(ಉಪನ್ಯಾಸಕ), ಫೋರ್​​ಮ್ಯಾನ್​ ಇನ್​ಸ್ಟ್ರಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹರಿಯಾಣದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ವೇತನ:
ಲೆಕ್ಚರರ್(ಉಪನ್ಯಾಸಕ) -ಮಾಸಿಕ ₹ 53,100
ಫೋರ್​​ಮ್ಯಾನ್​ ಇನ್​ಸ್ಟ್ರಕ್ಟರ್- ಮಾಸಿಕ ₹ 44,900

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಶಾರ್ಟ್​​ಲಿಸ್ಟಿಂಗ್
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: