ಪದವಿಪೂರ್ವ ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (UGET 2023) ಬಿಡುಗಡೆ ಮಾಡಿದೆ. ಇಂಜಿನಿಯರಿಂಗ್ ಕೋರ್ಸ್ಗಳಿಗೆ ಪದವಿ ಪೂರ್ವ ವಿದ್ಯಾರ್ಥಿಗಳು ಬರೆಯುವ (UGET - 2023) COMEDK ನ ಅಂಡರ್ ಗ್ರಾಜುಯೇಟ್ ಪ್ರವೇಶ ಪರೀಕ್ಷೆಯನ್ನು (Exam) ಭಾನುವಾರ ಮೇ 28 ರಂದು ನಡೆಸಲಾಗುವುದು ಎಂದು ತಿಳಿಸಲಾಗಿದೆ. ಯಾರೆಲ್ಲಾ ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರೋ ಅವರೆಲ್ಲರೂ ಈ ಮಾಹಿತಿಯನ್ನು ಗಮನಿಸಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಮುಂದೆ ಓದಿ.
ಪದವಿಪೂರ್ವ ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (UGET 2023) ಬಿಡುಗಡೆ ಮಾಡಿದೆ. ಅದರ ಪ್ರಕಾರ ಮೇ 8 ರಂದು ಪರೀಕ್ಷೆ ನಡೆಯಲಿದೆ ಎಂಬ ಅಂಶ ತಿಳಿದು ಬಂದಿದೆ ಆದರೆ ವಿಸ್ತೃತ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಇನ್ನು ಮುಂದಿನ ದಿನದಲ್ಲಿ ಇದು ಬಿಡುಗಡೆಯಾಗಲಿದೆ.
ಈ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಬ್ರೋಷರ್ ಬಿಡುಗಡೆಗೊಳ್ಳಲಿದೆ.
ಇದನ್ನೂ ಓದಿ: JEE Main Exam: ಜೆಇಇ ಪರೀಕ್ಷೆ ನೋಂದಣಿಯಲ್ಲಿ ಈ ಬಾರಿ ಮಹಿಳೆಯರದ್ದೇ ಮೇಲುಗೈ
ಪದವಿಪೂರ್ವ ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (UGET 2023) ಬಿಡುಗಡೆ ಮಾಡಿದೆ. ಸೂಚನೆಯ ಪ್ರಕಾರ, COMEDK ಸದಸ್ಯ ವಿಶ್ವವಿದ್ಯಾನಿಲಯಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ UGET - 2023 ಪರೀಕ್ಷೆಯು ಮೇ 28 ರಂದು ಭಾನುವಾರ ನಡೆಯಲಿದೆ. ಅಧಿಕೃತ ವೆಬ್ಸೈಟ್ comedk.org ನಲ್ಲಿ ಪ್ರಕಟಣೆಯನ್ನು ಪರಿಶೀಲಿಸಬಹುದು.
KUPECA ನೀಡಿದ ಆದೇಶದ ಆಧಾರದ ಮೇಲೆ, COMEDK ನ ಇಂಜಿನಿಯರಿಂಗ್ ಕೋರ್ಸ್ಗಳಿಗೆ ಪದವಿಪೂರ್ವ ಪ್ರವೇಶ ಪರೀಕ್ಷೆ (UGET - 2023) ಅನ್ನು COMEDK ಸದಸ್ಯ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ 28ನೇ ಮೇ 2023 ರಂದು ಭಾನುವಾರ ನಡೆಸಲಾಗುವುದು.
ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ
ಹಂತ 1. comedk.org ನಲ್ಲಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಹಂತ 2. ಮುಖಪುಟದಲ್ಲಿ UG ಪ್ರವೇಶ ಪರೀಕ್ಷೆಯ ದಿನಾಂಕ ಮತ್ತು ಅರ್ಹತಾ ಮಾನದಂಡಗಳ ಅಧಿಸೂಚನೆಯನ್ನು 20.01.2023 ರಂದು ತಿಳಿಸಲಾಗಿದೆ.
ಹಂತ 3. ಸೂಚನೆಯನ್ನು ಮುಖಪುಟದಲ್ಲಿ ಡಿಸ್ಪ್ಲೇ ಮಾಡಲಾಗುತ್ತದೆ.
ಹಂತ 4. ಅದನ್ನು ಪರಿಶೀಲಿಸಿ ಮತ್ತು ಡೌನ್ಲೋಡ್ ಮಾಡಿ.
ಇಲ್ಲಿ ನೀಡಿರುವ ಮಾಹಿತಿ ಅನುಸರಿಸಿ ಅಪ್ಲೈ ಮಾಡಿ ಡೌನ್ಲೋಡ್ ಮಾಡಿ ನಿಗದಿ ಪಡಿಸಿಕೊಳ್ಳಿ.
ಈ ಪರೀಕ್ಷೆಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ಹಿಂದಿನ ಎರಡು ವರ್ಷಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಮತ್ತು ಇಂಗ್ಲಿಷ್ ಅನ್ನು ಅಗತ್ಯವಿರುವ ವಿಷಯವಾಗಿ ತಮ್ಮ 12 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ 45% ರಷ್ಟು ಕನಿಷ್ಠ ಅರ್ಹತಾ ಶ್ರೇಣಿಗಳನ್ನು ಗಳಿಸಿರಬೇಕು. (ಕರ್ನಾಟಕ ರಾಜ್ಯದ SC, ST, ಮತ್ತು OBC ಅಭ್ಯರ್ಥಿಗಳಿಗೆ 40 ಪ್ರತಿಶತ) ಮೀಸಲಾತಿ ನೀಡಲಾಗುತ್ತದೆ.
ಜೆಇಇಗೆ ಈ ಬಾರಿ ಮಹಿಳಾ ಅಭ್ಯರ್ಥಿಗಳೇ ಹೆಚ್ಚು ನೋಂದಣಿ ಮಾಡಿಕೊಂಡಿದ್ದಾರೆ
ಸಾಮಾನ್ಯ ಅಭ್ಯರ್ಥಿಗಳ ಶೇಕಡಾವಾರು, ಕಳೆದ ವರ್ಷಕ್ಕಿಂತ ಈ ಬಾರಿ 41.8% ರಿಂದ 38.3% ಕ್ಕೆ ಇಳಿದಿದೆ. ಮತ್ತೊಂದೆಡೆ, ಅಭ್ಯರ್ಥಿಗಳ ಶೇಕಡಾವಾರು ಹಿಂದುಳಿದ ವರ್ಗ(OBC) ವು 35.7% ರಿಂದ 37.1% ಕ್ಕೆ ಮತ್ತು ಸಾಮಾನ್ಯ-ಆರ್ಥಿಕವಾಗಿ ದುರ್ಬಲ ವರ್ಗವು (GEN-EWS) 9% ರಿಂದ 11.6% ವರೆಗೆ ಹೆಚ್ಚಿದೆ. ರಾಜ್ಯವಾರು ನೋಡಿದರೆ ಮಹಾರಾಷ್ಟ್ರದಿಂದ ಅತಿ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದು ಒಟ್ಟು ನೋಂದಣಿಯಲ್ಲಿ 1,03,039 ಅಥವಾ ಸುಮಾರು 12% ರಷ್ಟು ವಿದ್ಯಾರ್ಥಿನಿಯರು ನೋಂದಾಯಿತರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ