CSB Recruitment 2022: ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳನ್ನು ಭರ್ತಿ ಮಾಡಲು ಸೆಂಟ್ರಲ್ ಸಿಲ್ಕ್ ಬೋರ್ಡ್ (Central Silk Board) ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನಲ್ಲಿ ಅದರಲ್ಲೂ ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಏಪ್ರಿಲ್ 25ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಸಂಸ್ಥೆಯ ಹೆಸರು |
ಸೆಂಟ್ರಲ್ ಸಿಲ್ಕ್ ಬೋರ್ಡ್ (CSB) |
ಹುದ್ದೆಗಳ ಸಂಖ್ಯೆ |
04 |
ಉದ್ಯೋಗ ಸ್ಥಳ |
ಬೆಂಗಳೂರು - ಕರ್ನಾಟಕ |
ಹುದ್ದೆಯ ಹೆಸರು |
ಜೂನಿಯರ್ ರಿಸರ್ಚ್ ಫೆಲೋ (JRF) |
ವೇತನ |
ರೂ.15000/- ಪ್ರತಿ ತಿಂಗಳು |
ಶೈಕ್ಷಣಿಕ ಅರ್ಹತೆ |
ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಮಾಲಿಕ್ಯುಲರ್ ಬಯಾಲಜಿ, ಜೆನೆಟಿಕ್ಸ್, ಮಾಲಿಕ್ಯುಲರ್ ಜೆನೆಟಿಕ್ಸ್, ಮೈಕ್ರೋಬಯಾಲಜಿ, ಲೈಫ್ ಸೈನ್ಸಸ್ನಲ್ಲಿ M.Sc |
ವಯೋಮಿತಿ |
ಗರಿಷ್ಠ 28 ವರ್ಷ |
ಆಯ್ಕೆ ಹೇಗೆ? |
ವಾಕ್-ಇನ್-ಇಂಟರ್ವ್ಯೂ |
ವಾಕ್-ಇನ್ ದಿನಾಂಕ |
25-04-2022 09:30 AM |
ವಾಕ್ ಇನ್ ನಡೆಯುವ ಸ್ಥಳ |
ಸೆರಿ ಬಯೋಟೆಕ್ ಸಂಶೋಧನಾ ಪ್ರಯೋಗಾಲಯ, ಕಾರ್ಮೆಲರಾಮ್ ಪೋಸ್ಟ್, ಕೊಡತಿ, ಬೆಂಗಳೂರು - 560035, ಕರ್ನಾಟಕ. |
ಸೆಂಟ್ರಲ್ ಸಿಲ್ಕ್ ಬೋರ್ಡ್ನಲ್ಲಿ 4 ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳು ಖಾಲಿ ಇದ್ದು, ಹುದ್ದೆಯ ಅನುಸಾರ ಶೈಕ್ಷಣಿಕ ಅರ್ಹತೆ ಹೊಮದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 1 ಲಕ್ಷದ 5 ಸಾವಿರ ರೂ ವೇತನ ನೀಡಲಾಗುತ್ತದೆ.
ಸಂಸ್ಥೆಯ ಹೆಸರು: ಸೆಂಟ್ರಲ್ ಸಿಲ್ಕ್ ಬೋರ್ಡ್ (CSB)
ಹುದ್ದೆಗಳ ಸಂಖ್ಯೆ: 4
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರು: ಜೂನಿಯರ್ ರಿಸರ್ಚ್ ಫೆಲೋ (JRF)
ವೇತನ: ರೂ.15000/- ಪ್ರತಿ ತಿಂಗಳು
ಹುದ್ದೆಯ ವಿವರ
ಜೂನಿಯರ್ ರಿಸರ್ಚ್ ಫೆಲೋ (ARP08007MI) 1
ಜೂನಿಯರ್ ರಿಸರ್ಚ್ ಫೆಲೋ (AIC08009CN) 1
ಜೂನಿಯರ್ ರಿಸರ್ಚ್ ಫೆಲೋ(AIB08008MI) 1
ಜೂನಿಯರ್ ರಿಸರ್ಚ್ ಫೆಲೋ (AIT08010M) 1
ಶೈಕ್ಷಣಿಕ ಅರ್ಹತೆ
ಜೂನಿಯರ್ ರಿಸರ್ಚ್ ಫೆಲೋ (ARP08007MI): ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಮಾಲಿಕ್ಯುಲರ್ ಬಯಾಲಜಿ, ಜೆನೆಟಿಕ್ಸ್, ಮಾಲಿಕ್ಯುಲರ್ ಜೆನೆಟಿಕ್ಸ್, ಮೈಕ್ರೋಬಯಾಲಜಿ, ಲೈಫ್ ಸೈನ್ಸಸ್ನಲ್ಲಿ M.Sc. ಪೂರ್ಣಗೊಳಿಸಿರಬೇಕು.
ಜೂನಿಯರ್ ರಿಸರ್ಚ್ ಫೆಲೋ (AIC08009CN): ಎಂಟಮಾಲಜಿ, ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಮಾಲಿಕ್ಯುಲರ್ ಬಯಾಲಜಿ, ಜೆನೆಟಿಕ್ಸ್, ಮಾಲಿಕ್ಯೂಲರ್ ಜೆನೆಟಿಕ್ಸ್, ಮೈಕ್ರೊಬಯಾಲಜಿ, ಲೈಫ್ ಸೈನ್ಸಸ್ನಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿರಬೇಕು.
ಜೂನಿಯರ್ ರಿಸರ್ಚ್ ಫೆಲೋ (AIB08008MI): ರೇಷ್ಮೆ ಕೃಷಿ, ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಮಾಲಿಕ್ಯುಲರ್ ಬಯಾಲಜಿ, ಜೆನೆಟಿಕ್ಸ್, ಮಾಲಿಕ್ಯುಲರ್ ಜೆನೆಟಿಕ್ಸ್, ಮೈಕ್ರೊಬಯಾಲಜಿ, ಲೈಫ್ ಸೈನ್ಸಸ್ನಲ್ಲಿ M.Sc ಪೂರ್ಣಗೊಳಿಸಿರಬೇಕು.
ಜೂನಿಯರ್ ರಿಸರ್ಚ್ ಫೆಲೋ (AIT08010M): ಬಯೋಇನ್ಫರ್ಮ್ಯಾಟಿಕ್ಸ್, ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಮಾಲಿಕ್ಯುಲರ್ ಬಯಾಲಜಿ, ಜೆನೆಟಿಕ್ಸ್, ಮಾಲಿಕ್ಯುಲರ್ ಜೆನೆಟಿಕ್ಸ್, ಮೈಕ್ರೋಬಯಾಲಜಿ/ ಲೈಫ್ ಸೈನ್ಸಸ್ನಲ್ಲಿ M.Sc ಪೂರ್ಣಗೊಳಿಸಿರಬೇಕು.
ಅನುಭವದ ವಿವರಗಳು
ಜೂನಿಯರ್ ರಿಸರ್ಚ್ ಫೆಲೋ (ARP08007MI): ವೈರಾಲಜಿಯಲ್ಲಿ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಜೂನಿಯರ್ ರಿಸರ್ಚ್ ಫೆಲೋ (AIC08009CN): ಕೀಟಶಾಸ್ತ್ರದಲ್ಲಿ ಅನುಭವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಜೂನಿಯರ್ ರಿಸರ್ಚ್ ಫೆಲೋ (AIB08008MI): ಅಭ್ಯರ್ಥಿಯು ರೇಷ್ಮೆ ಹುಳು ಸಾಕಣೆಯಲ್ಲಿ ಅನುಭವವನ್ನು ಹೊಂದಿರಬೇಕು.
ಇದನ್ನೂ ಓದಿ: ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 70 ಸಾವಿರ ಸಂಬಳ
ಜೂನಿಯರ್ ರಿಸರ್ಚ್ ಫೆಲೋ (AIT08010M): ಅಭ್ಯರ್ಥಿಯು ಬಯೋಇನ್ಫರ್ಮ್ಯಾಟಿಕ್ಸ್ನಲ್ಲಿ ಅನುಭವವನ್ನು ಹೊಂದಿರಬೇಕು.
ವಯಸ್ಸಿನ ಮಿತಿ: ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-04-2022 ರಂತೆ 28 ವರ್ಷಗಳು.
ವಯಸ್ಸಿನ ಸಡಿಲಿಕೆ:
SC/ST ಮತ್ತು ಮಹಿಳಾ ಅಭ್ಯರ್ಥಿಗಳು: 05 ವರ್ಷಗಳು
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. ಸೆರಿ ಬಯೋಟೆಕ್ ಸಂಶೋಧನಾ ಪ್ರಯೋಗಾಲಯ, ಕಾರ್ಮೆಲರಾಮ್ ಪೋಸ್ಟ್, ಕೊಡತಿ, ಬೆಂಗಳೂರು - 560035, ಕರ್ನಾಟಕ.
ವೆಬ್ಸೈಟ್:
csb.gov.in
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 30-03-2022
ವಾಕ್-ಇನ್ ದಿನಾಂಕ: 25-04-2022 09:30 AM
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ವಾಕ್ ಇನ್ ನಡೆಯುವ ಸ್ಥಳ
ಸೆರಿ ಬಯೋಟೆಕ್ ಸಂಶೋಧನಾ ಪ್ರಯೋಗಾಲಯ,
ಕಾರ್ಮೆಲರಾಮ್ ಪೋಸ್ಟ್,
ಕೊಡತಿ, ಬೆಂಗಳೂರು - 560035,
ಕರ್ನಾಟಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ