ನೀವು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಇಲ್ಲಿದೆ ಮಾಹಿತಿ. ಇಲ್ಲಿ ನೀಡಿರುವ ಮಾಹಿತಿ (Information) ಅನುಸಾರ ನೀವು ಈ ಜಾಬ್ಗೆ ಅಪ್ಲೈ ಮಾಡಬಹುದು. ಸಿವಿಲ್ ಇಂಜಿನಿಯರ್ (Civil engineer) ಆಗುವ ಆಸೆ ಇದ್ದರೆ ಮಂಗಳೂರಿನ ಟೀಮ್ಲೀಸ್ ಕಂಪನಯಲ್ಲಿ ನೇಮಕಾತಿ (Recruitment) ಆರಂಭವಾಗಿದೆ. ನೀವು ಈ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿದ್ದರೆ ಮೊದಲ ಆದ್ಯತೆ. ಆದಷ್ಟು ಬೇಹ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಹಿಸಿಕೊಳ್ಳಿ. ಇನ್ನಷ್ಟು ಮಾಹಿತಿಗಾಗಿ ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ (Link) ಕ್ಲಿಕ್ ಮಾಡಿ.
ಹುದ್ದೆ | ಸಿವಿಲ್ ಇಂಜಿನಿಯರ್ |
ಸಂಸ್ಥೆ | ಟೀಮ್ಲೀಸ್ |
ಉದ್ಯೋಗ ಸ್ಥಳ | ಮಂಗಳೂರು |
ಸಂಬಳ | 20 ಸಾವಿರದಿಂದ 28 ಸಾವಿರದವರೆಗೆ |
ಅನುಭವ | 2 ರಿಂದ 5 ವರ್ಷ ಅನುಭವ |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ |
ವಯಸ್ಸು | 31 ವರ್ಷದ ಒಳಗಿರಬೇಕು |
ಲಿಂಗ | ಪುರುಷರಿಗೆ ಮಾತ್ರ |
ಹುದ್ದೆ: ಸಿವಿಲ್ ಇಂಜಿನಿಯರ್
ಸಂಸ್ಥೆ: ಟೀಮ್ಲೀಸ್
ಉದ್ಯೋಗ ಸ್ಥಳ: ಮಂಗಳೂರುನಲ್ಲಿ ಕೆಲಸ
ಇದನ್ನೂ ಓದಿ: Flipkart Job: ಹತ್ತನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಜಾಬ್! ನೀವು ಇಂದೇ ಅಪ್ಲೈ ಮಾಡಿ
ಸಂಬಳ: 20 ಸಾವಿರದಿಂದ 28 ಸಾವಿರದವರೆಗೆ ನಿಮ್ಮ ಕೌಶಲ್ಯದ ಆಧಾಎದ ಮೇಲೆ ಲಭ್ಯ
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಯ ಮಾನದಂಡ ಯಾವುದು?
1. ಸ್ನಾತಕೋತ್ತರ ಪದವಿಯನ್ನುಪೂರ್ಣಗೊಳಿಸಿರಬೇಕು
2. 31 ವರ್ಷ ವಯಸ್ಸಿನ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
3. ಅಭ್ಯರ್ಥಿಯು ಉತ್ತಮ ಇಂಗ್ಲಿಷ್ ಕೌಶಲ್ಯ ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು
4. ಪುರುಷ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ