• Home
  • »
  • News
  • »
  • jobs
  • »
  • Data Entry Job: ಮನೆಯಲ್ಲೇ ಕೂತು ಮಾಡುವ ಸುಲಭದ ಕೆಲಸ, ಉತ್ತಮ ಸಂಬಳ ಎರಡೂ ಇಲ್ಲಿ ಲಭ್ಯ

Data Entry Job: ಮನೆಯಲ್ಲೇ ಕೂತು ಮಾಡುವ ಸುಲಭದ ಕೆಲಸ, ಉತ್ತಮ ಸಂಬಳ ಎರಡೂ ಇಲ್ಲಿ ಲಭ್ಯ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಡಾಟಾ ಎಂಟ್ರಿ ಸಪೋರ್ಟ್ ಎಕ್ಸಿಕ್ಯೂಟಿವ್ ಆಗಿ, ಫಾರ್ಮ್ ಭರ್ತಿ ಮಾಡುವ ಸುಲಭದ ಕೆಲಸ ಇದಾಗಿದೆ. ನೀವು ಮನೆಯಲ್ಲೇ ಕೂತು ಆರಾಮವಾಗಿ ಕಡಿಮೆ ಅವಧಿಯಲ್ಲಿ ಮಾಡುವ ಕೆಲಸ ಹುಡುಕುತ್ತಿದ್ದರೆ ಖಂಡಿತ ಇದೊಂದು ಉತ್ತಮ ಆಯ್ಕೆ ಈಗಲೇ ಅಪ್ಲೈ ಮಾಡಿ. 

  • News18 Kannada
  • 4-MIN READ
  • Last Updated :
  • Karnataka, India
  • Share this:

ನೀವು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಇಲ್ಲಿದೆ ಮಾಹಿತಿ. ಇಲ್ಲಿ ನೀಡಿರುವ ಮಾಹಿತಿ (Information) ಅನುಸಾರ ನೀವು ಈ ಜಾಬ್​ಗೆ ಅಪ್ಲೈ ಮಾಡಬಹುದು. ಡಾಟಾ ಎಂಟ್ರಿ (Data Entry) ಮಾಡುವ ಕೆಲಸ ನಿಮಗಾಗಿ ಕಾದಿದೆ ಅದೂ ಸಹ ವರ್ಕ ಪ್ರಮ್​ ಹೋಂ ಕೆಲಸ. ದಾರವಾಡದ ಕಂಪನಯಲ್ಲಿ ನೇಮಕಾತಿ (Recruitment) ಆರಂಭವಾಗಿದೆ. ನೀವು ಈ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿದ್ದರೆ ಮೊದಲ ಆದ್ಯತೆ. ಆದಷ್ಟು ಬೇಹ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಹಿಸಿಕೊಳ್ಳಿ. ಇನ್ನಷ್ಟು ಮಾಹಿತಿಗಾಗಿ ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ (Link)​ ಕ್ಲಿಕ್ ಮಾಡಿ.

ಹುದ್ದೆಪಾರ್ಟ್‌ಟೈಮ್ ಡೇಟಾ ಎಂಟ್ರಿ ಎಕ್ಸಿಕ್ಯೂಟಿವ್‌
ಕೆಲಸದ ಸಮಯ 4 ರಿಂದ 5 ತಾಸಿನ ಕೆಲಸ
ಉದ್ಯೋಗ ಸ್ಥಳ Work From Home (ಧಾರವಾಡ)
ಸಂಬಳ ನಿಮ್ಮ ಕೌಶಲ್ಯಕ್ಕೆ ತಕ್ಕಂತೆ
ವಿದ್ಯಾರ್ಹತೆ ಕಂಪ್ಯೂಟರ್ ತಿಳಿದಿರಬೇಕು, ಎಕ್ಸೆಲ್ ಗೊತ್ತಿರಬೇಕು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ

ನೀವು ಈ ಮೇಲಿನ ಅರ್ಹತೆಗಳನ್ನು ಹೊಂದಿದ್ದರೆ ಖಂಡಿತ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಈ ಮೇಲೆ ನೀಡಿರುವ ಲಿಂಕ್ ಬಳಸಿ ನೀವು ಅಪ್ಲೈ ಮಾಡಬಹುದು ಹಾಗೂ ಇಲ್ಲಿ ನೀಡಿರುವ ಅರ್ಹತೆಗಳು ನಿಮಗಿದೆಯಾ ಎಂದು ಪರಿಶೀಲಿಸಿಕೊಳ್ಳಿ. ನಂತರ ಅಪ್ಲೈ ಮಾಡಿ.


ಹುದ್ದೆ: ಪಾರ್ಟ್‌ಟೈಮ್ ಡೇಟಾ ಎಂಟ್ರಿ ಎಕ್ಸಿಕ್ಯೂಟಿವ್‌


ಉದ್ಯೋಗ ಸ್ಥಳ: Work From Home (ಧಾರವಾಡ)


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: Civil Engineer: ಮಂಗಳೂರಿನಲ್ಲಿದೆ ಕೆಲಸ 20 ಸಾವಿರ ಸಂಬಳ, ಈಗಲೇ ಅಪ್ಲೈ ಮಾಡಿ


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಡಾಟಾ ಎಂಟ್ರಿ ಸಪೋರ್ಟ್ ಎಕ್ಸಿಕ್ಯೂಟಿವ್ ಆಗಿ, ಫಾರ್ಮ್ ಭರ್ತಿ ಮಾಡುವ ಸುಲಭದ ಕೆಲಸ ಇದಾಗಿದೆ. ನೀವು ಮನೆಯಲ್ಲೇ ಕೂತು ಆರಾಮವಾಗಿ ಕಡಿಮೆ ಅವಧಿಯಲ್ಲಿ ಮಾಡುವ ಕೆಲಸ ಹುಡುಕುತ್ತಿದ್ದರೆ ಖಂಡಿತ ಇದೊಂದು ಉತ್ತಮ ಆಯ್ಕೆ ಈಗಲೇ ಅಪ್ಲೈ ಮಾಡಿ.

First published: