• Home
  • »
  • News
  • »
  • jobs
  • »
  • DRDO ನೇಮಕಾತಿ: ITI ಆದವರಿಗೆ ಸುವರ್ಣಾವಕಾಶ, ಈಗಲೇ ಅರ್ಜಿ ಸಲ್ಲಿಸಿ

DRDO ನೇಮಕಾತಿ: ITI ಆದವರಿಗೆ ಸುವರ್ಣಾವಕಾಶ, ಈಗಲೇ ಅರ್ಜಿ ಸಲ್ಲಿಸಿ

DRDO

DRDO

ಕಂಪ್ಯೂಟರ್ ಆಪರೇಟರ್, ಅಪ್ರೆಂಟಿಸ್​​​ ಹಾಗೂ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ drdo.gov.in ಗೆ ಭೇಟಿ ನೀಡಬಹುದು.

  • News18 Kannada
  • Last Updated :
  • Bangalore [Bangalore], India
  • Share this:

    DRDO Recruitment 2022: ಡಿಆರ್​​ಡಿಒ(ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO) ಕಾಂಬ್ಯಾಟ್​ ವೆಹಿಕಲ್​ ರಿಸರ್ಚ್​​ ಆ್ಯಂಡ್​​ ಡೆವಲಪ್​ಮೆಂಟ್​ ಎಸ್ಟಾಬ್ಲಿಶ್​​ಮೆಂಟ್​​(CVRDE) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕಂಪ್ಯೂಟರ್ ಆಪರೇಟರ್, ಅಪ್ರೆಂಟಿಸ್​​​ ಹಾಗೂ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ drdo.gov.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO
    ಹುದ್ದೆಯ ಹೆಸರುಅಪ್ರೆಂಟಿಸ್​ & ಇತರೆ ಹುದ್ದೆಗಳು
    ಒಟ್ಟು ಹುದ್ದೆಗಳು120
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಉದ್ಯೋಗದ ಸ್ಥಳಚೆನ್ನೈ
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ23/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ13/11/2022


    ಹುದ್ದೆಯ ಮಾಹಿತಿ:
    ಕಾರ್ಪೆಂಟರ್: 01
    ಕಂಪ್ಯೂಟರ್​ ಆಪರೇಟರ್​ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA): 20
    ಡ್ರಾಟ್ಸ್​ಮನ್​(ಮೆಕ್ಯಾನಿಕಲ್):08
    ಎಲೆಕ್ಟ್ರಿಷಿಯನ್: 15
    ಎಲೆಕ್ಟ್ರಾನಿಕ್ಸ್​: 10
    ಫಿಟ್ಟರ್: 35
    ಮಷಿನಿಸ್ಟ್​: 12
    ಮೆಕ್ಯಾನಿಕ್ (ಮೋಟಾರ್ ವೆಹಿಕಲ್​): 05
    ಪೇಂಟರ್: 02
    ಪ್ಲಂಬರ್: 01
    ಟರ್ನರ್: 05
    ವೆಲ್ಡರ್​: 05


    ಇದನ್ನೂ ಓದಿ:Government JOB: ಫೀಲ್ಡ್​ ವರ್ಕರ್​ ಹುದ್ದೆಗೆ ಅರ್ಜಿ ಹಾಕಿ, ತಿಂಗಳಿಗೆ 18,000 ಸಂಬಳ


    ವಿದ್ಯಾರ್ಹತೆ:
    ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO, ಕಾಂಬ್ಯಾಟ್​ ವೆಹಿಕಲ್​ ರಿಸರ್ಚ್​​ ಆ್ಯಂಡ್​​ ಡೆವಲಪ್​ಮೆಂಟ್​ ಎಸ್ಟಾಬ್ಲಿಶ್​​ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಆಯಾ ಟ್ರೇಡ್​ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.


    ಅರ್ಜಿ ಶುಲ್ಕ:
    ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO, ಕಾಂಬ್ಯಾಟ್​ ವೆಹಿಕಲ್​ ರಿಸರ್ಚ್​​ ಆ್ಯಂಡ್​​ ಡೆವಲಪ್​ಮೆಂಟ್​ ಎಸ್ಟಾಬ್ಲಿಶ್​​ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


    ವಯೋಮಿತಿ:
    ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO, ಕಾಂಬ್ಯಾಟ್​ ವೆಹಿಕಲ್​ ರಿಸರ್ಚ್​​ ಆ್ಯಂಡ್​​ ಡೆವಲಪ್​ಮೆಂಟ್​ ಎಸ್ಟಾಬ್ಲಿಶ್​​ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯೋಮಿತಿ ಈ ಕೆಳಕಂಡ ರೀತಿಯಲ್ಲಿ ಇರಬೇಕು.
    ಕನಿಷ್ಠ 18 ವರ್ಷ
    ಗರಿಷ್ಠ 27 ವರ್ಷ
    ಒಬಿಸಿ ಅಭ್ಯರ್ಥಿಗಳು -30 ವರ್ಷ ಮೀರಿರಬಾರದು.
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 32 ವರ್ಷ ಮೀರಿರಬಾರದು.
    ಅಂಗವಿಕಲ ಅಭ್ಯರ್ಥಿಗಳು- 37 ವರ್ಷ ಮೀರಿರಬಾರದು.


    ಇದನ್ನೂ ಓದಿ:Job News: ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಖಾಲಿಯಿದೆ ವಿವಿಧ ಉದ್ಯೋಗ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13/11/2022


    ಆಯ್ಕೆ ವಿಧಾನ:
    ಶಾರ್ಟ್​ ಲಿಸ್ಟ್​
    ಸಂದರ್ಶನ

    Published by:Latha CG
    First published: