• ಹೋಂ
  • »
  • ನ್ಯೂಸ್
  • »
  • Jobs
  • »
  • Karnataka SSLC District Wise Result 2023: ಚಿತ್ರದುರ್ಗ ರಾಜ್ಯಕ್ಕೆ ಫಸ್ಟ್, ನಿಮ್ಮ ಜಿಲ್ಲೆಯ ಫಲಿತಾಂಶ ಇಲ್ಲಿದೆ

Karnataka SSLC District Wise Result 2023: ಚಿತ್ರದುರ್ಗ ರಾಜ್ಯಕ್ಕೆ ಫಸ್ಟ್, ನಿಮ್ಮ ಜಿಲ್ಲೆಯ ಫಲಿತಾಂಶ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. 

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: SSLC ಫಲಿತಾಂಶ ಪ್ರಕಟವಾಗಿದ್ದು (Karnataka SSLC Results 2023)  ಚಿತ್ರದುರ್ಗ ಜಿಲ್ಲೆ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದೆ. ಚಿತ್ರದುರ್ಗ ಜಿಲ್ಲೆ (Chitradurga SSLC Results) ಪ್ರಥಮ ಸ್ಥಾನ ಗಳಿಸಿದ್ದು, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇನ್ನು ಹಾಸನ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.  ಜಿಲ್ಲಾವಾರು ಫಲಿತಾಂಶ ನೋಡುವುದಾದರೆ ಶೇಕಡಾ 96.8 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲೆ  (Mandya SSLC Results) ಶೇಕಡಾ 96.74 ಫಲಿತಾಂಶದೊಂದಿಗೆ 2ನೇ ಸ್ಥಾನ ಗಳಿಸಿದೆ.  ಶೇ 96.68 ಪಡೆದ ಹಾಸನ (Hassan SSLC Results) ಮೂರನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. 


SSLC ಫಲಿತಾಂಶದಲ್ಲಿ ಬೆಂಗಳೂರು ಉತ್ತರ 32ನೇ ಸ್ಥಾನ ಪಡೆದಿದೆ. ಬೆಂಗಳೂರು ದಕ್ಷಿಣ 33ನೇ ಸ್ಥಾನ ಪಡೆದಿದ್ದು, ಬೆಂಗಳೂರು ಗ್ರಾಮಾಂತರ 4ನೇ ಸ್ಥಾನದಲ್ಲಿದೆ.


ವಿವಿಧ ಜಿಲ್ಲೆಗಳ ಶೇಕಡಾವಾರು ವಿವರ ಹೀಗಿದೆ
ಬೆಂಗಳೂರು ಗ್ರಾಮಾಂತರ ಶೇಕಡಾ 96.78,  ಚಿಕ್ಕಬಳ್ಳಾಪುರ ಶೇಕಡಾ 96.15, ಕೋಲಾರ ಶೇಕಡಾ 94.6, ಮೈಸೂರು ಶೇಕಡಾ 89.75, ಬೆಂಗಳೂರು ಪಶ್ಚಿಮ ಶೇಕಡಾ 80.93,  ಬೆಂಗಳೂರು ದಕ್ಷಿಣ ಶೇಕಡಾ 78.95 ಫಲಿತಾಂಶ ಪಡೆದಿವೆ. ಇನ್ನು ಕೊನೆಯ ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯ ಫಲಿತಾಂಶ ಶೇಕಡಾ 75.49 ಆಗಿದೆ. 


ಇದನ್ನೂ ಓದಿ: Karnataka SSLC Results 2023 Live Updates: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ, ಹೀಗಿದೆ ಫಲಿತಾಂಶ


ನಿಮ್ಮ ಜಿಲ್ಲೆಯ ಫಲಿತಾಂಶ ಇಲ್ಲಿದೆ ನೋಡಿ


ಚಿತ್ರದುರ್ಗ ಶೇ.96.8


ಮಂಡ್ಯ ಶೇ.96.74


ಹಾಸನ ಶೇ.96.68


ಬೆಂಗಳೂರು ಗ್ರಾಮಾಂತರ ಶೇ.96.48


ಚಿಕ್ಕಬಳ್ಳಾಪುರ ಶೇ.96.15


ಕೋಲಾರ ಶೇ.94.6


ಚಾಮರಾಜನಗರ  ಶೇ.,94.32


ಮಧುಗಿರಿ ಶೇ.93.23


ಕೊಡಗು-ಶೇ.93.19


ವಿಜಯನಗರ ಶೇ.91.41


ವಿಜಯಪುರ ಶೇ. 91.23


ಚಿಕ್ಕೋಡಿ 91.07


ಉತ್ತರಕನ್ನಡ  ಶೇ.90.53


ದಾವಣಗೆರೆ ಶೇ.90.43


ಕೊಪ್ಪಳ  ಶೇ.90.27


ಮೈಸೂರು ಜಿಲ್ಲೆ ಶೇ.89.75


ಚಿಕ್ಕಮಗಳೂರು ಶೇ.89.69


ಉಡುಪಿ- ಶೇ. 89.49


ದಕ್ಷಿಣ ಕನ್ನಡ- ಶೇ. 89.47


ತುಮಕೂರು- ಶೇ. 89.43


ರಾಮನಗರ- ಶೇ. 89.42


ಹಾವೇರಿ ಶೇ.89.11


ಶಿರಸಿ  ಶೇ.87.39


ಧಾರವಾಡ ಶೇ.86.55


ಗದಗ ಶೇ.86.51


ಬೆಳಗಾವಿ ಶೇ.85.85


ಬಾಗಲಕೋಟೆ ಶೇ.85.14


ಕಲಬುರಗಿ  ಶೇ.84.51


ಶಿವಮೊಗ್ಗ ಶೇ.84.04


ರಾಯಚೂರು ಶೇ. 84.02


ಬಳ್ಳಾರಿ ಶೇ.81.54


ಬೆಂಗಳೂರು ಉತ್ತರ ಶೇ.80.93


ಬೆಂಗಳೂರು ದಕ್ಷಿಣ ಶೇ.78.95


ಬೆಂಗಳೂರು ಪಶ್ಚಿಮ ಶೇ.80.93


ಬೀದರ್ ಶೇ. 78.73


ಯಾದಗಿರಿಗೆ ಕೊನೆಯ ಸ್ಥಾನ ಶೇ.75.49




ಗ್ರೇಡ್​ವಾರು ವಿವರ ಹೀಗಿದೆ
A ಗ್ರೇಡ್​ನಲ್ಲಿ 23 ಜಿಲ್ಲೆಗಳು ಉತ್ತೀರ್ಣವಾಗಿವೆ. B ಗ್ರೇಡ್​ನಲ್ಲಿ 12 ಜಿಲ್ಲೆಗಳು ಉತ್ತೀರ್ಣವಾಗಿವೆ.

First published: