• ಹೋಂ
  • »
  • ನ್ಯೂಸ್
  • »
  • Jobs
  • »
  • UPSC Recruitment 2023: ಡಿಗ್ರಿ ಪಾಸಾದವರಿಗೆ ಒಳ್ಳೆಯ ಚಾನ್ಸ್​- 146 ಯುಪಿಎಸ್​​ಸಿ ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ

UPSC Recruitment 2023: ಡಿಗ್ರಿ ಪಾಸಾದವರಿಗೆ ಒಳ್ಳೆಯ ಚಾನ್ಸ್​- 146 ಯುಪಿಎಸ್​​ಸಿ ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು 146 ಜೂನಿಯರ್ ಎಂಜಿನಿಯರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

  • News18 Kannada
  • 4-MIN READ
  • Last Updated :
  • New Delhi, India
  • Share this:

UPSC Recruitment 2023: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 146 ಜೂನಿಯರ್ ಎಂಜಿನಿಯರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 27, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಆಸಕ್ತರು ಆನ್​ಲೈನ್(Online)​ ಮೂಲಕ ಅರ್ಜಿ ಹಾಕಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೇಂದ್ರ ಲೋಕಸೇವಾ ಆಯೋಗ
ಹುದ್ದೆಜೂನಿಯರ್ ಎಂಜಿನಿಯರ್, ರಿಸರ್ಚ್ ಆಫೀಸರ್
ಒಟ್ಟು ಹುದ್ದೆ146
ವಿದ್ಯಾರ್ಹತೆಪದವಿ. ಬಿಇ/ಬಿ.ಟೆಕ್
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 27, 2023 (ನಾಳೆ)

ಹುದ್ದೆಯ ಮಾಹಿತಿ:
ರಿಸರ್ಚ್ ಆಫೀಸರ್ (ನ್ಯಾಚುರೋಪತಿ)-1
ರಿಸರ್ಚ್ ಆಫೀಸರ್ (ಯೋಗ)- 1
ಅಸಿಸ್ಟೆಂಟ್ ಡೈರೆಕ್ಟರ್ (ರೆಗ್ಯುಲೇಷನ್ & ಇನ್ಫರ್ಮೇಶನ್)- 16
ಅಸಿಸ್ಟೆಂಟ್ ಡೈರೆಕ್ಟರ್ (ಫಾರೆನ್ಸಿಕ್ ಆಡಿಟ್)-1
ಪಬ್ಲಿಕ್ ಪ್ರಾಸಿಕ್ಯೂಟರ್- 48
ಜೂನಿಯರ್ ಎಂಜಿನಿಯರ್ (ಸಿವಿಲ್)- 58
ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್)- 20
ಅಸಿಸ್ಟೆಂಟ್ ಆರ್ಕಿಟೆಕ್ಟ್​- 1


ಇದನ್ನೂ ಓದಿ: KHPT Recruitment 2023: ಬೆಳಗಾವಿ, ಕಲಬುರಗಿ, ಕೊಪ್ಪಳದಲ್ಲಿ ಸರ್ಕಾರಿ ಉದ್ಯೋಗ- ಅರ್ಜಿ ಹಾಕಲು ಇವತ್ತೇ ಕೊನೆ ದಿನ


ವಿದ್ಯಾರ್ಹತೆ:
ರಿಸರ್ಚ್ ಆಫೀಸರ್ (ನ್ಯಾಚುರೋಪತಿ)- ಪದವಿ, ಸ್ನಾತಕೋತ್ತರ ಪದವಿ
ರಿಸರ್ಚ್ ಆಫೀಸರ್ (ಯೋಗ)- ಪದವಿ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಡೈರೆಕ್ಟರ್ (ರೆಗ್ಯುಲೇಷನ್ & ಇನ್ಫರ್ಮೇಶನ್)- ಎಲ್​ಎಲ್​ಬಿ
ಅಸಿಸ್ಟೆಂಟ್ ಡೈರೆಕ್ಟರ್ (ಫಾರೆನ್ಸಿಕ್ ಆಡಿಟ್)-ಸಿಎ, ಎಲ್​ಎಲ್​ಬಿ, ಎಂಬಿಎ, ಎಂ.ಕಾಂ, ಸ್ನಾತಕೋತ್ತರ ಪದವಿ
ಪಬ್ಲಿಕ್ ಪ್ರಾಸಿಕ್ಯೂಟರ್- ಎಲ್​ಎಲ್​ಬಿ
ಜೂನಿಯರ್ ಎಂಜಿನಿಯರ್ (ಸಿವಿಲ್)- ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ ಬಿ.ಟೆಕ್
ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್)- ಡಿಪ್ಲೊಮಾ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ ಬಿ.ಟೆಕ್
ಅಸಿಸ್ಟೆಂಟ್ ಆರ್ಕಿಟೆಕ್ಟ್​- ಪದವಿ 


ವಯೋಮಿತಿ:
ರಿಸರ್ಚ್ ಆಫೀಸರ್ (ನ್ಯಾಚುರೋಪತಿ)- 35 ವರ್ಷ
ರಿಸರ್ಚ್ ಆಫೀಸರ್ (ಯೋಗ)- 35 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ರೆಗ್ಯುಲೇಷನ್ & ಇನ್ಫರ್ಮೇಶನ್)- 40 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಫಾರೆನ್ಸಿಕ್ ಆಡಿಟ್)- 35 ವರ್ಷ
ಪಬ್ಲಿಕ್ ಪ್ರಾಸಿಕ್ಯೂಟರ್- 35 ವರ್ಷ
ಜೂನಿಯರ್ ಎಂಜಿನಿಯರ್ (ಸಿವಿಲ್)- 30 ವರ್ಷ
ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್)- 30 ವರ್ಷ
ಅಸಿಸ್ಟೆಂಟ್ ಆರ್ಕಿಟೆಕ್ಟ್​- 35 ವರ್ಷ


ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PwBD (ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
PwBD (OBC) ಅಭ್ಯರ್ಥಿಗಳು- 13 ವರ್ಷ
PwBD (SC/ST) ಅಭ್ಯರ್ಥಿಗಳು- 15 ವರ್ಷ



ಅರ್ಜಿ ಶುಲ್ಕ:
SC/ST/PwBD/ ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
OBC/EWS/ ಸಾಮಾನ್ಯ ಅಭ್ಯರ್ಥಿಗಳು-25 ರೂ.
ಪಾವತಿಸುವ ಬಗೆ- ಆನ್​ಲೈನ್


ಇದನ್ನೂ ಓದಿ: Private Jobs: ಪೂರ್ವಿಕಾ ಮೊಬೈಲ್ಸ್​​ನಲ್ಲಿ PU ಪಾಸಾದವರಿಗೆ ಕೆಲಸ ಇದೆ- ತಿಂಗಳಿಗೆ 25,000 ಸಂಬಳ


ವೇತನ:
ನಿಗದಿಪಡಿಸಿಲ್ಲ.


ಉದ್ಯೋಗದ ಸ್ಥಳ:
ಭಾರತ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


UPSC- ನೋಟಿಫಿಕೇಶನ್


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

top videos


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/04/2023
    ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 27, 2023 (ನಾಳೆ)

    First published: