ನೀವು ಉದ್ಯೋಗ ಬಯಸುತ್ತಿದ್ದರೆ ಖಂಡಿತ ಇಲ್ಲೊಂದು ಒಳ್ಳೆಯ ಅವಕಾಶ (Opportunity) ನಿಮಗಾಗಿ ಕಾದಿದೆ. ಅಷ್ಟೇ ಅಲ್ಲ ಪ್ರಸಿದ್ಧ CGI ಕಂಪನಿ ಉದ್ಯೋಗವನ್ನು ನೀವು ಮಾಡಬಹುದು. ಇದೀಗ ಈ ಕಂಪನಿಯಲ್ಲಿ ನೇಮಕಾತಿ ಆರಂಭವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ಧಿಯಾಗಿದೆ. ಅಷ್ಟೇ ಅಲ್ಲ ನೀವು ಈ ಕಂಪನಿ ಉದ್ಯೋಗಕ್ಕಾಗಿ ಆನ್ಲೈನ್ (Online) ಮುಖಾಂತರವೂ ಸಹ ಅಪ್ಲೈ ಮಾಡಬಹುದು. ಅಪ್ಲೈ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ (Click) ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ.
ಹುದ್ದೆ | ಜಾವಾ ಡೆವಲಪರ್, ಸೀನಿಯರ್ ಪೋಸ್ಟ್ |
ಸಂಸ್ಥೆ | CGI |
ಸಂಬಳ | ನಿಗದಿಪಡಿಸಿ |
ಉದ್ಯೋಗ ಸ್ಥಳ | ಬೆಂಗಳೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಹತೆ | ಪದವಿ ಪಾಸ್ ಆಗಿರಬೇಕು |
ಅನುಭವ | 5 ರಿಂದ 9 ವರ್ಷ ಅನುಭವ |
ಇದನ್ನೂ ಓದಿ: GATE-JAM ಆಫೀಸ್ IIScಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ಸಂಬಳ 67,000
ಹುದ್ದೆ: ಜಾವಾ ಡೆವಲಪರ್
ಸಂಸ್ಥೆ: CGI
ಸಂಬಳ: ನಿಮ್ಮ ಅನುಭವ ಹಾಗೂ ಕೌಶಲ್ಯಕ್ಕೆ ತಕ್ಕಂತೆ
ಅನುಭವ: 5 ರಿಂದ 9 ವರ್ಷ
ಇರಬೇಕಾದ ಅಗತ್ಯ ಕೌಶಲ್ಯಗಳು
ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಭಾಷೆ ತಿಳಿದಿರಬೇಕು.
ಸಂವಹನ ಕೌಶಲ್ಯ ಹೊಂದಿರಬೇಕು
ಜಾವಾ ತಿಳಿದಿರಬೇಕು
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಈ ಹುದ್ದೆಗೆ ಅಪ್ಲೈ ಮಾಡಿ ನಿಮ್ಮ ಕೌಶಲ್ಯ ಹಾಗೂ ಅನುಭವಕ್ಕೆ ತಕ್ಕ ವೇತನ ಪಡೆಯಿರಿ. ಇನ್ನಷ್ಟು ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿನೀಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ