• ಹೋಂ
  • »
  • ನ್ಯೂಸ್
  • »
  • Jobs
  • »
  • Job News: ಹತ್ತನೇ ತರಗತಿ ಪಾಸ್​ ಆದವರು ಈಗಲೇ ಅಪ್ಲೈ ಮಾಡಿ, ಮಂಡ್ಯದಲ್ಲಿ ಕೆಲಸ

Job News: ಹತ್ತನೇ ತರಗತಿ ಪಾಸ್​ ಆದವರು ಈಗಲೇ ಅಪ್ಲೈ ಮಾಡಿ, ಮಂಡ್ಯದಲ್ಲಿ ಕೆಲಸ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಪಾರ್ಸೆಲ್ ಡೆಲಿವರಿ ಕೆಲಸಗಳನ್ನು ಮಾಡಲು ತಮ್ಮದೇ ಆದ ವಾಹನವನ್ನು ಹೊಂದಿರಬೇಕು ಹಾಗಿದ್ದರೆ ಮಾತ್ರ ಅಪ್ಲೈ ಮಾಡಬಹುದು. 

  • News18 Kannada
  • 5-MIN READ
  • Last Updated :
  • Mandya, India
  • Share this:

ಭಾರತದ 4ನೇ ಅತಿ ವೇಗವಾಗಿ ಬೆಳೆಯುತ್ತಿರುವ ಶಿಪ್ಪಿಂಗ್ ಕಂಪನಿ - DHL ಎಕ್ಸ್‌ಪ್ರೆಸ್, ಪ್ರಸ್ತುತ ಮಂಡ್ಯದಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ (Delivery Executive) ಉದ್ಯೋಗವನ್ನು ಒದಗಿಸುತ್ತಿದೆ ಆಸಕ್ತರು (Interested) ಈ ಹುದ್ದೆಗೆ ಅಪ್ಲೈ ಮಾಡಬಹುದು. ಮಂಡ್ಯದಲ್ಲಿರುವ ಅಭ್ಯರ್ಥಿಗಳು ಅಪ್ಲೈ (Apply) ಮಾಡಿ ನಿಮ್ಮ ಹತ್ತಿರದ ಪ್ರದೇಶದಲ್ಲಿರುವ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಉತ್ತಮ ವೇತನ ಹಾಗೂ ಉದ್ಯೋಗ ಭದ್ರತೆ ನಿಮಗೆ ದೊರೆಯುತ್ತದೆ. ಆದರೆ ಪಾರ್ಸೆಲ್ ಡೆಲಿವರಿ ಕೆಲಸಗಳನ್ನು (Job) ಮಾಡಲು ತಮ್ಮದೇ ಆದ ಎರಡು-ವಾಹನವನ್ನು ಹೊಂದಿರಬೇಕು. 

ಹುದ್ದೆ ಡೆಲಿವರಿ ಎಕ್ಸಿಕ್ಯೂಟಿವ್
ಸಂಸ್ಥೆ DHL
ಉದ್ಯೋಗ ಸ್ಥಳ ಮಂಡ್ಯ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ 10 ನೇ ತರಗತಿ ಪಾಸ್​ ಆಗಿರಬೇಕು
 ಅನುಭವ ಈ ಹಿಂದೆ ಕೆಲಸ ಮಾಡಿದ ಅನುಭವ ಇದ್ದರೆ ಆದ್ಯತೆ
 ಸಂಬಳ14,000 INR ಮತ್ತು 18,000 INR

ಇದನ್ನೂ ಓದಿ: Job Offer: 10th ಪಾಸಾಗಿದ್ರೆ 69 ಸಾವಿರ ಸಂಬಳ- ಈ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಪಾರ್ಸೆಲ್ ಡೆಲಿವರಿ ಕೆಲಸಗಳನ್ನು ಮಾಡಲು ತಮ್ಮದೇ ಆದ ಎರಡು-ವಾಹನವನ್ನು ಹೊಂದಿರಬೇಕು ಹಾಗಿದ್ದರೆ ಮಾತ್ರ ಅಪ್ಲೈ ಮಾಡಬಹುದು.


ಯಾರು ಅಪ್ಲೈ ಮಾಡಬಹುದು? 


  • ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು

  • ಚಾಲನಾ ಪರವಾನಗಿ ಹೊಂದಿರಬೇಕು,

  • ನಗರದಾದ್ಯಂತ ಪ್ರಯಾಣಿಸಲು ಮಂಡ್ಯದ ಸ್ಥಳೀಯ ಪ್ರದೇಶದ ಜ್ಞಾನವನ್ನು ಹೊಂದಿರಿ


ಹುದ್ದೆ: ಡೆಲಿವರಿ ಎಕ್ಸಿಕ್ಯೂಟಿವ್


ಸಂಸ್ಥೆ: DHL


ಉದ್ಯೋಗ ಸ್ಥಳ: ಮಂಡ್ಯ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ


ಸಂಬಳ: 14,000 INR ಮತ್ತು 18,000 INR




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ


ಕೋವಿಡ್-19 ಕಾರಣದಿಂದಾಗಿ, ಅಲ್ ಡೆಲಿವರಿ ಡ್ರೈವರ್ ಎಕ್ಸಿಕ್ಯೂಟಿವ್ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸರ್ಕಾರದ ನಿಯಂತ್ರಣದ ಪ್ರಕಾರ ಸ್ಯಾನಿಟೈಸರ್ ಅನ್ನು ಬಳಸಬೇಕಾಗುತ್ತದೆ. ಈ ಎಲ್ಲಾ ರೀತಿಯ ಸುರಕ್ಷತಾ ಕ್ರಮವನ್ನು ಪಾಲಿಸಲು ಸಿದ್ಧರಾಗಿದ್ದರೆ ಮಾತ್ರ ಅಪ್ಲೈ ಮಾಡಿ

First published: