EPIL Recruitment 2022: ಸಹಾಯಕ ಎಂಜಿನಿಯರ್ ಸೇರಿ 93 ಹುದ್ದೆಗೆ ಅರ್ಜಿ ಆಹ್ವಾನ - ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

Job News: ಭಾರತದಾದ್ಯಂತ ಖಾಲಿ ಇರುವ 93 ಸಹಾಯಕ ಎಂಜಿನಿಯರ್, ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

93 ಹುದ್ದೆಗೆ ಅರ್ಜಿ ಹಾಕಿ

93 ಹುದ್ದೆಗೆ ಅರ್ಜಿ ಹಾಕಿ

  • Share this:
EPIL Recruitment 2022: ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ (Engineering Projects (India) Limited) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಸಹಾಯಕ ಎಂಜಿನಿಯರ್, ಮ್ಯಾನೇಜರ್ (Assistant Engineer, Manager) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು. ಆಸಕ್ತ ಅಭ್ಯರ್ಥಿಗಳು 11-05-2022 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ.































 ಸಂಸ್ಥೆಯ ಹೆಸರು ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ (EPIL)
 ಹುದ್ದೆಗಳ ಸಂಖ್ಯೆ 93
 ಉದ್ಯೋಗ ಸ್ಥಳ ಭಾರತದಾದ್ಯಂತ
 ಹುದ್ದೆಯ ಹೆಸರು ಸಹಾಯಕ ಎಂಜಿನಿಯರ್, ಮ್ಯಾನೇಜರ್
 ಸಂಬಳ ರೂ.30000-70000/- ಪ್ರತಿ ತಿಂಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ11-05-2022
 ಅರ್ಜಿ ಹಾಕುವ ಲಿಂಕ್ ಇಲ್ಲಿ ನೇರವಾಗಿ ಅರ್ಜಿ ಹಾಕಿ 

ಭಾರತದಾದ್ಯಂತ ಖಾಲಿ ಇರುವ 93 ಸಹಾಯಕ ಎಂಜಿನಿಯರ್, ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಮೇ 11 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.30000-70000/- ವೇತನ ನೀಡಲಾಗುತ್ತದೆ.











































ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವಯೋಮಿತಿಅನುಭವವೇತನ
ಎಂಜಿನಿಯರ್ (ಮೆಕ್ಯಾನಿಕಲ್)1ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಅಥವಾ ಬಿ.ಟೆಕ್302 ವರ್ಷದ ಅನುಭವ ಹೊಂದಿರಬೇಕು.ರೂ.30000/-
ಸಹಾಯಕ ಎಂಜಿನಿಯರ್60CA ಅಥವಾ ICWA, MBA, B.E ಅಥವಾ B.Tech in Civil/Mech/Elec, LLB322 ವರ್ಷದ ಅನುಭವ ಹೊಂದಿರಬೇಕು.ರೂ.40000/-
ಮ್ಯಾನೇಜರ್ Gr II26CA ಅಥವಾ ICWA, MBA, B.E354 ವರ್ಷದ ಅನುಭವ ಹೊಂದಿರಬೇಕು.ರೂ.50000/-
ಸೀನಿಯರ್ ಮ್ಯಾನೇಜರ್6CA ಅಥವಾ ICWA, MBA, B.E ಅಥವಾ B.Tech in Civil/Mech/Elec429 ವರ್ಷದ ಅನುಭವ ಹೊಂದಿರಬೇಕು.ರೂ.70000/-

ಸಂಸ್ಥೆಯ ಹೆಸರು: ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ (EPIL)

ಹುದ್ದೆಗಳ ಸಂಖ್ಯೆ: 93

ಉದ್ಯೋಗ ಸ್ಥಳ: ಭಾರತದಾದ್ಯಂತ

ಹುದ್ದೆಯ ಹೆಸರು: ಸಹಾಯಕ ಎಂಜಿನಿಯರ್, ಮ್ಯಾನೇಜರ್

ಸಂಬಳ: ರೂ.30000-70000/- ಪ್ರತಿ ತಿಂಗಳು

ಹುದ್ದೆಯ ವಿವರ

ಎಂಜಿನಿಯರ್ (ಮೆಕ್ಯಾನಿಕಲ್) 1

ಸಹಾಯಕ ಎಂಜಿನಿಯರ್ 60

ಮ್ಯಾನೇಜರ್ Gr II 26

ಸೀನಿಯರ್ ಮ್ಯಾನೇಜರ್ 6

ವಿದ್ಯಾರ್ಹತೆಯ ವಿವರಗಳು

ಇಂಜಿನಿಯರ್ (ಮೆಕ್ಯಾನಿಕಲ್): ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಅಥವಾ ಬಿ.ಟೆಕ್

ಸಹಾಯಕ ಎಂಜಿನಿಯರ್: CA ಅಥವಾ ICWA, MBA, B.E ಅಥವಾ B.Tech in Civil/Mech/Elec, LLB

ಮ್ಯಾನೇಜರ್ Gr II: CA ಅಥವಾ ICWA, MBA, B.E

ಸೀನಿಯರ್ ಮ್ಯಾನೇಜರ್: CA ಅಥವಾ ICWA, MBA, B.E ಅಥವಾ B.Tech in Civil/Mech/Elec

ಅನುಭವದ ವಿವರ

ಎಂಜಿನಿಯರ್ (ಮೆಕ್ಯಾನಿಕಲ್) 2 ವರ್ಷದ ಅನುಭವ ಹೊಂದಿರಬೇಕು.

ಸಹಾಯಕ ಎಂಜಿನಿಯರ್ 2 ವರ್ಷದ ಅನುಭವ ಹೊಂದಿರಬೇಕು.

ಮ್ಯಾನೇಜರ್ Gr II 4 ವರ್ಷದ ಅನುಭವ ಹೊಂದಿರಬೇಕು.

ಸೀನಿಯರ್ ಮ್ಯಾನೇಜರ್ 9 ವರ್ಷದ ಅನುಭವ ಹೊಂದಿರಬೇಕು.

ವಯೋಮಿತಿ

ಎಂಜಿನಿಯರ್ (ಮೆಕ್ಯಾನಿಕಲ್) 30

ಸಹಾಯಕ ಎಂಜಿನಿಯರ್ 32

ಮ್ಯಾನೇಜರ್ Gr II 35

ಸೀನಿಯರ್ ಮ್ಯಾನೇಜರ್ 42

ಇದನ್ನೂ ಓದಿ: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ - ಮಿಸ್​ ಮಾಡ್ಕೋಬೇಡಿ, ಬೇಗ ಅರ್ಜಿ ಹಾಕಿ

ವಯಸ್ಸಿನ ಸಡಿಲಿಕೆ:

SC/ST ಅಭ್ಯರ್ಥಿಗಳು: 05 ವರ್ಷಗಳು

OBC ಅಭ್ಯರ್ಥಿಗಳು: 03 ವರ್ಷಗಳು

PWD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:

ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೆಬ್​ಸೈಟ್​: epi.gov.in

ಅರ್ಜಿ ಹಾಕುವ ಲಿಂಕ್ : ಇಲ್ಲಿ ಅರ್ಜಿ ಹಾಕಿ 

ವೇತನ ವಿವರ

ಎಂಜಿನಿಯರ್ (ಮೆಕ್ಯಾನಿಕಲ್) ರೂ.30000/-

ಸಹಾಯಕ ಎಂಜಿನಿಯರ್ ರೂ.40000/-

ಮ್ಯಾನೇಜರ್ Gr II ರೂ.50000/-

ಸೀನಿಯರ್ ಮ್ಯಾನೇಜರ್ ರೂ.70000/-

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-04-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-05-2022
Published by:Sandhya M
First published: