ECIL Recruitment 2022: ತಿಂಗಳಿಗೆ ₹ 20,000 ಸಂಬಳ, ಡಿಪ್ಲೋಮಾ ಆದವರಿಗೆ ಉದ್ಯೋಗಾವಕಾಶ

ಆಸಕ್ತ ಅಭ್ಯರ್ಥಿಗಳು ಜನವರಿ 22, 2022 ರಂದು ನಡೆಯುವ ಸಂದರ್ಶನದಲ್ಲಿ  ಪಾಲ್ಗೊಳ್ಳಬಹುದು.

ECIL

ECIL

  • Share this:
ECIL Recruitment 2022: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Electronics Corporation of India Limited- ECIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 2 ಸೈಂಟಿಫಿಕ್​ ಅಸಿಸ್ಟೆಂಟ್-ಎ(Scientific Assistant-A) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಟ್ಯುಟಿಕೋರಿನ್- ಕಾಕ್ರಪಾರ್​ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 22, 2022 ರಂದು ನಡೆಯುವ ಸಂದರ್ಶನದಲ್ಲಿ  ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ecil.co.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.



































ಸಂಸ್ಥೆಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಹುದ್ದೆಯ ಹೆಸರುಸೈಂಟಿಫಿಕ್​ ಅಸಿಸ್ಟೆಂಟ್-ಎ
ಒಟ್ಟು ಹುದ್ದೆಗಳು2
ವಿದ್ಯಾರ್ಹತೆಡಿಪ್ಲೋಮಾ
ವೇತನಮಾಸಿಕ ₹20,670
ಉದ್ಯೋಗದ ಸ್ಥಳಟ್ಯೂಟಿಕೋರಿನ್-ಕಾಕ್ರಪಾರ್
ನೋಟಿಫಿಕೇಶನ್ ಬಿಡುಗಡೆ ದಿನಾಂಕ06/01/2022
ಸಂದರ್ಶನ ನಡೆಯುವ ದಿನಾಂಕ22/11/2022

ಹುದ್ದೆಯ ಮಾಹಿತಿ:
ಟ್ಯೂಟಿಕೋರಿನ್​- 1
ಕಾಕ್ರಪಾರ್- 1

ಇದನ್ನೂ ಓದಿ: HAL Recruitment 2022: ಬೆಂಗಳೂರು HALನಲ್ಲಿ ಪ್ರಿನ್ಸಿಪಾಲ್​ ಹುದ್ದೆ ಖಾಲಿ, ಮಾಸಿಕ ವೇತನ ₹ 78,000

ವಿದ್ಯಾರ್ಹತೆ:
ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.

ಅನುಭವ:
ಅಭ್ಯರ್ಥಿಗಳು ರೇಡಿಯೇಶನ್ ಡಿಟೆಕ್ಷನ್ ಸಿಸ್ಟಮ್ಸ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಕಮ್ಯುನಿಕೇಶನ್ ಸಿಸ್ಟಮ್ಸ್ / ಕಂಟ್ರೋಲ್ & ಇನ್ಸ್ಟ್ರುಮೆಂಟೇಶನ್ ಸಿಸ್ಟಮ್ಸ್ / ಕಂಪ್ಯೂಟರ್ಸ್ ಕ್ಷೇತ್ರದಲ್ಲಿ ಪರೀಕ್ಷೆ / ನಿರ್ವಹಣೆ ಕ್ಷೇತ್ರದಲ್ಲಿ ಒಂದು ವರ್ಷದ ಅರ್ಹತೆಯ ಅನುಭವವನ್ನು ಹೊಂದಿರಬೇಕು.

ವಯೋಮಿತಿ:
ಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ಡಿಸೆಂಬರ್ 31, 2021ಕ್ಕೆ ಗರಿಷ್ಠ 25 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:
PWD ಅಭ್ಯರ್ಥಿಗಳು: 10 ವರ್ಷಗಳು

ಸಂಂದರ್ಶನ ನಡೆಯುವ ದಿನಾಂಕ:
ಟ್ಯೂಟಿಕೋರಿನ್- 12/01/2022
ಕಾಕ್ರಪಾರ್-22/01/2022

ಇದನ್ನೂ ಓದಿ: NCDIR Recruitment 2022: ಬೆಂಗಳೂರಿನಲ್ಲಿ 15 ಹುದ್ದೆಗಳು ಖಾಲಿ, ಮಾಸಿಕ ವೇತನ ₹ 42,000

ಸಂದರ್ಶನ ನಡೆಯುವ ಸ್ಥಳ:
ಟುಟಿಕೋರಿನ್: ಪಾನಗಲ್ ಕಟ್ಟಡ, ನೆಲ ಮಹಡಿ, IA, ಜೀನಿಸ್ ರಸ್ತೆ, ಸೈದಾಪೇಟ್, ಚೆನ್ನೈ - 600015

ಕಾಕ್ರಪರ್: #1207, ವೀರ್ ಸಾವರ್ಕರ್ ಮಾರ್ಗ, ದಾದರ್ (ಪ್ರಭಾದೇವಿ), ಮುಂಬೈ - 400028

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ಟ್ರೇಡ್​​ ಟೆಸ್ಟ್
ಪ್ರಾಯೋಗಿಕ ಪರೀಕ್ಷೆ

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 06/01/2022
ಸಂದರ್ಶನ ನಡೆಯುವ ದಿನಾಂಕ: 22/11/2022
Published by:Latha CG
First published: