ಕರ್ನಾಟಕ ವಸತಿ ಶಿಕ್ಷಣ (Education) ಸಂಸ್ಥೆಗಳ ಸೊಸೈಟಿ 6ನೇ ತರಗತಿಯ ಮೊರಾರ್ಜಿ ದೇಸಾಯಿ ಫಲಿತಾಂಶ 2023 ಈಗಾಗಲೇ ಪ್ರಕಟವಾಗಿದೆ. ಈ ವರ್ಷ ಯಾವೆಲ್ಲಾ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ (School) ಸೇರಿಸಲು ಪ್ರಯತ್ನಿಸುತ್ತಿದ್ದೀರೋ ಅವರೆಲ್ಲರೂ ಸಹ ಈ ಲಿಸ್ಟ್ ಡೌನ್‌ಲೋಡ್ ಮಾಡಿ ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಪಾಸ್ ಆಗಿ ಸೆಲೆಕ್ಟ್ ಆಗಿದ್ದಾರಾ ಎಂದು ಒಮ್ಮೆ ಚೆಕ್ (Check) ಮಾಡಿಕೊಳ್ಳಿ. ಏಪ್ರಿಲ್ 27ರಂದು ಈ ಮೆರಿಟ್ ಪಟ್ಟಿ ಬಿಡುಗಡೆಯಾಗಿದೆ. ನಾವು ಈ ಕೆಳಗೆ ನೀಡಿರುವ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳ (Students) ಮಾಹಿತಿಯೂ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ.
ತನ್ನ ಅಧಿಕೃತ ವೆಬ್‌ಸೈಟ್ http://kea.kar.nic.in/ ನಲ್ಲಿ ಬಿಡುಗಡೆ ಮಾಡಲಾಗಿದೆ. ನೀವು ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. 6ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಮಾಹಿತಿಯನ್ನು ಪಡೆಯುವುದಕ್ಕಾಗಿ ಕಾತುರಿಂದ ಕಾಯುತ್ತಿದ್ದರು ಅವರೆಲ್ಲರಿಗೂ ಈಗ ಫಲಿತಾಂಶದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
ಮೈಸೂರು ವಿಭಾಗ
ಚಾಮರಾಜನಗರ
ಚಿಕ್ಕಮಗಳೂರು
ದಕ್ಷಿಣ ಕನ್ನಡ
ಹಾಸನ
ಕೊಡಗು
ಮಂಡ್ಯ
ಮೈಸೂರು (ಮೈಸೂರು)
ಉಡುಪಿ
ಇದನ್ನೂ ಓದಿ: Tough Exams: ಜಗತ್ತಿನ ಅತೀ ಕಠಿಣ ಪರೀಕ್ಷೆಗಳಿವು, ಕಷ್ಟಪಟ್ಟರಷ್ಟೇ ಪಾಸ್ ಆಗಲು ಸಾಧ್ಯ
ಬೆಂಗಳೂರು ವಿಭಾಗ
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ದಾವಣಗೆರೆ
ಕೋಲಾರ
ರಾಮನಗರ
ಶಿವಮೊಗ್ಗ (ಶಿವಮೊಗ್ಗ)
ತುಮಕೂರು (ತುಮಕೂರು)
ಕಲಬುರಗಿ ವಿಭಾಗ
ಬಳ್ಳಾರಿ (ಬಳ್ಳಾರಿ)
ಬೀದರ್
ಕಲಬುರ್ಗಿ (ಗುಲ್ಬರ್ಗ)
ಕೊಪ್ಪಳ
ರಾಯಚೂರು
ಯಾದಗಿರಿ
ಬೆಳಗಾವಿ ವಿಭಾಗ
ಬಾಗಲಕೋಟೆ
ವಿಜಯಪುರ (ಬಿಜಾಪುರ)
ಬೆಳಗಾವಿ (ಬೆಳಗಾವಿ)
ಧಾರವಾಡ
ಗದಗ
ಹಾವೇರಿ
ಉತ್ತರ ಕನ್ನಡ
ಈ ಮೇಲೆ ನೀಡಿದ ಎಲ್ಲಾ ವಿಭಾಗದ ಮಕ್ಕಳಿಗೂ ಇದರಲ್ಲೇ ಫಲಿತಾಂಶ ಲಭ್ಯವಾಗಲಿದೆ. ಈ ವರ್ಷ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಈ ಶಾಲೆ ಸೇರಿಕೊಳ್ಳಲು ವಿದ್ಯಾರ್ಥಿಗಳು ಹಾಗೂ ಸೇರಿಸಲು ಪಾಲಕರು ತುಂಬಾ ಉತ್ಸುಕರಾಗಿದ್ದಾರೆ ಎಂಬುದು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಂದಲೇ ತಿಳಿದು ಬಂದಿದೆ.ಮೌಲ್ಯಮಾಪನ ಪ್ರಕ್ರಿಯೆಯು ಪೂರ್ಣಗೊಂಡ ತಕ್ಷಣ KREIS ಪ್ರವೇಶ ಪರೀಕ್ಷೆಯ 6 ನೇ ತರಗತಿಯ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಫಲಿತಾಂಶ ಪರಿಶೀಲಿಸಲು ಹೀಗೆ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ