Govt Jobs: ಸೆಂಟರ್​ ಫಾರ್​ ಸ್ಮಾರ್ಟ್​ ಗವರ್ನೆನ್ಸ್​ನಲ್ಲಿದೆ ಉದ್ಯೋಗ; ಬಿಇ ಆದವರಿಗೆ ಅವಕಾಶ

ತಾಂತ್ರಿಕ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಇ-ಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 31 ಆಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಕರ್ನಾಟಕ ಸೆಂಟರ್​ ಫಾರ್​ ಸ್ಮಾರ್ಟ್​ ಗವರ್ನೆನ್ಸ್​ನಲ್ಲಿ(Centre for Smart Governance) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಜೆಕ್ಟ್​ ಮ್ಯಾನೇಜರ್​, ಪ್ರಾಜೆಕ್ಟ್​ ಲೀಡ್​, ಸಾಫ್ಟ್​ವೇರ್​ ಇಂಜಿನಿಯರ್​ ಸೇರಿದಂತೆ ಒಟ್ಟು 128 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಇ-ಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 31 ಆಗಿದೆ.

    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆ : ಸೆಂಟರ್​ ಫಾರ್​ ಸ್ಮಾರ್ಟ್​ ಗವರ್ನೆನ್ಸ್​​
    ಹುದ್ದೆಗಳು: ಪ್ರಾಜೆಕ್ಟ್​ ಮ್ಯಾನೇಜರ್​, ಪ್ರಾಜೆಕ್ಟ್​ ಲೀಡ್​ ಸೇರಿದಂತೆ ಹಲವು ಹುದ್ದೆ
    ಒಟ್ಟು ಹುದ್ದೆ: 128
    ಕಾರ್ಯ ನಿರ್ವಹಣೆ ಸ್ಥಳ: ಬೆಂಗಳೂರು
    ವೇತನ: ಸೆಂಟರ್​ ಫಾರ್​ ಸ್ಮಾರ್ಟ್​ ಗವರ್ನೆನ್ಸ್ ನಿಯಮ ಅನುಸಾರ























































    ಹುದ್ದೆಹುದ್ದೆ ಸಂಖ್ಯೆ
    ಪ್ರಾಜೆಕ್ಟ್ ಮ್ಯಾನೇಜರ್6
    ಪ್ರಾಜೆಕ್ಟ್‌ ಲೀಡ್10
    ಬಿಸಿನೆಸ್ ಅನಲಿಸ್ಟ್‌4
    ಡೇಟಾಬೇಸ್ ಅಡ್ಮಿನಿಸ್ಟ್ರೇಟರ್2
    ಡೇಟಾಬೇಸ್ ಡಿಸೈನರ್5
    ಆಪರೇಷನ್ಸ್‌ ಮ್ಯಾನೇಜರ್3
    ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್9
    ಸಾಫ್ಟ್‌ವೇರ್ ಇಂಜಿನಿಯರ್73
    ಟೆಸ್ಟ್‌ ಇಂಜಿನಿಯರ್12
    ಸಿಸ್ಟಮ್ ಅಡ್ಮಿನಿಸ್ಟ್ರೇಟರ್2
    ಸೊಲ್ಯೂಷನ್ ಆರ್ಕಿಟೆಕ್ಟ್‌2
    ಸಿಸ್ಟಮ್ ಅಡ್ಮಿನಿಸ್ಟ್ರೇಟರ್2

    ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಅಂಗೀಕೃತ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಬಿಇ, ಬಿಎಟೆಕ್​, ಎಂಇ, ಎಂಟೆಕ್​, ಬಿಸಿಎ ಅಥವಾ ಎಂಸಿಎ ಪದವಿಯನ್ನು ಹೊಂದಿರಬೇಕು.
    ವಯೋಮಿತಿ: ಸೆಂಟರ್​ ಫಾರ್​ ಸ್ಮಾರ್ಟ್​ ಗವರ್ನೆನ್ಸ್ ನಿಯಮ ಅನುಸಾರ
    ಅರ್ಜಿ ಸಲ್ಲಿಕೆ: ಇ-ಮೇಲ್​ ಮುಖಾಂತರ

    ಇದನ್ನು ಓದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆ; ಎಲ್ಲಿ, ಎಷ್ಟು ಹುದ್ದೆ? ಇಲ್ಲಿದೆ ಸಂಪೂರ್ಣ ವಿವರ

    ಇಮೇಲ್​ ವಿಳಾಸ: careercsg@karnataka.gov.in

    ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ.

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: csg.karnataka.gov.in

    ಇದನ್ನು ಓದಿ: ಕೋಲಾರ ಜಿಲ್ಲಾ ಪಂಚಾಯತ್​ನಲ್ಲಿದೆ 46 ಹುದ್ದೆ; ಲಿಖಿತ ಪರೀಕ್ಷೆ ಇಲ್ಲ, ನೇರ ನೇಮಕಾತಿ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ  ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: