• ಹೋಂ
 • »
 • ನ್ಯೂಸ್
 • »
 • Jobs
 • »
 • Unacademy Jobs: ವಾರ್ಷಿಕ 12 ಲಕ್ಷ ಸಂಬಳ; ಬೆಂಗಳೂರಿನಲ್ಲಿ ಕೆಲಸ-ಇಲ್ಲೇ ಅಪ್ಲೈ ಮಾಡಿ

Unacademy Jobs: ವಾರ್ಷಿಕ 12 ಲಕ್ಷ ಸಂಬಳ; ಬೆಂಗಳೂರಿನಲ್ಲಿ ಕೆಲಸ-ಇಲ್ಲೇ ಅಪ್ಲೈ ಮಾಡಿ

ಅನಾಕಾಡೆಮಿ ನೇಮಕಾತಿ

ಅನಾಕಾಡೆಮಿ ನೇಮಕಾತಿ

ಹಿಂದೆ ಕೆಲಸ ಮಾಡಿದ ಅನುಭವ ಇದ್ದವರು ಅಪ್ಲೈ ಮಾಡಿ, ನಿಮ್ಮ ಕೌಶಲ್ಯಕ್ಕೆ ಅನುಗುಣವಾಗಿ ನಿಮಗೆ ಸಂಬಳ ಸಿಗುತ್ತದೆ. ಹೆಚ್ಚು ಜನರು ಈ ತಂಡವನ್ನು ಸೇರಿಕೊಳ್ಳುವಂತೆ ಮಾಡಿ ಕಂಪನಿ ಲಾಭ ಗಳಿಸುವುದಕ್ಕೆ ನೀವು ಸಹಾಯ ಮಾಡಬೇಕಾಗುತ್ತದೆ.

 • Share this:

 ಬ್ಯುಸಿನೆಸ್ ಡೆವೆಲಪರ್ (Business Developer)​ ಹುದ್ದೆಗೆ ನೇಮಕಾತಿ ಆರಂಭವಾಗಿದೆ. ನೀವು ಈ ಕೂಡಲೇ ಅಪ್ಲೈ ಮಾಡಿ. ಉತ್ತಮ ಆದಾಯ ಕೂಡಾ ನಿಮ್ಮದಾಗುತ್ತದೆ. ಬೆಂಗಳೂರಿನಲ್ಲೇ ಕೆಲಸ ಮಾಡಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ (Post) ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ಬ್ಯುಸಿನೆಸ್ ಡೆವೆಲಪರ್​
ಸಂಸ್ಥೆಅನಾಕಾಡೆಮಿ
ಉದ್ಯೋಗ ಸ್ಥಳ ಬೆಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ (6-12 ಲಕ್ಷ)
ಅನುಭವ ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ ಕಾಮರ್ಸ್,​​ ಪದವಿ

ಇದನ್ನೂ ಓದಿ: IRCTC Recruitment 2023: ರೈಲ್ವೆ ಇಲಾಖೆ ಕೆಲಸ ಮಿಸ್ ಮಾಡ್ಕೋಬೇಡಿ- ನಾಳೆಯೊಳಗೆ ಅರ್ಜಿ ಹಾಕಿ


ಗ್ರಾಫಿ ಪ್ಲಾಟ್‌ಫಾರ್ಮ್‌ ಎಂಬ ಒಂದು ಹೊಸ  ಪ್ಲಾಟ್‌ಫಾರ್ಮ್‌ಗೆ ಜನರನ್ನು ಸೇರಿಸುವುದು ನಿಮ್ಮ ಕೆಲಸವಾಗಿರುತ್ತದೆ. ಬೆಂಗಳೂರಿನಿಂದ ನೀವು ಕೆಲಸ ಮಾಡಬೇಕಾಗುತ್ತದೆ. ಈ ಹಿಂದೆ ಕೆಲಸ ಮಾಡಿದ ಅನುಭವ ಇದ್ದವರು ಅಪ್ಲೈ ಮಾಡಿ, ನಿಮ್ಮ ಕೌಶಲ್ಯಕ್ಕೆ ಅನುಗುಣವಾಗಿ ನಿಮಗೆ ಸಂಬಳ ಸಿಗುತ್ತದೆ. ಹೆಚ್ಚು ಜನರು ಈ ತಂಡವನ್ನು ಸೇರಿಕೊಳ್ಳುವಂತೆ ಮಾಡಿ ಕಂಪನಿ ಲಾಭ ಗಳಿಸುವುದಕ್ಕೆ ನೀವು ಸಹಾಯ ಮಾಡಬೇಕಾಗುತ್ತದೆ. ಈ ಎಲ್ಲಾ ಜವಾಬ್ಧಾರಿಗಳನ್ನು ನೀವು ಒಪ್ಪಿಕೊಂಡರೆ ಮಾತ್ರ ಅಪ್ಲೈ ಮಾಡಿ.


ಹುದ್ದೆ:  ಬ್ಯುಸಿನೆಸ್ ಡೆವೆಲಪರ್​


ಸಂಸ್ಥೆ: ಅನಾಕಾಡೆಮಿ


ಉದ್ಯೋಗ ಸ್ಥಳ:  ಬೆಂಗಳೂರು, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ


top videos  ಅಪ್ಲೈ ಮಾಡೋದು ಹೇಗೆ?
  ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
  1. ಅಧಿಕೃತ ಜಾಲತಾಣ ಮೇಲಿದೆ
  2. ಮುಖ ಪುಟ ತೆರೆಯುತ್ತದೆ.
  3. ಅಗತ್ಯ ದಾಖಲೆ ನೀಡಿ
  4. ಸರಿಯಾದ ಮೇಲ್​ ಐಡಿ ನೀಡಿ
  5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
  ನೀವು ಆದಷ್ಟು ಬೇಗ ಅಪ್ಲೈ ಮಾಡಿ
  ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಯಾವುದೇ ಅನುಮಾನಗಳಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ಜಾಲತಾಣಕ್ಕೆ ನೀವು ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು.

  First published: