• Home
  • »
  • News
  • »
  • jobs
  • »
  • DCCB Recruitment: 58 ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 62 ಸಾವಿರ ಸಂಬಳ

DCCB Recruitment: 58 ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 62 ಸಾವಿರ ಸಂಬಳ

5 ಹುದ್ದೆಗೆ ಅರ್ಜಿ ಹಾಕಿ

5 ಹುದ್ದೆಗೆ ಅರ್ಜಿ ಹಾಕಿ

Job News: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಳ್ಳಾರಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 16-04-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.

  • Share this:

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಳ್ಳಾರಿ (DCCB) FDA, SDA, ಜೂನಿಯರ್ ಸರ್ವೆಂಟ್ಸ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಳ್ಳಾರಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಏಪ್ರಿಲ್​ 16ರ ಒಳಗೆ ಆನ್​ಲೈನ್​ ಮೂಲಕ  ಅರ್ಜಿ ಸಲ್ಲಿಸಬಹುದಾಗಿದೆ.  ಹುದ್ದೆಗೆ ಅರ್ಜಿ ಹಾಕುವ ಮುನ್ನ ವೇತನ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ಕೊನೆಯ ದಿನ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿದಿರುವುದು ಬಹಳ ಮುಖ್ಯ. ಹಾಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಸಂಸ್ಥೆಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಳ್ಳಾರಿ (DCCB)
ಹುದ್ದೆಗಳ ಸಂಖ್ಯೆ58
ಉದ್ಯೋಗ ಸ್ಥಳಬಳ್ಳಾರಿ - ಕರ್ನಾಟಕ
ಪೋಸ್ಟ್ ಹೆಸರುFDA, SDA, ಜೂನಿಯರ್ ಸರ್ವೆಂಟ್ಸ್
ವೇತನರೂ.18600-62600/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆಬಿ.ಇ, ಎಂಸಿಎ, ಪದವಿ, ಎಸ್​ಎಸ್​ಎಲ್​ಸಿ
ವಯೋಮಿತಿಗರಿಷ್ಠ 35 ವರ್ಷ
ವಯಸ್ಸಿನ ಸಡಿಲಿಕೆSC/ST/Cat-I ಅಭ್ಯರ್ಥಿಗಳು: 05 ವರ್ಷಗಳುCat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ16-04-2022

FDA, SDA, ಜೂನಿಯರ್ ಸರ್ವೆಂಟ್ಸ್ ಹುದ್ದೆಗಳ ಭರ್ತಿಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಳ್ಳಾರಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 58 ಹುದ್ದೆಗಳಿಗೆ ಎಸ್​ಎಸ್​ಎಲ್ಸಿ, ಪಿಯುಸಿ ಮತ್ತು ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ 58  ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 16 ಕೊನೆಯ ದಿನವಾಗಿದೆ. ಇನ್ನು ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.18600-62600/- ವೇತನ ನೀಡಲಾಗುತ್ತದೆ.
ಹುದ್ದೆಸಂಖ್ಯೆವೇತನಶೈಕ್ಷಣಿಕ ಅರ್ಹತೆ
ಕಂಪ್ಯೂಟರ್ ಎಂಜಿನಿಯರ್1ರೂ.33450-62600/-ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ, ಎಂಸಿಎ
ಮೊದಲ ವಿಭಾಗದ ಸಹಾಯಕ1ರೂ.27650-52650/-ಪದವಿ
ಎರಡನೇ ವಿಭಾಗದ ಸಹಾಯಕ40ರೂ.21400-42000/-ಪಿಯುಸಿ
ವಾಹನ ಚಾಲಕರು1ರೂ.19950-37900/-ಎಸ್.ಎಸ್.ಎಲ್.ಸಿ
ಕಿರಿಯ ಸೇವಕರು15ರೂ.18600-32600/-ಎಸ್.ಎಸ್.ಎಲ್.ಸಿ

ಸಂಸ್ಥೆಯ ಹೆಸರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಳ್ಳಾರಿ (DCCB)


ಹುದ್ದೆಗಳ ಸಂಖ್ಯೆ: 58


ಉದ್ಯೋಗ ಸ್ಥಳ: ಬಳ್ಳಾರಿ - ಕರ್ನಾಟಕ


ಪೋಸ್ಟ್ ಹೆಸರು: FDA, SDA, ಜೂನಿಯರ್ ಸರ್ವೆಂಟ್ಸ್


ವೇತನ: ರೂ.18600-62600/- ಪ್ರತಿ ತಿಂಗಳು


ಹುದ್ದೆಯ ವಿವರ


ಕಂಪ್ಯೂಟರ್ ಎಂಜಿನಿಯರ್ 1


ಮೊದಲ ವಿಭಾಗದ ಸಹಾಯಕ (FDA) 1


ಎರಡನೇ ವಿಭಾಗದ ಸಹಾಯಕ (SDA) 40


ವಾಹನ ಚಾಲಕರು 1


ಕಿರಿಯ ಸೇವಕರು 15


ಶೈಕ್ಷಣಿಕ ಅರ್ಹತೆ


ಕಂಪ್ಯೂಟರ್ ಎಂಜಿನಿಯರ್: ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ, ಎಂಸಿಎ


ಮೊದಲ ವಿಭಾಗದ ಸಹಾಯಕ (ಎಫ್ಡಿಎ): ಪದವಿ


ಎರಡನೇ ವಿಭಾಗದ ಸಹಾಯಕ (ಎಸ್‌ಡಿಎ): ಪಿಯುಸಿ


ವಾಹನ ಚಾಲಕರು, ಕಿರಿಯ ಸೇವಕರು: ಎಸ್.ಎಸ್.ಎಲ್.ಸಿ


ವಯೋಮಿತಿ:


ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಳ್ಳಾರಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 16-04-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.


ಇದನ್ನೂ ಓದಿ: ಪದವೀಧರರಿಗೆ ಇಲ್ಲಿದೆ ಅವಕಾಶ - ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆಗೆ ಅರ್ಜಿ ಹಾಕಿ


ವಯಸ್ಸಿನ ಸಡಿಲಿಕೆ:


SC/ST/Cat-I ಅಭ್ಯರ್ಥಿಗಳು: 05 ವರ್ಷಗಳು


Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು


ಅರ್ಜಿ ಶುಲ್ಕ:


ಎಲ್ಲಾ ಅಭ್ಯರ್ಥಿಗಳಿಗೆ ಅಂಚೆ ಶುಲ್ಕಗಳು: ರೂ.40/-


ಅರ್ಜಿ ಶುಲ್ಕ 


SC/ST/Cat-I/PH & Ex-Servicemen ಅಭ್ಯರ್ಥಿಗಳು: ರೂ.500/-


ಸಾಮಾನ್ಯ, ಕ್ಯಾಟ್-2A/2B/3A & 3B ಅಭ್ಯರ್ಥಿಗಳು: ರೂ.1000/-


ಪಾವತಿಯ ವಿಧಾನ: ಇ-ಪಾವತಿ ಅಂಚೆ ಕಛೇರಿ


ಆಯ್ಕೆ ಪ್ರಕ್ರಿಯೆ:


ಲಿಖಿತ ಪರೀಕ್ಷೆ ಮತ್ತು ಸಂದರ್ಶನ


ವೇತನ ವಿವರ


ಕಂಪ್ಯೂಟರ್ ಎಂಜಿನಿಯರ್ ರೂ.33450-62600/-


ಮೊದಲ ವಿಭಾಗದ ಸಹಾಯಕ (FDA) ರೂ.27650-52650/-


ಎರಡನೇ ವಿಭಾಗದ ಸಹಾಯಕ (SDA) ರೂ.21400-42000/-


ವಾಹನ ಚಾಲಕರು ರೂ.19950-37900/-


ಕಿರಿಯ ಸೇವಕರು ರೂ.18600-32600/-


ಪ್ರಮುಖ ದಿನಾಂಕಗಳು:


ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25-03-2022


ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-04-2022


ಶುಲ್ಕ ಪಾವತಿಗೆ ಕೊನೆಯ ದಿನಾಂಕ: 18-04-2022


ವೆಬ್​ಸೈಟ್​: ballaridccbank.com


ಅರ್ಜಿ ಸಲ್ಲಿಸುವ ಲಿಂಕ್ :  https://emsecure.in/bdccb-170322/Login/Registration/ 


ಬೇರೆ ಕೆಲಸಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 


ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ:


ಸಹಾಯವಾಣಿ ಇಮೇಲ್: helpdesk.bdccb@gmail.com


ಕೇಂದ್ರ ಕಚೇರಿ ಮಾಹಿತಿ ಕೇಂದ್ರ: 08394-228208/228209


ಬ್ಯಾಂಕ್ ಸಹಾಯವಾಣಿ ಸಂಖ್ಯೆ: 94494-34314/95356 01400


ಬ್ಯಾಂಕ್ ವೆಬ್‌ಸೈಟ್ ಸಹಾಯವಾಣಿ ಸಂಖ್ಯೆ: 63616-80959/98459-48400


ತಾಂತ್ರಿಕ ಸಹಾಯವಾಣಿ ಸಂಖ್ಯೆ: 84313 07300

Published by:Sandhya M
First published: