• ಹೋಂ
  • »
  • ನ್ಯೂಸ್
  • »
  • Jobs
  • »
  • Karnataka SSLC Revaluation 2023: ಅಂದುಕೊಂಡಷ್ಟು ಮಾರ್ಕ್ಸ್​​ ಬಂದಿಲ್ವಾ? ಮರು ಮೌಲ್ಯಮಾಪನಕ್ಕೆ ಅಪ್ಲೈ ಮಾಡಿ, ಹೀಗಿದೆ ದಿನಾಂಕ

Karnataka SSLC Revaluation 2023: ಅಂದುಕೊಂಡಷ್ಟು ಮಾರ್ಕ್ಸ್​​ ಬಂದಿಲ್ವಾ? ಮರು ಮೌಲ್ಯಮಾಪನಕ್ಕೆ ಅಪ್ಲೈ ಮಾಡಿ, ಹೀಗಿದೆ ದಿನಾಂಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಅಂದುಕೊಂಡಷ್ಟು ಅಂಕ ಬಂದಿಲ್ಲ ಎಂದು ಬೇಸರ ಬೇಡ. ನಿಮಗೆ ಮತ್ತೊಂದು ಅವಕಾಶ ಇದೆ. ಯಾವುದೇ ಲೋಪ ದೋಷಗಳಿಂದಾಗಿ ಅಂಕ ಕಡಿಮೆಯಾಗಿದ್ದರೆ ಅದನ್ನು ಸರಿ ಪಡಿಸಲಾಗುತ್ತದೆ.

  • Share this:

 ಮಾರ್ಚ್​ 31 ರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿತ್ತು. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಕಾತರದಿಂದ ಕಾದ SSLC ವಿದ್ಯಾರ್ಥಿಗಳ ಫಲಿತಾಂಶ (Result) ಬಿಡುಗಡೆಯಾಗಲಿದೆ. ಪರೀಕ್ಷಾ ಮಂಡಳಿಯು ಕರ್ನಾಟಕ SSLC ಪರೀಕ್ಷೆಗಳನ್ನು 2023 ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ನಡೆಸಿದೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ (SSLC) ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21 ರಂದು ಆರಂಭವಾಗಿತ್ತು. ಮೌಲ್ಯ ಮಾಪನ ಮುಕ್ತಾಯವಾಗಿ ಇಂದು ರಿಸಲ್ಟ್​​ ಬಿಡುಗಡೆಯಾಗಿದೆ.


ನೀವು ಅಂದುಕೊಂಡಷ್ಟು ಅಂಕ ಬಂದಿಲ್ಲ ಎಂದು ಬೇಸರ ಬೇಡ. ನಿಮಗೆ ಮತ್ತೊಂದು ಅವಕಾಶ ಇದೆ. ಯಾವುದೇ ಲೋಪ ದೋಷಗಳಿಂದಾಗಿ ಅಂಕ ಕಡಿಮೆಯಾಗಿದ್ದರೆ ಅದನ್ನು ಸರಿ ಪಡಿಸಲಾಗುತ್ತದೆ. ನೀವು ಮರು ಮೌಲ್ಯಮಾಪನಕ್ಕೆ ಅಪ್ಲೈ ಮಾಡಬಹುದು. ಅಪ್ಲೈ ಮಾಡುವುದಾದರೆ 15-5-2023-21-05-2023ರ ಒಳಗೆ ಅಪ್ಲೈ ಮಾಡಬೇಕಾಗುತ್ತದೆ. ನಿಮ್ಮ ಉತ್ತರ ಪ್ರತಿಯ ಕಾಪಿ ಬೇಕಾದರೂ ತರಿಸಿಕೊಳ್ಳಬಹುದು. ೦8-5-2023-14-05-2023 ಉತ್ತರ ಪ್ರತಿ ಛಾಯಾಚಿತ್ರ ಸಿಗುತ್ತದೆ.


ಇದನ್ನೂ ಓದಿ: Karnataka SSLC Results 2023 Live Updates: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ, ಹೀಗಿದೆ ಫಲಿತಾಂಶ

First published: