ನೀವು ಟೀಚರ್ ಜಾಬ್ (Job) ಹುಡುಕುತ್ತಿದ್ದರೆ ಇಲ್ಲಿದೆ ಅವಕಾಶ. ಬೆಂಗಳೂರಿನಿಂದಲೇ ನೀವು ಈ ಜಾಬ್ ಮಾಡ್ಬಹುದು. ನೀವೇನಾದ್ರು ಈ ಜಾಬ್ ಮಾಡಲು ಆಸಕ್ತಿ ಹೊಂದಿದ್ದರೆ ಇಲ್ಲಿದೆ ಮಾಹಿತಿ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವು ನಿಮಗೆ ಇಲ್ಲಿ ನೀಡಿದ್ದೇವೆ. ಈ ಮಾಹಿತಿ (Information) ಅನುಸಾರ ನೀವು ಖಂಡಿತವಾಗಿ ಅಪ್ಲೈ ಮಾಡಬಹುದು. ಕಂಪ್ಯೂಟರ್ ಟೀಚರ್ (Compter Teacher) ಹುದ್ದೆ ಇದಾಗಿದ್ದು, ಬೆಂಗಳೂರು (Bengaluru) ಇಂಟರ್‌ನ್ಯಾಶನಲ್ ಸ್ಕೂಲ್ ಈ ನೇಮಕಾತಿ ಆರಂಭಿಸಿದೆ. ನೀವೂ ಕೂಡಾ ಅಪ್ಲೈ ಮಾಡಿ.
ಹುದ್ದೆ | ಕಂಪ್ಯೂಟರ್ ಟೀಚರ್ |
ಸಂಸ್ಥೆ | ಬೆಂಗಳೂರು ಇಂಟರ್‌ನ್ಯಾಶನಲ್ ಸ್ಕೂಲ್ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಅನುಭವ | 2 ರಿಂದ 3 ವರ್ಷ |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ |
ಸಂಬಳ | ನಿಗದಿಪಡಿಸಿಲ್ಲ |
ಉದ್ಯೋಗ ಸ್ಥಳ | ಬೆಂಗಳೂರು |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಇಂದಿನಿಂದ ಅಂದರೆ ಫೆ. 6ರಿಂದ ನೇಮಕಾತಿ ಆರಂಭವಾಗಿದೆ. ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಸ್ಯಾಲರಿ ನೀಡಲಾಗುತ್ತದೆ.
ಹುದ್ದೆ: ಕಂಪ್ಯೂಟರ್ ಟೀಚರ್
ಸಂಸ್ಥೆ: ಬೆಂಗಳೂರು ಇಂಟರ್‌ನ್ಯಾಶನಲ್ ಸ್ಕೂಲ್
ಉದ್ಯೋಗ ಸ್ಥಳ: ಬೆಂಗಳೂರು
ಅಗತ್ಯವಿರುವ ಕೌಶಲ್ಯಗಳು ಮತ್ತು ಅರ್ಹತೆಗಳು
1. ಸಂಬಂಧಿತ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ.
2. IB ಅಥವಾ CIE ಪಠ್ಯಕ್ರಮದ ಪ್ರಕಾರ ಬೋಧನಾ ಅನುಭವ ಹೊಂದಿರಬೇಕು
3. ಕನಿಷ್ಠ 2-3 ವರ್ಷಗಳ ಪೂರ್ಣ ಸಮಯದ ಬೋಧನಾ ಅನುಭವ ಹೊಂದಿರಬೇಕು
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ
ಈಗಾಗಲೇ ಆದಷ್ಟು ಬೇಗ ಅಪ್ಲೈ ಮಾಡಿ ನೇಮಕಾತಿ ಆರಂಭಗೊಂಡು ಕೇವಲ ನಾಲ್ಕು ದಿನ ಮಾತ್ರ ಕಳೆದಿದೆ. ಮಹಿಳೆಯರು ಮಾತ್ರ ಅಪ್ಲೈ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ