• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಸ್ಟಾಕ್​ ಡೆವಲಪರ್​ ಕೆಲಸಕ್ಕೆ ಅಪ್ಲೈ ಮಾಡಿದರೆ ಕೈ ತುಂಬಾ ಸಂಬಳ, ಬೆಂಗಳೂರಿನಲ್ಲೇ ಕೆಲಸ

Job Alert: ಸ್ಟಾಕ್​ ಡೆವಲಪರ್​ ಕೆಲಸಕ್ಕೆ ಅಪ್ಲೈ ಮಾಡಿದರೆ ಕೈ ತುಂಬಾ ಸಂಬಳ, ಬೆಂಗಳೂರಿನಲ್ಲೇ ಕೆಲಸ

ಅಪ್ಲೈ ಮಾಡಿ

ಅಪ್ಲೈ ಮಾಡಿ

EXL Openings: EXLಕಂಪನಿಯು ವಿಮೆ, ಆರೋಗ್ಯ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು,  ಪ್ರಯಾಣ, ಸಾರಿಗೆ ಮತ್ತು ಇನ್ನಿತರ ಉದ್ಯಮಗಳಿಗೆ ಸೇವೆ ಸಲ್ಲಿಸುತ್ತದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ನೀವು ಉದ್ಯೋಗ ಬಯಸುತ್ತಿದ್ದರೆ ಖಂಡಿತ ಇಲ್ಲೊಂದು ಒಳ್ಳೆಯ ಅವಕಾಶ (Opportunity) ನಿಮಗಾಗಿ ಕಾದಿದೆ. ಅಷ್ಟೇ ಅಲ್ಲ ಪ್ರಸಿದ್ಧ EXL ಕಂಪನಿ ಉದ್ಯೋಗವನ್ನು ನೀವು ಮಾಡಬಹುದು. ಇದೀಗ ಈ ಕಂಪನಿಯಲ್ಲಿ ನೇಮಕಾತಿ ಆರಂಭವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ಧಿಯಾಗಿದೆ. ಅಷ್ಟೇ ಅಲ್ಲ ನೀವು ಈ ಕಂಪನಿ ಉದ್ಯೋಗಕ್ಕಾಗಿ ಆನ್​ಲೈನ್ (Online)​ ಮುಖಾಂತರವೂ ಸಹ ಅಪ್ಲೈ ಮಾಡಬಹುದು. ಅಪ್ಲೈ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ (Click)​ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ. ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ. 

ಹುದ್ದೆಸ್ಟಾಕ್​ ಡೆವಲಪರ್​
ಸಂಸ್ಥೆ EXL
ಸಂಬಳ8.9ಲಕ್ಷ ಪ್ಯಾಕೇಜ್​
ವಿದ್ಯಾರ್ಹತೆ ಪದವಿ
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್​ ಮಾಡಿ
ಖಾಲಿ ಹುದ್ದೆಗಳ ಸಂಖ್ಯೆ 85

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವೂ ಸಹ ಈ ಉದ್ಯೋಗಕ್ಕೆ ಅಪ್ಲೈ ಮಾಡಬಹುದು. ಅಪ್ಲೈ ಮಾಡಲು ಮೇಲೆ ನೀಡಿರುವ ಲಿಂಕ್​ ಬಳಸಿ. ಆದಷ್ಟು ಬೇಗ ಅಪ್ಲೈ ಮಾಡಿದರೆ ಮಾತ್ರ ಈ ಉದ್ಯೋಗ ನಿಮ್ಮದಾಗಲು ಸಾಧ್ಯ ನೆನಪಿಡಿ. ಅದರಲ್ಲೂ ಬೆಂಗಳೂರಿನಲ್ಲಿ ಉದ್ಯೋಗ ಬಯಸುತ್ತಿರುವವರಿಗೆ ಇದು ಒಳ್ಳೆ ಜಾಬ್​. ಆಟೊಮೇಷನ್, ಬೆಂಚ್‌ಮಾರ್ಕಿಂಗ್, BPO, ಸಲಹಾ, ಉದ್ಯಮದ ಉತ್ತಮ ಅಭ್ಯಾಸಗಳು ಮತ್ತು ತಂತ್ರಜ್ಞಾನ ವೇದಿಕೆಗಳನ್ನು ಸಂಯೋಜಿಸುವ ಕಂಪನಿ ಇದಾಗಿದೆ.


ಹುದ್ದೆ: ಸ್ಟಾಕ್​ ಡೆವಲಪರ್​


ಸಂಸ್ಥೆ: EXL


ಸಂಬಳ: 8.9ಲಕ್ಷ ಪ್ಯಾಕೇಜ್​


ಇದನ್ನೂ ಓದಿ: NMPT Recruitment 2022: ಮಂಗಳೂರು ಪೋರ್ಟ್​ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ- ಸಂಬಳ 70,000


ಅನುಭವ: 3 ರಿಂದ 5 ವರ್ಷದ ಅನುಭವ ಹೊಂದಿರಬೇಕು.


EXLಕಂಪನಿಯು ವಿಮೆ, ಆರೋಗ್ಯ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು,  ಪ್ರಯಾಣ, ಸಾರಿಗೆ ಮತ್ತು ಇನ್ನಿತರ ಉದ್ಯಮಗಳಿಗೆ ಸೇವೆ ಸಲ್ಲಿಸುತ್ತದೆ.


ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ


ಅರ್ಜಿ ಸಲ್ಲಿಸುವುದು ಹೇಗೆ?
1. ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.

First published: