DULT Karnataka Recruitment: ಪದವೀಧರರಿಗೆ ಬಂಪರ್​ ಆಫರ್​ - 12 ಹುದ್ದೆಗೆ ಬೇಗ ಅಪ್ಲೈ ಮಾಡಿ

Job Alert: ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

12 ಹುದ್ದೆಗೆ ಅರ್ಜಿ ಹಾಕಿ

12 ಹುದ್ದೆಗೆ ಅರ್ಜಿ ಹಾಕಿ

  • Share this:
DULT Karnataka Recruitment 2022: ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯವು (Directorate of Urban Land Transport Karnataka) ಅಧಿಕೃತ ಅಧಿಸೂಚನೆ ಮೂಲಕ ಡೇಟಾ ವಿಶ್ಲೇಷಕ, ಮುಖ್ಯ ತಾಂತ್ರಿಕ ಅಧಿಕಾರಿ (Data Analyst, Chief Technical Officer)  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. . ಆಸಕ್ತ ಅಭ್ಯರ್ಥಿಗಳು 24-05-2022 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಯಾವುದೇ ಹುದ್ದೆಗೆ ಅರ್ಜಿ ಹಾಕುವಾಗ ವೇತನ, ಶೈಕ್ಷಣಿಕ ಅರ್ಹತೆ, ವಯೋಮಿತಿ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿದಿರುವುದು ಬಹಳ ಸಹಾಯ ಮಾಡುತ್ತದೆ. ಹಾಗಾಗಿ ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ.ಸಂಸ್ಥೆಯ ಹೆಸರುಡೈರೆಕ್ಟರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಕರ್ನಾಟಕ (DULT Karnataka)
ಹುದ್ದೆಗಳ ಸಂಖ್ಯೆ12
ಉದ್ಯೋಗ ಸ್ಥಳಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರುಡೇಟಾ ವಿಶ್ಲೇಷಕ, ಮುಖ್ಯ ತಾಂತ್ರಿಕ ಅಧಿಕಾರಿ
ಸಂಬಳನಿಯಮಗಳ ಪ್ರಕಾರ
ಶೈಕ್ಷಣಿಕ ಅರ್ಹತೆಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನದಲ್ಲಿ ಪದವಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ನೇರವಾಗಿ ಅರ್ಜಿ ಹಾಕಿ
ವೆಬ್​ಸೈಟ್ಇಲ್ಲಿ ಕ್ಲಿಕ್​ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ24-05-2022

ಬೆಂಗಳೂರಿನಲ್ಲಿ ಖಾಲಿ ಇರುವ 12 ಡೇಟಾ ವಿಶ್ಲೇಷಕ, ಮುಖ್ಯ ತಾಂತ್ರಿಕ ಅಧಿಕಾರಿ ಹುದ್ದೆಗಳ ಭರ್ತಿಗೆ ಡೈರೆಕ್ಟರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಕರ್ನಾಟಕ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಲು ಮೇ 24 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

ಸಂಸ್ಥೆಯ ಹೆಸರು: ಡೈರೆಕ್ಟರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಕರ್ನಾಟಕ (DULT Karnataka)
ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರು: ಡೇಟಾ ವಿಶ್ಲೇಷಕ, ಮುಖ್ಯ ತಾಂತ್ರಿಕ ಅಧಿಕಾರಿ
ಸಂಬಳ: DULT ಕರ್ನಾಟಕ ನಿಯಮಗಳ ಪ್ರಕಾರ

ಹುದ್ದೆಯ ವಿವರ

ಐಟಿಸಿ ತಜ್ಞ 1
ಡೇಟಾ ವಿಶ್ಲೇಷಕ 1
CAD ತಂತ್ರಜ್ಞ/ಹಿರಿಯ CAD ತಂತ್ರಜ್ಞ 2
ಸಹಾಯಕ ಸಿವಿಲ್ ಎಂಜಿನಿಯರ್ 1
ಸಂವಹನ ತಜ್ಞ 1
ಸಹಾಯಕ/ಸಹ ನಗರ ಯೋಜಕರು 3
ಸಹಾಯಕ/ಸಹ ಸಾರಿಗೆ ಯೋಜಕರು 2
ಮುಖ್ಯ ತಾಂತ್ರಿಕ ಅಧಿಕಾರಿ 1

ಶೈಕ್ಷಣಿಕ ಅರ್ಹತೆ

ITS ಸ್ಪೆಷಲಿಸ್ಟ್: ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನದಲ್ಲಿ ಪದವಿ
ಡೇಟಾ ವಿಶ್ಲೇಷಕ: ಪದವಿ, ವಿಜ್ಞಾನ/ಎಂಜಿನಿಯರಿಂಗ್/ಸಂಖ್ಯಾಶಾಸ್ತ್ರ/ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ
CAD ತಂತ್ರಜ್ಞ/ಹಿರಿಯ CAD ತಂತ್ರಜ್ಞ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಸಹಾಯಕ ಸಿವಿಲ್ ಎಂಜಿನಿಯರ್: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
ಸಂವಹನ ತಜ್ಞರು: ಯೋಜನೆ/ನಗರ ಯೋಜನೆ/ನಗರ ವಿನ್ಯಾಸ/ಪ್ರಾದೇಶಿಕ ಯೋಜನೆ/ನಗರ ಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ/ಅಸೋಸಿಯೇಟ್ ಅರ್ಬನ್ ಪ್ಲಾನರ್: ಯೋಜನೆ/ನಗರ ಯೋಜನೆ/ನಗರ ವಿನ್ಯಾಸ/ಪ್ರಾದೇಶಿಕ ಯೋಜನೆ/ನಗರ ಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ/ಸಹ ಸಾರಿಗೆ ಯೋಜಕರು: ಸಾರಿಗೆ ಯೋಜನೆ/ಅರ್ಥಶಾಸ್ತ್ರದಲ್ಲಿ ವಿಶೇಷತೆಯೊಂದಿಗೆ ಸಾರಿಗೆ ಎಂಜಿನಿಯರಿಂಗ್/ಸಾರಿಗೆ ಯೋಜನೆ/ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ
ಮುಖ್ಯ ತಾಂತ್ರಿಕ ಅಧಿಕಾರಿ: ಸಾರಿಗೆ ಯೋಜನೆ/ಅರ್ಥಶಾಸ್ತ್ರದಲ್ಲಿ ವಿಶೇಷತೆಯೊಂದಿಗೆ ಸಾರಿಗೆ ಎಂಜಿನಿಯರಿಂಗ್ ಸಾರಿಗೆ ಯೋಜನೆ/ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ

ಅನುಭವ: ಸಂಬಂಧಪಟ್ಟ ಕ್ಷೇತ್ರದಲ್ಲಿ 1 ರಿಂದ 6 ವರ್ಷಗಳ ಅನುಭವ.

ಇದನ್ನೂ ಓದಿ: ಎಂಜಿನಿಯರಿಂಗ್ ಆಗಿದ್ರೆ ಮಿಲ್ಲಿಂಗ್ ಪ್ರೋಗ್ರಾಮರ್ ಮತ್ತು ಆಪರೇಟರ್ ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 45 ಸಾವಿರ ಸಂಬಳ

ವಯಸ್ಸಿನ ಮಿತಿ: ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DULT ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ವೆಬ್ಸೈಟ್: dult.karnataka.gov.in
ಅರ್ಜಿ ಸಲ್ಲಿಸುವ ಲಿಂಕ್:  ಇಲ್ಲಿ ನೇರವಾಗಿ ಅರ್ಜಿ ಹಾಕಿ

ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02-05-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-05-2022
Published by:Sandhya M
First published: