• Home
  • »
  • News
  • »
  • jobs
  • »
  • SECL Recruitment: ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ: ಇಲ್ಲಿ ಅರ್ಜಿ ಸಲ್ಲಿಸಿ

SECL Recruitment: ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ: ಇಲ್ಲಿ ಅರ್ಜಿ ಸಲ್ಲಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ? ಹೇಗೆ ಅರ್ಜಿ ಸಲ್ಲಿಸಬೇಕು ಸೇರಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

  • Share this:

ಉದ್ಯೋಗ ಹುಡುಕಾಟದಲ್ಲಿರುವ ಇಂಜಿನಿಯರ್​ಗಳಿಗೆ ಗುಡ್​ ನ್ಯೂಸ್​ (Engineering Jobs)ಇಲ್ಲದೆ. ಸಾವಿರಕ್ಕೂ ಹೆಚ್ಚು ಇಂಜಿನಿಯರ್​ಗಳು, ಡಿಪ್ಲೊಮಾ ಓದಿದವರನ್ನು ನೇಮಕಾತಿ ಮಾಡಿಕೊಳ್ಳಲು ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (SECL) ಮುಂದಾಗಿದೆ. ಇದು ಭಾರತದ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಕಂಪನಿಯಾಗಿದೆ.  ಕೋಲ್ ಇಂಡಿಯಾ ಲಿಮಿಟೆಡ್‌ನ ಎಂಟು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಕಂಪನಿಯು ತನ್ನ ಪ್ರಧಾನ ಕಚೇರಿಯನ್ನು ಬಿಲಾಸ್‌ಪುರ, ಛತ್ತೀಸ್‌ಗಢ್ ನಲ್ಲಿ ಹೊಂದಿದೆ. ಇನ್ನು ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ? ಹೇಗೆ ಅರ್ಜಿ ಸಲ್ಲಿಸಬೇಕು ಸೇರಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.


ಸಂಸ್ಥೆಯ ಹೆಸರು:  ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್
ಹುದ್ದೆಯ ಹೆಸರು:  ಗ್ರಾಜುಯೇಟ್ ಅಪ್ರೆಂಟಿಸ್, ಡಿಪ್ಲೊಮಾ ಅಪ್ರೆಂಟಿಸ್​​
ಹುದ್ದೆಗಳ ಸಂಖ್ಯೆ:  ಒಟ್ಟು 1150 ಹುದ್ದೆಗಳು

ಹುದ್ದೆಗಳು ಹುದ್ದೆಗಳು ಸಂಖ್ಯೆ  ಶೈಕ್ಷಣಿಕ ಅರ್ಹತೆ
ಮೈನಿಂಗ್ ಇಂಜಿನಿಯರಿಂಗ್2004 ವರ್ಷಗಳ ಕಾಲ ಪದವಿ
ಇಲೆಕ್ಟ್ರಿಕಲ್ ಇಂಜಿನಿಯರಿಂಗ್834 ವರ್ಷಗಳ ಕಾಲ ಪದವಿ
ಮೆಕ್ಯಾನಿಕಲ್ ಇಂಜಿನಿಯರಿಂಗ್534 ವರ್ಷಗಳ ಕಾಲ ಪದವಿ
 ಸಿವಿಲ್ ಇಂಜಿನಿಯರಿಂಗ್464 ವರ್ಷಗಳ ಕಾಲ ಪದವಿ
ಡಿಪ್ಲೊಮ ಇನ್ ಮೈನಿಂಗ್ ಇಂಜಿನಿಯರಿಂಗ್ / ಡಿಪ್ಲೊಮ ಇನ್ ಮೈನಿಂಗ್ ಅಂಡ್ ಮೈನ್ ಸರ್ವೇಯಿಂಗ್11503 ವರ್ಷಗಳ ಡಿಪ್ಲೊಮಾ

ಪ್ರಮುಖ ದಿನಾಂಕಗಳು


ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-11-2022


ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-12-2022


ಆಯ್ಕೆ ವಿಧಾನ: ವಿದ್ಯಾರ್ಹತೆಯ ಅಂಕಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು.


ಇದನ್ನೂ ಓದಿ: MRPL Recruitment 2022: ಮಂಗಳೂರಲ್ಲಿ ಉದ್ಯೋಗಾವಕಾಶ, ತಿಂಗಳಿಗೆ 90 ಸಾವಿರ ರೂ. ವೇತನ


ವೇತನದ ಮಾಹಿತಿ


ಗ್ರಾಜುಯೇಟ್ ಅಪ್ರೆಂಟಿಸ್ ಸ್ಟೈಫಂಡ್ : 9,000 ರೂ.


ಡಿಪ್ಲೊಮಾ ಅಪ್ರೆಂಟಿಸ್ ಸ್ಟೈಫಂಡ್ : 8,000 ರೂ.


 ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ವೆಬ್‌ಸೈಟ್‌ www.mhrdnats.gov.in ಗೆ ಭೇಟಿ ನೀಡಿ ರಿಜಿಸ್ಟ್ರೇಷನ್‌ ಪಡೆಯುವ ಮೂಲಕ ಅರ್ಜಿ ಸಲ್ಲಿಸಬೇಕು.


 ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ


ಅಧಿಕೃತ ವೆಬ್‌ಸೈಟ್:   http://www.secl-cil.in/career.php


ಅರ್ಜಿ ಜೊತೆ ಸಲ್ಲಿಸಲು ಬೇಕಾದ ದಾಖಲೆಗಳು


ಜನ್ಮ ದಿನಾಂಕ ಮಾಹಿತಿ
ಫೋಟೋ ಕಾಪಿ
SSLC ಅಂಕಪಟ್ಟಿ
ಡಿಪ್ಲೊಮ ಪಾಸ್ ಸರ್ಟಿಫಿಕೇಟ್‌, ಅಂಕಗಳು
ಬಿಇ ಪದವಿ ಪಾಸ್ ಸರ್ಟಿಫಿಕೇಟ್‌, ಅಂಕಗಳು


ಅರ್ಜಿ ಸಲ್ಲಿಕೆ ಪ್ರಕ್ರಿಯೆ


ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

Published by:Kavya V
First published: