CSB Recruitment: ಕೇಂದ್ರ ರೇಷ್ಮೆ ಮಂಡಳಿಯಲ್ಲಿ Walk-in-interview; ಬಿಟೆಕ್​, ಎಂಟೆಕ್​ ಪದವೀಧರರಿಗೆ ಅವಕಾಶ

ಆಸಕ್ತ ಅಭ್ಯರ್ಥಿಗಳು ಬೆಂಗಳೂರಿನ ಕೇಂದ್ರ ಸಿಲ್ಕ್​ ಬೋರ್ಡ್​ ಕಚೇರಿಗೆ ನೇರವಾಗಿ ಭೇಟಿ ನೀಡಿ ಸಂದರ್ಶನದಲ್ಲಿ ಭಾಗಿಯಾಗಬಹುದು. 

ಕೇಂದ್ರ ರೇಷ್ಮೆ ಮಂಡಳಿ

ಕೇಂದ್ರ ರೇಷ್ಮೆ ಮಂಡಳಿ

  • Share this:
    ಕೇಂದ್ರ ರೇಷ್ಮೆ ಮಂಡಳಿಯ (Central Silk Board )ಬೆಂಗಳೂರಿನ ಕಚೇರಿಗೆ ಖಾಲಿ ಹುದ್ದೆಗೆ ನೇಮಕಾತಿಗೆ ಮುಂದಾಗಿದೆ. ಕಿರಿಯ ಸಂಶೋಧಕ ಹುದ್ದೆಗೆ (Junior Research Fellow) ಅರ್ಜಿ ಆಹ್ವಾನಿಸಿದೆ. ವಾಕ್​ ಇನ್ ಇಂಟರ್​ವ್ಯೂ (Walk in Interview) ಮೂಲಕ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಬೆಂಗಳೂರಿನ ಕೇಂದ್ರ ಸಿಲ್ಕ್​ ಬೋರ್ಡ್​ ಕಚೇರಿಗೆ ನೇರವಾಗಿ ಭೇಟಿ ನೀಡಿ ಸಂದರ್ಶನದಲ್ಲಿ ಭಾಗಿಯಾಗಬಹುದು.

    ಹುದ್ದೆ ವಿವರ (Job details)



























    ಹುದ್ದೆ ಕಿರಿಯ ಸಂಶೋಧಕರು
    ಹುದ್ದೆ ಸಂಖ್ಯೆ 1
    ಕಾರ್ಯ ನಿರ್ವಹಣೆ ಸ್ಥಳ ಬೆಂಗಳೂರು
    ವೇತನ 18, 600
    ವಿದ್ಯಾರ್ಹತೆ ಬಿಟೆಕ್​ , ಎಂಟೆಕ್​ ಪದವಿ (ಜವಳಿ ಉದ್ಯಮದಲ್ಲಿ)
    ವಯೋಮಿತಿ ಗರಿಷ್ಠ 30 ವರ್ಷ

    ವಯೋಮಿತಿ ಸಡಿಲಿಕೆ (Age Relaxion) 
    ಎಸ್​ಸಿ, ಎಸ್​ಟಿ, ವಿಕಲಚೇತನರು, ಹಿಂದುಳಿದ ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ

    ಹುದ್ದೆ  ಅವಧಿ (job period )
    ಈ ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಯೂ 2024ರ ಫೆಬ್ರವರಿವರೆಗೆ ಕಾರ್ಯ ನಿರ್ವಹಣೆ ಮಾಡಬೇಕು ಅಥವಾ ಈ ಯೋಜನಾ ಅವಧಿ ಪೂರ್ಣಗೊಳ್ಳುವವರೆಗೆ ಕಾರ್ಯ ನಿರ್ವಹಿಸಬೇಕು

    ಇದನ್ನು ಓದಿ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ; ತಿಂಗಳಿಗೆ 28,950ರವರೆಗೆ ಸಂಬಳ

    ಆಯ್ಕೆ ಪ್ರಕ್ರಿಯೆ (Selection Process)
    ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು 13 ಅಕ್ಟೋಬರ್​ 2021ರಂದು ನಡೆಯಲಿರುವ ವಾಕ್​ ಇನ್​ ಇಂಟರ್​ವ್ಯೂ (Walk in Interview) ಅಲ್ಲಿ ಭಾಗಿಯಾಗಬಹುದು. ಬೆಳಗ್ಗೆ 10 ಗಂಟೆಯಿಂದ ನೇರ ಸಂದರ್ಶನ ನಡೆಯಲಿದೆ. ವಾಕ್​ ಇನ್​ ಇಂಟರ್​ವ್ಯೂ ನಡೆಯಲಿರುವ ಸ್ಥಳ
    ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ,
    ಕೇಂದ್ರ ರೇಷ್ಮೆ ಮಂಡಳಿ ಜವಳಿ ಸಚಿವಾಲಯ, ಭಾರತ ಸರ್ಕಾರ,
    CSB ಕಾಂಪ್ಲೆಕ್ಸ್, BTM ಲೇಔಟ್,
    ಮಡಿವಾಳ, ಬೆಂಗಳೂರು - 560068

    ಇದನ್ನು ಓದಿ: Amazonನಲ್ಲಿ ಅರೆಕಾಲಿಕ, ಪೂರ್ಣ ಉದ್ಯೋಗ; ಯಾವುದೇ ಪದವಿ ಬೇಡ, ಪರೀಕ್ಷೆ ಇಲ್ಲ; ಇಲ್ಲಿದೆ ಮಾಹಿತಿ

    ಪ್ರಮುಖ ಲಿಂಕ್​ಗಳು
    ಹುದ್ದೆ ಕುರಿತು ಕೇಂದ್ರ ರೇಷ್ಮೆ ಮಂಡಳಿ ಹೊರಡಿಸಿರುವ ಅಧಿಸೂಚನೆ ವೀಕ್ಷಣೆಗೆ ಇಲ್ಲಿ ಕ್ಲಿಕ್​ ಮಾಡಿ

    ಕೇಂದ್ರ ರೇಷ್ಮೆ ಮಂಡಳಿಯ ಅಧಿಕೃತ ವೆಬ್​ತಾಣಕ್ಕೆ ಭೇಟಿ ನೀಡಲು ಈ ಲಿಂಕ್​ ಕ್ಲಿಕ್​ ಮಾಡಿ
    Published by:Seema R
    First published: