• ಹೋಂ
  • »
  • ನ್ಯೂಸ್
  • »
  • jobs
  • »
  • TNOU TEE 2023 ಪರೀಕ್ಷಾ ದಿನಾಂಕ ಬದಲು, 2 ತಿಂಗಳು ಮುಂದೂಡಲ್ಪಟ್ಟ ಪರೀಕ್ಷೆ

TNOU TEE 2023 ಪರೀಕ್ಷಾ ದಿನಾಂಕ ಬದಲು, 2 ತಿಂಗಳು ಮುಂದೂಡಲ್ಪಟ್ಟ ಪರೀಕ್ಷೆ

ಪರೀಕ್ಷೆ

ಪರೀಕ್ಷೆ

ಅಭ್ಯರ್ಥಿಗಳು TNOU ನ ಅಧಿಕೃತ ಸೈಟ್ ಅನ್ನು tnou.ac.in ನಲ್ಲಿ ಈ ಮಾಹಿತಿ ಪರಿಶೀಲಿಸಬಹುದು. ಅದೇ ದಿನಗಳಲ್ಲಿ ತಮಿಳುನಾಡು ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಯಾಗಿರುವ ಕಾರಣ TNOU TEE ಪರೀಕ್ಷೆಯನ್ನು ಮುಂದೂಡಲಾಗಿದೆ.

  • Share this:

TNTET ಪರೀಕ್ಷೆಯ ದಿನಾಂಕಗಳ ಕಾರಣದಿಂದಾಗಿ TNOU TEE 2023 ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆಗಳ ಕುರಿತು ಈಗಾಗಲೇ ಒಮ್ಮೆ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು ಒಂದೇ ಬಾರಿ ಎರಡು ಪರೀಕ್ಷೆಗಳು (Exam) ಬರುತ್ತವೆ ಎನ್ನುವ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ  ತೊಂದರೆಯಾಗುತ್ತದೆ ಎಂಬುದನ್ನು ಅರಿತು ಪರೀಕ್ಷಾ (Exam) ದಿನಾಂಕವನ್ನು ಬದಲು ಮಾಡಲಾಗಿದೆ. ಪರೀಕ್ಷಾ ದಿನಾಂಕ ಬದಲಾಯಿಸಿದ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹಾಗಾದರೆ ಯಾವೆಲ್ಲಾ ಪರೀಕ್ಷೆ ಮುಂದೂಡಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ. 


ಪರೀಕ್ಷೆ ಬರೆಯಲಿರುವ  ಅಭ್ಯರ್ಥಿಗಳು TNOU ನ ಅಧಿಕೃತ ಸೈಟ್ tnou.ac.in ನಲ್ಲಿ ಪರೀಕ್ಷೆಯ ಮುಂದೂಡಿಕೆ ಸೂಚನೆಯನ್ನು ಪರಿಶೀಲಿಸಬಹುದು. ತಮಿಳುನಾಡು ಮುಕ್ತ ವಿಶ್ವವಿದ್ಯಾಲಯವು TNOU TEE 2023 ಪರೀಕ್ಷೆಯನ್ನು ಮುಂದೂಡಿದೆ. ಟರ್ಮ್ ಎಂಡ್ ಪರೀಕ್ಷೆಯನ್ನು ಫೆಬ್ರವರಿಯಿಂದ ಮೇ 2023 ಕ್ಕೆ ಮುಂದೂಡಲಾಗಿದೆ. ಒಟ್ಟು ನಾಲ್ಕು ತಿಂಗಳ ಕಾಲ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಕಾರಣದಿಂದ ವಿದ್ಯಾರ್ಥಿಗಳಿಗೆ


ಇದನ್ನೂ ಓದಿ: ChatGPT ಬಳಸಿಕೊಂಡು 20 ನಿಮಿಷಗಳಲ್ಲಿ 2,000 ಪದಗಳ ಪ್ರಬಂಧ ಸಿದ್ಧಪಡಿಸಿದ ವಿದ್ಯಾರ್ಥಿ; ಪ್ರಾಧ್ಯಾಪಕರ ಮುಂದೆ ಬಯಲಾಯ್ತು ಗುಟ್ಟು!


ಅಭ್ಯರ್ಥಿಗಳು TNOU ನ ಅಧಿಕೃತ ಸೈಟ್ ಅನ್ನು tnou.ac.in ನಲ್ಲಿ ಈ ಮಾಹಿತಿ ಪರಿಶೀಲಿಸಬಹುದು. ಅದೇ ದಿನಗಳಲ್ಲಿ ತಮಿಳುನಾಡು ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಯಾಗಿರುವ ಕಾರಣ TNOU TEE ಪರೀಕ್ಷೆಯನ್ನು ಮುಂದೂಡಲಾಗಿದೆ. ಫೆಬ್ರವರಿ 11 ಮತ್ತು 12, 2023 ರಂದು ನಡೆಸಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ. ಈಗ ಕ್ರಮವಾಗಿ ಮೇ 6 ಮತ್ತು 7, 2023 ರಂದು ಆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.




ಅಧಿಕೃತ ಸೂಚನೆ ಹೀಗಿದೆ -  11/02/2023 ಮತ್ತು 12/02/2023 ರಂದು ನಿಗದಿಪಡಿಸಲಾದ ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದ ಅವಧಿಯ ಪರೀಕ್ಷೆಗಳನ್ನು ಕ್ರಮವಾಗಿ 06/05/2023 ಮತ್ತು 07/05/2023 ಕ್ಕೆ ಮುಂದೂಡಲಾಗಿದೆ ಎಂದು ಅಧಿಕೃತ ಸೂಚನೆಯಲ್ಲಿ ಬರೆದಿದ್ದಾರೆ. ಶಿಕ್ಷಕರ ಅರ್ಹತಾ ಪರೀಕ್ಷೆ (TET) ಅನ್ನು ಅದೇ ದಿನಗಳಲ್ಲಿ ನಿಗದಿಪಡಿಸಲಾಗಿದೆ.


ಹಾಲ್ ಟಿಕೆಟ್ ಡೌನ್​ಲೋಡ್​ ಮಾಡಿ


ಪರೀಕ್ಷೆಗಳು ಪ್ರಾರಂಭವಾಗುವ ಒಂದು ವಾರದ ಮೊದಲು ವೆಬ್‌ಸೈಟ್ ಮೂಲಕ ಹಾಲ್ ಟಿಕೆಟ್‌ಗಳನ್ನು ನೀಡಲಾಗುವುದು. ಪ್ರಾಯೋಗಿಕ ಪರೀಕ್ಷೆಗಳನ್ನು ಹೊಂದಿರುವ ಕಲಿಯುವವರಿಗೆ ಪ್ರತ್ಯೇಕ ಹಾಲ್ ಟಿಕೆಟ್ ಅನ್ನು ಮೇಲಿನ ವೆಬ್‌ಸೈಟ್ ಮೂಲಕ ನೀಡಲಾಗುತ್ತದೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು TNOU ನ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.


ಎಂಎಸ್‌ಇಟಿ ಪರೀಕ್ಷೆ ಮಾಹಿತಿ


ತೆಲಂಗಾಣದಲ್ಲಿ ಈ ವರ್ಷ ಎಂಎಸ್‌ಇಟಿ ಪರೀಕ್ಷೆಗೆ ಹಾಜರಾಗಲಿರುವ ಇಂಟರ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮಂಡಳಿ ಶುಭ ಸುದ್ದಿ ನೀಡಿದೆ. MSET ನಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡಲಾಗಿದೆ. ತೆಲಂಗಾಣದಲ್ಲಿ ಈ ವರ್ಷ ಎಂಎಸ್‌ಇಟಿ ಪರೀಕ್ಷೆಗೆ ಹಾಜರಾಗಲಿರುವ ಇಂಟರ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮಂಡಳಿ ಶುಭ ಸುದ್ದಿ ನೀಡಿದೆ. MSET ನಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡಲಾಗಿದೆ. ಈ ಬಾರಿ ಎಂಎಸ್‌ಇಟಿಗೆ ಇಂಟರ್ ಮೊದಲ ವರ್ಷದ ಶೇ.70 ಪಠ್ಯಕ್ರಮದಿಂದ ಮಾತ್ರ ಪ್ರಶ್ನೆಗಳು ಬರಲಿವೆ ಎಂದು ಹೇಳಲಾಗಿದೆ.


ಸೆಕೆಂಡರಿಯಲ್ಲಿ ಶೇ.100ರಷ್ಟು ಪಠ್ಯಕ್ರಮದ ಪ್ರಶ್ನೆಗಳಿರುತ್ತವೆ ಎಂದು ಇಂಟರ್ ಬೋರ್ಡ್ ಸ್ಪಷ್ಟಪಡಿಸಿದೆ. ಈ ವಿಷಯವನ್ನು ರಾಜ್ಯ ಉನ್ನತ ಶಿಕ್ಷಣ ಮಂಡಳಿ ಅಧ್ಯಕ್ಷ ಆರ್.ಲಿಂಬಾದ್ರಿ ಬಹಿರಂಗಪಡಿಸಿದ್ದಾರೆ. ಪ್ರಸ್ತುತ MSET ಬರೆಯಲಿರುವ ವಿದ್ಯಾರ್ಥಿಗಳು 2021-22 ರಲ್ಲಿ ಮೊದಲ ವರ್ಷದ ಪರೀಕ್ಷೆಗಳನ್ನು ಬರೆದಿದ್ದಾರೆ.ಆದರೆ ಕೊರೊನಾದಿಂದಾಗಿ ಅವರಿಗೆ ವಾರ್ಷಿಕ ಪರೀಕ್ಷೆಗಳನ್ನು 70% ಪಠ್ಯಕ್ರಮದಲ್ಲಿ ಮಾತ್ರ ನಡೆಸಲಾಯಿತು. ಈ ಬಾರಿಯ ಎಂಎಸ್‌ಇಟಿಯಲ್ಲೂ ಮೊದಲ ವರ್ಷದ ಪಠ್ಯಕ್ರಮ ಇರಲಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ಮಂಡಳಿ ತಿಳಿಸಿದೆ. ಉನ್ನತ ಶಿಕ್ಷಣ ಮಂಡಳಿಯ ಈ ನಿರ್ಧಾರದಿಂದ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.

First published: