• Home
  • »
  • News
  • »
  • jobs
  • »
  • ESIC Recruitment 2022: ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದೀರಾ? ತಿಂಗಳಿಗೆ 1 ಲಕ್ಷ ರೂ. ಸಂಬಳ, ಈಗಲೇ ಅಪ್ಲೈ ಮಾಡಿ

ESIC Recruitment 2022: ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದೀರಾ? ತಿಂಗಳಿಗೆ 1 ಲಕ್ಷ ರೂ. ಸಂಬಳ, ಈಗಲೇ ಅಪ್ಲೈ ಮಾಡಿ

ESIC

ESIC

ನೌಕರರ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 04, 2022ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.

  • News18 Kannada
  • Last Updated :
  • Bangalore [Bangalore], India
  • Share this:

    ESIC Karnataka Recruitment 2022: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ(Employees State Insurance Corporation Karnataka) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಜೂನಿಯರ್ ರೆಸಿಡೆಂಟ್(Junior Resident) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ (Apply)ಹಾಕಬಹುದು. ಬೆಂಗಳೂರಿನಲ್ಲಿ(Bengaluru) ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಇದೇ ನವೆಂಬರ್ 04, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ
    ಹುದ್ದೆಯ ಹೆಸರುಜೂನಿಯರ್ ರೆಸಿಡೆಂಟ್
    ಒಟ್ಟು ಹುದ್ದೆ16
    ವಿದ್ಯಾರ್ಹತೆಎಂಬಿಬಿಎಸ್
    ಸ್ಥಳಬೆಂಗಳೂರು
    ವೇತನಮಾಸಿಕ 1,08,385 ರೂ.
    ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ21/10/2022
    ಸಂದರ್ಶನ ನಡೆಯುವ ದಿನಾಂಕ04/11/2022
    ಅಧಿಕೃತ ವೆಬ್​ಸೈಟ್ esic.nic.in

    ಹುದ್ದೆಯ ಮಾಹಿತಿ:
    ಡೆರ್ಮಟಾಲಜಿ-2
    ಸೈಕಿಯಾಟ್ರಿ-2
    ರೆಸ್ಪಿರೇಟರಿ ಮೆಡಿಸಿನ್-2
    ಇಎನ್​ಟಿ-4
    ಕಣ್ಣು-4
    ಹಲ್ಲು-2


    ಇದನ್ನೂ ಓದಿ:Government Job: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ, ತಿಂಗಳಿಗೆ 1.77 ಲಕ್ಷ ಸಂಬಳ


    ಅರ್ಹತಾ ಮಾನದಂಡಗಳೇನು?
    ಶೈಕ್ಷಣಿಕ ಅರ್ಹತೆ:
    ಡೆರ್ಮಟಾಲಜಿ- ಎಂಬಿಬಿಎಸ್
    ಸೈಕಿಯಾಟ್ರಿ-ಎಂಬಿಬಿಎಸ್
    ರೆಸ್ಪಿರೇಟರಿ ಮೆಡಿಸಿನ್-ಎಂಬಿಬಿಎಸ್
    ಇಎನ್​ಟಿ-ಎಂಬಿಬಿಎಸ್
    ಕಣ್ಣು-ಎಂಬಿಬಿಎಸ್
    ಹಲ್ಲು-ಬಿಡಿಎಸ್​, ಎಂಡಿಎಸ್​


    ವಯೋಮಿತಿ:
    ನೌಕರರ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 04, 2022ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ನೌಕರರ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ವೇತನ:
    ನೌಕರರ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 1,08,385 ರೂ. ವೇತನ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಸ್ಕ್ರೀನಿಂಗ್ ಟೆಸ್ಟ್​
    ಸಂದರ್ಶನ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ-21/10/2022
    ಸಂದರ್ಶನ ನಡೆಯುವ ದಿನಾಂಕ-04/11/2022


    ಇದನ್ನೂ ಓದಿ: SSLC, PUC ಪಾಸಾದವರಿಗೆ ಪೋಸ್ಟ್​ ಆಫೀಸ್ ಜಾಬ್, ತಿಂಗಳಿಗೆ ₹ 81 ಸಾವಿರ ಸಂಬಳ


    ಸಂದರ್ಶನ ನಡೆಯುವ ಸ್ಥಳ:
    ಇಎಸ್​ಐಸಿ ಮೆಡಿಕಲ್ ಕಾಲೇಜು
    PGIMSR & ಮಾಡೆಲ್ ಹಾಸ್ಪಿಟಲ್
    ರಾಜಾಜಿನಗರ
    ಬೆಂಗಳೂರು

    Published by:Latha CG
    First published: