• ಹೋಂ
 • »
 • ನ್ಯೂಸ್
 • »
 • Jobs
 • »
 • CBSE Compartment Exam 2023: ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ; ಜುಲೈನಲ್ಲಿ ನಡೆಯಲಿದೆ ಪೂರಕ ಪರೀಕ್ಷೆ

CBSE Compartment Exam 2023: ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ; ಜುಲೈನಲ್ಲಿ ನಡೆಯಲಿದೆ ಪೂರಕ ಪರೀಕ್ಷೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜುಲೈ 2023 ರಲ್ಲಿ CBSE ಕಂಪಾರ್ಟ್‌ಮೆಂಟ್ ಪರೀಕ್ಷೆ 2023 ಅನ್ನು ನಡೆಸುತ್ತದೆ. ತರಗತಿ 10, 12 ವಿಭಾಗಗಳ ಪೂರಕ ಪರೀಕ್ಷೆಯನ್ನು ಜುಲೈನಲ್ಲಿ ನಡೆಸಲಾಗುವುದು. ಡೇಟ್‌ಶೀಟ್ ಅನ್ನು ಮಂಡಳಿಯು ಬಿಡುಗಡೆ ಮಾಡುತ್ತದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜುಲೈ 2023 ರಲ್ಲಿ CBSE ಕಂಪಾರ್ಟ್‌ಮೆಂಟ್ ಪರೀಕ್ಷೆ 2023 ಅನ್ನು ನಡೆಸುತ್ತದೆ. ತರಗತಿ 10, 12 ವಿಭಾಗಗಳ ಪೂರಕ ಪರೀಕ್ಷೆಯನ್ನು ಜುಲೈನಲ್ಲಿ ನಡೆಸಲಾಗುವುದು. ಡೇಟ್‌ಶೀಟ್ ಅನ್ನು ಮಂಡಳಿಯು ಬಿಡುಗಡೆ ಮಾಡುತ್ತದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜುಲೈ 2023 ರಲ್ಲಿ CBSE ಕಂಪಾರ್ಟ್‌ಮೆಂಟ್ ಪರೀಕ್ಷೆ 2023 ಅನ್ನು ನಡೆಸುತ್ತದೆ. ತರಗತಿ 10, 12 ವಿಭಾಗಗಳ ಪೂರಕ ಪರೀಕ್ಷೆಯನ್ನು ಜುಲೈನಲ್ಲಿ ನಡೆಸಲಾಗುವುದು. ಡೇಟ್‌ಶೀಟ್ ಅನ್ನು ಮಂಡಳಿಯು ಬಿಡುಗಡೆ ಮಾಡುತ್ತದೆ.

 • Share this:

10, 12 ನೇ ತರಗತಿಯ CBSE ಕಂಪಾರ್ಟ್‌ಮೆಂಟ್ ಪರೀಕ್ಷೆ 2023 ಅನ್ನು ಜುಲೈ 2023 ರಲ್ಲಿ ನಡೆಸಲಾಗುವುದು ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ. ಯಾರೆಲ್ಲಾ ಈ ಪರೀಕ್ಷೆಯನ್ನು ಬರೆಯಲು ಮುಂದಾಗಿದ್ದೀರೋ ಅವರೆಲ್ಲರೂ ಸಹ ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳುವುದು ಉತ್ತಮ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸುಗಳನ್ನು ಪಡೆದ ನಂತರ ಮಂಡಳಿಯು ಕಂಪಾರ್ಟ್‌ಮೆಂಟ್ ಪರೀಕ್ಷೆಯ ನಾಮಕರಣವನ್ನು ಪೂರಕ ಪರೀಕ್ಷೆಗೆ ಬದಲಾಯಿಸಿದೆ. ಅದಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. 


ಈ ವರ್ಷ, 10 ನೇ ತರಗತಿಯ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ 2 ವಿಷಯಗಳಲ್ಲಿ ತಮ್ಮ  ಸುಧಾರಿಸಿ ಕೊಳ್ಳಲು ಅವಕಾಶ ನೀಡಲಾಗುತ್ತದೆ. 12 ನೇ ತರಗತಿಯ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ 1 ವಿಷಯದಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು​ ಅನುಮತಿಸಲಾಗುವುದು. ಪೂರಕ ಪರೀಕ್ಷೆಯು ಮುಖ್ಯ ಪರೀಕ್ಷೆ 2023 ರ ಪಠ್ಯಕ್ರಮವನ್ನೇ ಆಧರಿಸಿ ಇರುತ್ತದೆ.


CBSE 10 ನೇ ತರಗತಿ ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಮೇ 12, 2023 ರಂದು ಪ್ರಕಟಿಸಲಾಯಿತು. 10 ನೇ ತರಗತಿಯ ಉತ್ತೀರ್ಣ ಶೇಕಡಾ 93.12 ಮತ್ತು 12 ನೇ ತರಗತಿಗೆ ಇದು 87.33 ಶೇಕಡಾ. 10 ಮತ್ತು 12ನೇ ತರಗತಿ ಎರಡರಲ್ಲೂ ಬಾಲಕರಿಗಿಂತ ಬಾಲಕಿಯರು ಉತ್ತಮ ಸಾಧನೆ ಮಾಡಿದ್ದಾರೆ. 10 ನೇ ತರಗತಿಗೆ ಒಟ್ಟು ಶೇಕಡಾ 94.25 ರಷ್ಟು ಹುಡುಗಿಯರು ಮತ್ತು ಹುಡುಗರು ಶೇಕಡಾ 92.72 ರಷ್ಟು ಉತ್ತೀರ್ಣರಾಗಿದ್ದಾರೆ. 12 ನೇ ತರಗತಿಯಲ್ಲಿ ಒಟ್ಟು ಶೇಕಡಾ 90.68 ರಷ್ಟು ಹುಡುಗಿಯರು ಉತ್ತೀರ್ಣರಾಗಿದ್ದಾರೆ. ಇನ್ನು ಬಾಲಕರ ಶೇಕಡಾ 84.67 ಕ್ಕಿಂತ ಹೆಚ್ಚು ಜನ ಉತ್ತೀರ್ಣರಾಗಿದ್ದಾರೆ.


ಇದನ್ನೂ ಓದಿ: Mothers Day 2023: ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ತಾಯಿ ಪಾತ್ರದ ಮಹತ್ವ ಎಷ್ಟಿದೆ ನೋಡಿ


ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜುಲೈ 2023 ರಲ್ಲಿ CBSE ಕಂಪಾರ್ಟ್‌ಮೆಂಟ್ ಪರೀಕ್ಷೆ 2023 ಅನ್ನು ನಡೆಸುತ್ತದೆ. ತರಗತಿ 10, 12 ವಿಭಾಗಗಳ ಪೂರಕ ಪರೀಕ್ಷೆಯನ್ನು ಜುಲೈನಲ್ಲಿ ನಡೆಸಲಾಗುವುದು. ಡೇಟ್‌ಶೀಟ್ ಅನ್ನು ಮಂಡಳಿಯು ಬಿಡುಗಡೆ ಮಾಡುತ್ತದೆ. cbse.gov.in ನಲ್ಲಿ CBSEಯ ಅಧಿಕೃತ ಸೈಟ್‌ನಲ್ಲಿ ಅಭ್ಯರ್ಥಿಗಳಿಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಿರುತ್ತದೆ.


CISCE ಬೋರ್ಡ್ ISC 12 ನೇ ಫಲಿತಾಂಶ ಮಾಹಿತಿ


CISCE ಬೋರ್ಡ್ ISC 12 ನೇ ಫಲಿತಾಂಶ (Result) 2022 ಅಪ್‌ಡೇಟ್‌ಗಳನ್ನು ನಾವಿಲ್ಲಿ ನೀಡಿದ್ದೇವೆ. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ , ನವದೆಹಲಿ ನಾಳೆ ISC 12 ನೇ ತರಗತಿ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತದೆ. ಈ ಹಿಂದೆ ಸಿಐಎಸ್‌ಸಿಇಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ಫಲಿತಾಂಶವನ್ನು ಪ್ರಕಟಿಸುವುದಿಲ್ಲ ಎಂದು ತಿಳಿಸಿದ್ದರು ಆ ಪ್ರಕಾರ ಫಲಿತಾಂಶ ಮುಂದಕ್ಕೆ ಹೋಗಲಿದೆ . ಬಿಡುಗಡೆಯಾದ ನಂತರ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ (Website) ಪರಿಶೀಲಿಸಲು ಅನುವು ಮಾಡಿಕೊಡಲಾಗಿದೆ. ಅಧಿಕೃತ ಜಾಲತಾಣದ ಮಾಹಿತಿಯನ್ನು (Information) ನಾವಿಲ್ಲಿ ನೀಡಿದ್ದೇವೆ ಗಮನಿಸಿ.


ಇಲ್ಲೇ ಇದೆ ಅಧಿಕೃತ ಜಾಲತಾಣ


cisce.or g,results.cisce.orgಅಧಿಕೃತ ಜಾಲತಾಣವಾಗಿದ್ದು ನೀವಿಲ್ಲಿ ಭೇಟಿ ನೀಡಿದರೆ ಸಾಕು ನಿಮಗೆ ಬೇಕಾದ ಫಲಿತಾಂಶದ ಮಾಹಿತಿ ಈ ಮೂಲಕ ಸಿಗುತ್ತದೆ. ಆದಷ್ಟು ಬೇಗ ನೀವು ಇದನ್ನು ಚೆಕ್ ಮಾಡಬಹುದು. ಆ ಕಾರಣಕ್ಕಾಗಿ ಲಿಂಕ್​ ಸೇವ್​ ಮಾಡಿಟ್ಟುಕೊಳ್ಳಿ.

top videos


  ನಾವು ಇಂದು ISC ಫಲಿತಾಂಶವನ್ನು ಬಿಡುಗಡೆ ಮಾಡುತ್ತಿಲ್ಲ. ಫಲಿತಾಂಶ ಬಿಡುಗಡೆ ದಿನಾಂಕದ ನವೀಕರಣವು ಶೀಘ್ರದಲ್ಲೇ ಬರಲಿದೆ ಆದರೆ ಅದು ಮೇ 13 ರಂದು ಬಿಡುಗಡೆಯಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆಯೇ ತಿಳಿಸಿದ್ದರು. 2022 ರ ISC ಫಲಿತಾಂಶದಲ್ಲಿ 18 ವಿದ್ಯಾರ್ಥಿಗಳು ಮೊದಲ ಶ್ರೇಣಿಯನ್ನು ಗಳಿಸಿದ್ದರು ಮತ್ತು CISCE ಒಟ್ಟಾರೆ ಶೇಕಡಾ 99.38 ರಷ್ಟು ಉತ್ತೀರ್ಣರಾಗಿದ್ದಾರೆ ಎಂದು ಈ ಹಿಂದೆ ವರದಿ ಮಾಡಿತ್ತು. ಕಳೆದ ವರ್ಷ ಬಾಲಕಿಯರು ಶೇ.99.52ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕರು ಶೇ.99.26ರಷ್ಟು ಫಲಿತಾಂಶ ಪಡೆದಿದ್ದರು.

  First published: