Eastern Railway Recruitment 2021: ಪೂರ್ವ ಮಧ್ಯ ರೈಲ್ವೆಇಲಾಖೆಯಲ್ಲಿ 3366 ಹುದ್ದೆಗಳು ಖಾಲಿ- ಅರ್ಜಿ ಸಲ್ಲಿಸಲು ಹೀಗೆ ಮಾಡಿ...

Job Alert: ಒಟ್ಟು 3366 ಅಪ್ರೆಂಟಿಸ್ ಹುದ್ದೆಗಳನ್ನು ಪ್ರಕಟಿಸಲಾಗಿದ್ದು, 10 ನೇ ತರಗತಿ ಪದವೀಧರರಿಂದ ಸಹ  ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪೂರ್ವ ಮಧ್ಯೆ ರೈಲ್ವೆ ಇಲಾಖೆಯಿಂದ 3366 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೂರ್ವ ಮಧ್ಯೆ ರೈಲ್ವೆ ಇಲಾಖೆಯಿಂದ 3366 ಹುದ್ದೆಗಳಿಗೆ ಅರ್ಜಿ ಆಹ್ವಾನ

  • Share this:
ಪೂರ್ವ ಮಧ್ಯ ರೈಲ್ವೆ(Eastern Railway) ವಲಯದಲ್ಲಿ ಅಪ್ರೆಂಟಿಸ್(Apprentice) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.  ಒಟ್ಟು 3366 ಹುದ್ದೆಗಳಿವೆ ಎಂದು ಇಲಾಖೆ ಘೋಷಿಸಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು  ಬಯಸುವವರು 04.10.2021 ರಿಂದ 03.11.2021 ರವರೆಗೆ ಅರ್ಜಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.  ಒಟ್ಟು 3366 ಅಪ್ರೆಂಟಿಸ್ ಹುದ್ದೆಗಳನ್ನು ಪ್ರಕಟಿಸಲಾಗಿದ್ದು, 10 ನೇ ತರಗತಿ ಪದವೀಧರರಿಂದ ಸಹ  ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೆಲಸದ ವಿವರಗಳು:

ಕೆಲಸದ ಹೆಸರು : ಅಪ್ರೆಂಟಿಸ್

ಖಾಲಿ ಹುದ್ದೆಗಳು :  3366 ಹುದ್ದೆಗಳು

ಆಯ್ಕೆ ವಿಧಾನ:  ಐಟಿಐ ಅಂಕಗಳ ಮೂಲಕ ಆಯ್ಕೆ ಮತ್ತು ನೇಮಕಾತಿ ಮಾಡಲಾಗುತ್ತದೆ.

ವಯಸ್ಸು  :  ಕನಿಷ್ಠ 15 ರಿಂದ ಗರಿಷ್ಠ 24 ವರ್ಷ ವಯಸ್ಸಿನವರಾಗಿರಬೇಕು

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ:  04.10.2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  03.11.2021

ಅಪ್ಲಿಕೇಶನ್ ವಿಧಾನ:  ಈ ಕೆಲಸಕ್ಕೆ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆ :  ಐಟಿಐ ವಿಷಯಗಳಲ್ಲಿ 10 ನೇ ತರಗತಿ ಅಥವಾ  ಅದಕ್ಕೆ ಸಮಾನಾದ ಮತ್ತು ಎನ್ಸಿವಿಟಿ / ಎಸ್ಸಿವಿಟಿ  ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ : SC/ST - ಯಾವುದೇ ಶುಲ್ಕವಿಲ್ಲ ಇತರೆ - ರೂ .100/ -

ಈ ಲಿಂಕ್​ ಬಳಸಿ ಅರ್ಜಿ ಸಲ್ಲಿಸಿ. ​   https://139.99.53.236:8443/rrcer/notice_board.html 

 ರೈಲ್ವೇ ನೇಮಕಾತಿ ಹುದ್ದೆಯ ವಿವರಗಳು:































ವಿಭಾಗ ಹುದ್ದೆ
ಹೌರಾ ವಿಭಾಗ 659 ಹುದ್ದೆಗಳು
ಸೀಲ್ಡಾ ವಿಭಾಗ 1123 ಹುದ್ದೆಗಳು
ಅಸನೋಲ್ಸ್ ವಿಭಾಗ 412 ಹುದ್ದೆಗಳು
ಕಾಂಚ್ರಪರ ಕಾರ್ಯಾಗಾರ 190 ಹುದ್ದೆಗಳು
ಲಿಲುವಾ ಕಾರ್ಯಾಗಾರ 204 ಹುದ್ದೆಗಳು
ಜಮ್ಲಾಪುರ ಕಾರ್ಯಗಾರ 678 ಹುದ್ದೆಗಳು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

https://kannada.news18.com/news/jobs/jobs-in-karnataka-india-abroad-government-private-it-company-sector-business-own-interview-634247.html
Published by:Sandhya M
First published: