JEE, CUET, NEET ಸೇರಿದಂತೆ ಪದವಿ ಪ್ರವೇಶಕ್ಕಾಗಿ ಹಲವಾರು ಪರೀಕ್ಷೆಗಳು ನಡೆಯುತ್ತವೆ. ಯಾವ ಪರೀಕ್ಷೆ (Exam) ಯಾವ ದಿನಾಂಕದಂದು (Date) ನಡೆಯುತ್ತದೆ? ಮತ್ತು ನೋಂದಣಿ ಯಾವಾಗಿನಿಂದ ಪ್ರಾರಂಭ ಹಾಗೂ ಹಾಲ್ ಟಿಕೇಟ್ ಯಾವಾಗ ನಿಮಗೆ ಸಿಗುತ್ತದೆ? ಈ ಎಲ್ಲಾ ವಿಷಯಗಳ (Subject) ಬಗ್ಗೆ ಈ ಒಂದೇ ಲೇಖನದಲ್ಲಿ ಸಂಪೂರ್ಣ ಮಾಹಿತಿ (Information) ನಿಮಗೆ ಲಭ್ಯವಿದೆ.
ಪರೀಕ್ಷೆ: ಜೆಇಇ ಮೇನ್ ಎಕ್ಸಾಂ
ನೋಂದಣಿ: ಡಿಸೆಂಬರ್ 15 ರಿಂದ ಜನವರಿ 12, 2023 (ಸೆಷನ್ 1)
ಫೆಬ್ರವರಿ 7 ರಿಂದ ಮಾರ್ಚ್ 7, 2023 (ಸೆಷನ್ 2)
ಅಡ್ಮಿಟ್ ಕಾರ್ಡ್ ಡೇಟ್: ಜನವರಿ 2023 ರ 3 ನೇ ವಾರ (ಸೆಷನ್ 1), ಮಾರ್ಚ್ ಕೊನೆಯ ವಾರ (ಸೆಷನ್ 2)
ಪರೀಕ್ಷೆಯ ದಿನಾಂಕ: ಜನವರಿ 24-31, 2023; ಏಪ್ರಿಲ್ 6-12, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಫೆಬ್ರವರಿ 10, 2023
ಪರೀಕ್ಷೆ: ಜೆಇಇ ಅಡ್ವಾನ್ಸ್ಡ್
ನೋಂದಣಿ: ಏಪ್ರಿಲ್ 30 ರಿಂದ ಮೇ 4 , 2023
ಅಡ್ಮಿಟ್ ಕಾರ್ಡ್ ಡೇಟ್: ಮೇ 29 ರಿಂದ ಜೂನ್ 4, 2023
ಪರೀಕ್ಷೆಯ ದಿನಾಂಕ: ಜೂನ್ 4, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಜೂನ್ 18, 2023
ಪರೀಕ್ಷೆ: CUET
ನೋಂದಣಿ: ಫೆಬ್ರವರಿ 2023 ರಿಂದ ಮಾರ್ಚ್ ನಾಲ್ಕನೇ ವಾರ
ಅಡ್ಮಿಟ್ ಕಾರ್ಡ್ ಡೇಟ್: : ಏಪ್ರಿಲ್ ಮೂರನೇ ವಾರ
ಪರೀಕ್ಷೆಯ ದಿನಾಂಕ: ಮೇ 21 ರಿಂದ 31, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಜುಲೈ ನಾಲ್ಕನೇ ವಾರ, 2023
ಪರೀಕ್ಷೆ: WBJEE
ನೋಂದಣಿ: ಡಿಸೆಂಬರ್ 23, 2022 ರಿಂದ ಜನವರಿ 20, 2023
ಅಡ್ಮಿಟ್ ಕಾರ್ಡ್ ಡೇಟ್: ಏಪ್ರಿಲ್ 20 ರಿಂದ 30, 2023
ಪರೀಕ್ಷೆಯ ದಿನಾಂಕ: ಏಪ್ರಿಲ್ 30, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಜೂನ್ 15, 2023 (ತಾತ್ಕಾಲಿಕ)
ಇದನ್ನೂ ಓದಿ: Scholarship In 2023: ಹೊಸ ವರ್ಷಕ್ಕೆ ಅಪ್ಲೈ ಮಾಡಬಹುದಾದ ಸ್ಕಾಲರ್ ಶಿಪ್ಗಳ ಮಾಹಿತಿ ಇಲ್ಲಿದೆ
ಪರೀಕ್ಷೆ: BITSAT
ನೋಂದಣಿ: ಎರಡನೇ ವಾರ ಫೆಬ್ರವರಿ - ಎರಡನೇ ವಾರ ಮೇ, 2023
ಅಡ್ಮಿಟ್ ಕಾರ್ಡ್ ಡೇಟ್: ಜೂನ್ 2023 ರ ಮೊದಲ ವಾರ
ಪರೀಕ್ಷೆಯ ದಿನಾಂಕ: ಜೂನ್ 2023 ರ ಮೂರನೇ ವಾರ
ಪರೀಕ್ಷೆ: KEAM
ನೋಂದಣಿ: ಫೆಬ್ರವರಿ 2023 ರ ಮೊದಲ ವಾರದಿಂದ ನಾಲ್ಕನೇ ವಾರ
ಅಡ್ಮಿಟ್ ಕಾರ್ಡ್ ಡೇಟ್: ಏಪ್ರಿಲ್ 2023 ರ ಎರಡನೇ ವಾರ
ಪರೀಕ್ಷೆಯ ದಿನಾಂಕ: ಕೊನೆಯ ವಾರ ಏಪ್ರಿಲ್, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಮೇ ಕೊನೆಯ ವಾರ, 2023
ಪರೀಕ್ಷೆ: VITEEE
ನೋಂದಣಿ: ನವೆಂಬರ್ 11, 2022, ಮಾರ್ಚ್ 31, 2023
ಅಡ್ಮಿಟ್ ಕಾರ್ಡ್ ಡೇಟ್: 1 ನೇ ವಾರ ಜನವರಿ
ಪರೀಕ್ಷೆಯ ದಿನಾಂಕ: ಏಪ್ರಿಲ್ 17 ರಿಂದ 23, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಇನ್ನೂ ಬಿಡುಗಡೆಯಾಗಿಲ್ಲ
ಪರೀಕ್ಷೆ: OJEE
ನೋಂದಣಿ: ಫೆಬ್ರವರಿ ಮೊದಲ ವಾರದಿಂದ ಮಾರ್ಚ್ ಕೊನೆಯ ವಾರ, 2023
ಅಡ್ಮಿಟ್ ಕಾರ್ಡ್ ಡೇಟ್: ಏಪ್ರಿಲ್ 2023 ರ ಮೂರನೇ ವಾರ
ಪರೀಕ್ಷೆಯ ದಿನಾಂಕ: ಮೇ ಮೊದಲ ವಾರ
ಫಲಿತಾಂಶದ ನಿರೀಕ್ಷಿತ ದಿನಾಂಕ: ಜೂನ್ ಮೊದಲ ವಾರ
ಪರೀಕ್ಷೆ: TISSNET
ನೋಂದಣಿ: ಡಿಸೆಂಬರ್ 14, 2022 ರಿಂದ ಜನವರಿ 15, 2023
ಅಡ್ಮಿಟ್ ಕಾರ್ಡ್ ಡೇಟ್: ಜನವರಿ 2023
ಪರೀಕ್ಷೆಯ ದಿನಾಂಕ: ಜನವರಿ 28 ರಿಂದ ಫೆಬ್ರವರಿ 28, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಮಾರ್ಚ್ 2023
ಪರೀಕ್ಷೆ: XAT
ನೋಂದಣಿ: ಆಗಸ್ಟ್ 8 ರಿಂದ ಡಿಸೆಂಬರ್ 12, 2022
ಅಡ್ಮಿಟ್ ಕಾರ್ಡ್ ಡೇಟ್: ಡಿಸೆಂಬರ್ 26, 2022
ಪರೀಕ್ಷೆಯ ದಿನಾಂಕ: ಜನವರಿ 8, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಜನವರಿ 4ನೇ ವಾರ, 2023
ಪರೀಕ್ಷೆ: IIT JAM
ನೋಂದಣಿ: ಸೆಪ್ಟೆಂಬರ್ 7 ರಿಂದ ಅಕ್ಟೋಬರ್ 14, 2022
ಅಡ್ಮಿಟ್ ಕಾರ್ಡ್ ಡೇಟ್: ಜನವರಿ 10, 2023
ಪರೀಕ್ಷೆಯ ದಿನಾಂಕ: ಫೆಬ್ರವರಿ 12, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಮಾರ್ಚ್ 22, 2023
ಪರೀಕ್ಷೆ: NEET
ನೋಂದಣಿ: ಜನವರಿ ಎರಡನೇ ವಾರದಿಂದ ಫೆಬ್ರವರಿ ಕೊನೆಯ ವಾರ, 2023
ಅಡ್ಮಿಟ್ ಕಾರ್ಡ್ ಡೇಟ್: ಮೇ ಮೂರನೇ ವಾರ, 2023
ಪರೀಕ್ಷೆಯ ದಿನಾಂಕ: ಮೇ 7, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಜುಲೈ 2023
ಪರೀಕ್ಷೆ: ಕೆಸಿಇಟಿ
ನೋಂದಣಿ: ಮೂರನೇ ವಾರ ಏಪ್ರಿಲ್ನಿಂದ ಮೇ ಮೊದಲ ವಾರ 2023
ಅಡ್ಮಿಟ್ ಕಾರ್ಡ್ ಡೇಟ್: ಮೇ 2023 ರ ಕೊನೆಯ ವಾರ
ಪರೀಕ್ಷೆಯ ದಿನಾಂಕ: ಮೂರನೇ ವಾರ ಜೂನ್ 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಜುಲೈ 2023 ರ ಮೊದಲ ವಾರ
ಪರೀಕ್ಷೆ: MHT CET
ನೋಂದಣಿ: ಫೆಬ್ರವರಿ 10 ರಿಂದ ಮೇ 15, 2023
ಅಡ್ಮಿಟ್ ಕಾರ್ಡ್ ಡೇಟ್: ಜೂನ್ 1, 2023
ಪರೀಕ್ಷೆಯ ದಿನಾಂಕ: ಜೂನ್ 15 ರಿಂದ 20, 2023
ಫಲಿತಾಂಶದ ನಿರೀಕ್ಷಿತ ದಿನಾಂಕ: ಜುಲೈ 1, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ