Yolabs ವೆಬ್ಸೈಟ್ನಲ್ಲಿ ಇಂಟರ್ನಶಿಪ್ (Internship) ಮಾಡುವ ಅವಕಾಶ ನಿಮ್ಮದಾಗಿದೆ. ಈ ಕುರಿತು ಇನ್ನು ಕೆಲವು ಮಾಹಿತಿಗಳನ್ನು ನಾವಿಲ್ಲಿ ನೀಡಿದ್ದೇವೆ ನೋಡಿ. ಈ ಮಾಹಿತಿ ಅನುಸಾರ ನೀವು ಅಪ್ಲೈ (Apply) ಮಾಡಿ ನಿಮ್ಮ ವೃತ್ತಿಯನ್ನು ಆರಂಭಿಸಬಹುದು. ಇದು ಮುಖ್ಯವಾಗಿ ರೊಬೊಟಿಕ್ಸ್ ಮತ್ತು ವಿದ್ಯಾರ್ಥಿಗಳಿಗೆ (Students) ಕೋಡಿಂಗ್ ಅಪ್ಲಿಕೇಶನ್‌ಗಳಲ್ಲಿ ವ್ಯವಹರಿಸಲು ಹೇಳೀಕೊಡುತ್ತದೆ. 57 ಜನರಿಗೆ ಇಲ್ಲಿ ಇಂಟರ್ನಶಿಪ್ ಮಾಡಲು ಅವಕಾಶ (Opportnity) ದೊರೆಯುತ್ತದೆ. ಜೂನ್ 30ರ ವರೆಗೆ ಅವಕಾಶ ದೊರೆಯಲಿದೆ.
ಹುದ್ದೆ | ಇಂಟರ್ನ್ |
ಉದ್ಯೋಗ ಸ್ಥಳ | ಬೆಂಗಳೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | 5 ರಿಂದ 8 ಲಕ್ಷ (ವರ್ಷಕ್ಕೆ) |
ವಿದ್ಯಾರ್ಹತೆ | ಇಂಜಿನಿಯರಿಂಗ್ |
ಅನುಭವ | ಪ್ರೆಶರ್ಸ್ |
ಸಂಸ್ಥೆ | YoLabs |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು. ನೀವು ಉದ್ಯೋಗ ಕ್ಷೇತ್ರಕ್ಕೆ ಹೊಸಬರಾಗಿದ್ದು ಈಗತಾನೆ ಹೊಸದಾಗಿ ವೃತ್ತಿಯನ್ನು ಆರಂಭಿಸುವ ಆಸಕ್ತಿ ಹೊಂದಿದ್ದರೆ ಖಂಡಿತ ನೀವು ಅಪ್ಲೈ ಮಾಡಬಹುದು. ಒಟ್ಟು ಆರು ತಿಂಗಳ ಅವಧಿಗೆ ಈ ಇಂಟರ್ನಶಿಪ್ ಮಾಡಲು ಅವಕಾಶವಿದೆ. ಆಸಕ್ತರು ಈ ಕೂಡಲೇ ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಅಪ್ಲೈ ಮಾಡಿ. YoLabs ಕಂಪನಿವತಿಯಿಂದ ಸೃಷ್ಟಿಯಾಗಿರುವ ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ.
ಹುದ್ದೆ: ಇಂಟರ್ನ್
ಸಂಬಳ: 5 ರಿಂದ 8 ಲಕ್ಷ (ವರ್ಷಕ್ಕೆ)
ವಿದ್ಯಾರ್ಹತೆ: ಇಂಜಿನಿಯರಿಂಗ್
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಪೈಥಾನ್ ಸ್ಕ್ರಿಪ್ಟಿಂಗ್ ಮಾಡುವುದು ನಿಮ್ಮ ಕೆಲಸವಾಗಿರುತ್ತದೆ.
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ
ಈ ಮಾಹಿತಿ ತಿಳಿದ ತಕ್ಷಣ ಆಸಕ್ತರು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಕೈ ತುಂಬಾ ಸಂಬಳ ಸಿಗುವ ಅವಕಾಶವನ್ನು ಬಿಡಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ