Indian Railway Recruitment: ಐಟಿಐ ಆಗಿದಿಯಾ? ಹಾಗಾದ್ರೆ 1201 ಹುದ್ದೆಗೆ ಅರ್ಜಿ ಹಾಕಿ

Job Alert: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷದ ಒಳಗಿರಬೇಕು.

1201 ಹುದ್ದೆಗಳಿಗೆ ಅರ್ಜಿ ಹಾಕಿ

1201 ಹುದ್ದೆಗಳಿಗೆ ಅರ್ಜಿ ಹಾಕಿ

  • Share this:
Indian Railway Recruitment 2022: ಇಂಡಿಯನ್ ರೈಲ್ವೆಯ ಪೂರ್ವ (Indian Railway Eastern Wing) ರೈಲ್ವೆ ವಿಭಾಗದ ಅಧೀನದಲ್ಲಿ ಬರುವ ವಿವಿಧ ವಲಯಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್ (Apprentice) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.ಎಸ್ಎಸ್ಎಲ್​ಸಿ ಹಾಗೂ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದ್ದು, ಅರ್ಜಿ ಹಾಕಲು ನಾಳೆ ಕೊನೆಯ ದಿನವಾಗಿದ್ದು, ಬೇಗ ಅಪ್ಲೈ ಮಾಡಿ ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ. ಇಲಾಖೆ ಭಾರತೀಯ ರೈಲ್ವೆ ಇಲಾಖೆ
 ಹುದ್ದೆಗಳು ಅಪ್ರೆಂಟಿಸ್
 ಹುದ್ದೆಗಳ ಸಂಖ್ಯೆ 1201
 ಹುದ್ದೆ ಸ್ಥಳ ಭಾರತದಾದ್ಯಂತ
 ವೇತನ ನಿಯಮ ಪ್ರಕಾರ
 ಡಿವಿಷನ್​ವಾರು ಹೌರಾ : 267
ಲಿಲುವಾ: 249ಸೀಲ್ದಾಹ್: 117
ಕಂಚ್ರಪಾರ : 76
ಮಾಲ್ಡಾ : 57
ಅಸನ್ಸೋಲ್:167ಜಮಾಲ್ಪುರ್: 268
 ಶೈಕ್ಷಣಿಕ ಅರ್ಹತೆ ಎಸ್​ಎಸ್​ಎಲ್​ಸಿ, ಐಟಿಐ
 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 10-05-2022
 ವಯೋಮಿತಿ ಕನಿಷ್ಠ 15 ವರ್ಷ ಹಾಗೂ  ಗರಿಷ್ಠ 24 ವರ್ಷ
 ಅರ್ಜಿ ಹಾಕುವ ಲಿಂಕ್​ ಇಲ್ಲಿ ನೇರವಾಗಿ ಅರ್ಜಿ ಹಾಕಿ

ಭಾರತದಾದ್ಯಂತ ಖಾಲಿ ಇರುವ 1201 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಭಾರತೀಯ ರೈಲ್ವೆ ಇಲಾಖೆ ಅರ್ಜಿ ಆಹ್ವಾನಿಸಿದ್ದು, ಎಸ್ಎಸ್ಎಲ್ಸಿ ಹಾಗೂ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 24 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಹಾಕಲು ನಾಳೆ ಕೊನೆಯ ದಿನವಾಗಿದ್ದು, ಈಗಲೇ ಅರ್ಜಿ ಹಾಕಿ. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

ಇಲಾಖೆ: ಭಾರತೀಯ ರೈಲ್ವೆ ಇಲಾಖೆ
ಹುದ್ದೆಗಳು: ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: 1201
ಹುದ್ದೆ ಸ್ಥಳ: ಭಾರತದಾದ್ಯಂತ
ವೇತನ: ನಿಯಮ ಪ್ರಕಾರ

ಡಿವಿಷನ್ವಾರು ಹುದ್ದೆಗಳ ವಿವರ
ಹೌರಾ : 267
ಲಿಲುವಾ: 249
ಸೀಲ್ದಾಹ್: 117
ಕಂಚ್ರಪಾರ : 76
ಮಾಲ್ಡಾ : 57
ಅಸನ್ಸೋಲ್:167
ಜಮಾಲ್ಪುರ್: 268

ವಿದ್ಯಾರ್ಹತೆ ವಿವರ
ಭಾರತೀಯ ರೈಲ್ವೆ ಇಲಾಖೆಯ ನೇಮಕಾತಿ ನಿಯಮಗಳ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಮತ್ತು ಐಟಿಐ ಪದವಿ ಪಡೆದಿರಬೇಕು.

ಇದನ್ನೂ ಓದಿ: ಜೂನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ - ಮೇ 25 ಲಾಸ್ಟ್​ ಡೇಟ್​

ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸ್ವೀಕಾರ ಆರಂಭ ದಿನಾಂಕ: 11-04-2022
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 10-05-2022

ವಯೋಮಿತಿ ವಿವರಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷದ ಒಳಗಿರಬೇಕು.

ವಯೋಮಿತಿ ಸಡಿಲಿಕೆ
ಭಾರತೀಯ ರೈಲ್ವೆ ಇಲಾಖೆ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಅರ್ಜಿ ಹಾಕುವ ಲಿಂಕ್: ಇಲ್ಲಿ ನೇರವಾಗಿ ಅರ್ಜಿ ಹಾಕಿ

ಅರ್ಜಿ ಶುಲ್ಕ ಮಾಹಿತಿ
ಸಾಮಾನ್ಯ ಅಭ್ಯರ್ಥಿಗೆ ರೂ.100 ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಎಸ್ಸಿ / ಎಸ್ಟಿ / PWBD / ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್

ಅರ್ಜಿ ಹಾಕುವುದು ಹೇಗೆ?
‘ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ.

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅಗತ್ಯವಿರುವ ದಾಖಲೆಗಳು
ಆಧಾರ್ ಕಾರ್ಡ್
ವಿದ್ಯಾರ್ಹತೆಗಳ ಅಂಕಪಟ್ಟಿ
ಕಾರ್ಯಾನುಭವ ಪ್ರಮಾಣ ಪತ್ರ
ಜನ್ಮ  ಪ್ರಮಾಣ ಪತ್ರ
ಭಾವಚಿತ್ರ ಸ್ಕ್ಯಾನ್ ಕಾಪಿ
ಸಹಿ ಸ್ಕ್ಯಾನ್ ಕಾಪಿ
Published by:Sandhya M
First published: