• Home
  • »
  • News
  • »
  • jobs
  • »
  • UPSC Recruitment: 111 ಹುದ್ದೆಗಳ ಭರ್ತಿಗೆ ಅಧಿಸೂಚನೆ- ಆಸಕ್ತರು ಅಪ್ಲೈ ಮಾಡಿ

UPSC Recruitment: 111 ಹುದ್ದೆಗಳ ಭರ್ತಿಗೆ ಅಧಿಸೂಚನೆ- ಆಸಕ್ತರು ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೆಬ್ರವರಿ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಜನವರಿ 14ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

  • Share this:

UPSC Recruitment 2023: ಕೇಂದ್ರ ಲೋಕ ಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 111 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸೈಂಟಿಸ್ಟ್​ ಬಿ, ಅಸಿಸ್ಟೆಂಟ್ ಡೈರೆಕ್ಟ್, ಫಿಶರೀಸ್ ರಿಸರ್ಚ್​ ಇನ್ವೆಸ್ಟಿಗೇಶನ್ ಆಫೀಸರ್, ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್, ಡೆಪ್ಯುಟಿ ಲೆಜಿಸ್ಲೇಟಿವ್ ಕೌನ್ಸಿಲ್ ಹಾಗೂ ಇತರೆ ಹುದ್ದೆಗಳು ಖಾಲಿ ಇವೆ. ಫೆಬ್ರವರಿ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಜನವರಿ 14ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.


ಇದನ್ನೂ ಓದಿ: LIC ನೇಮಕಾತಿ- 300 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾದವರು Apply ಮಾಡಿ

ಸಂಸ್ಥೆಕೇಂದ್ರ ಲೋಕ ಸೇವಾ ಆಯೋಗ
ಹುದ್ದೆಸೈಂಟಿಸ್ಟ್​ ಬಿ, ಅಸಿಸ್ಟೆಂಟ್ ಡೈರೆಕ್ಟ್, ಫಿಶರೀಸ್ ರಿಸರ್ಚ್​ ಇನ್ವೆಸ್ಟಿಗೇಶನ್ ಆಫೀಸರ್, ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್, ಡೆಪ್ಯುಟಿ ಲೆಜಿಸ್ಲೇಟಿವ್ ಕೌನ್ಸಿಲ್
ಒಟ್ಟು ಹುದ್ದೆ111
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕಜನವರಿ 14, 2023
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 2, 2023

ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ವೆಬ್​ಸೈಟ್​ upsconline.nic.in ಗೆ ಭೇಟಿ ನೀಡಿ.


ಹುದ್ದೆಯ ಮಾಹಿತಿ:
ಡೆಪ್ಯುಟಿ ಕಮಿಷನರ್ (ಹಾರ್ಟಿಕಲ್ಚರ್)-1
ಅಸಿಸ್ಟೆಂಟ್ ಡೈರೆಕ್ಟರ್ (ಟಾಕ್ಸಿಕಾಲಜಿ)- 1
ಸೈಂಟಿಸ್ಟ್​ ಬಿ (ನಾನ್​- ಡಿಸ್ಟ್ರಕ್ಟಿವ್​)-1
ಸೈಂಟಿಫಿಕ್ ಆಫೀಸರ್ (ಎಲೆಕ್ಟ್ರಿಕಲ್)-1
ಫಿಶರೀಸ್ ರಿಸರ್ಚ್​ ಇನ್ವೆಸ್ಟಿಗೇಶನ್ ಆಫೀಸರ್- 1
ಅಸಿಸ್ಟೆಂಟ್ ಡೈರೆಕ್ಟರ್ ಆಫ್​ ಸೆನ್ಸಸ್ ಆಪರೇಶನ್ (ಟೆಕ್ನಿಕಲ್)-6
ಅಸಿಸ್ಟೆಂಟ್ ಡೈರೆಕ್ಟರ್(ಐಟಿ)-4
ಸೈಂಟಿಸ್ಟ್​ ಬಿ (ಟಾಕ್ಸಿಕಾಲಜಿ)-1
ಸೈಂಟಿಸ್ಟ್​ ಬಿ (ಸಿವಿಲ್ ಎಂಜಿನಿಯರಿಂಗ್)-9
ಜೂನಿಯರ್ ಟ್ರಾನ್ಸ್​ಲೇಶನ್ ಆಫೀಸರ್- 76
ಡೆಪ್ಯುಟಿ ಲೆಜಿಸ್ಲೇಟಿವ್ ಕೌನ್ಸಿಲ್ (ಹಿಂದಿ ಬ್ರಾಂಚ್)-3
ಅಸಿಸ್ಟೆಂಟ್ ಎಂಜಿನಿಯರ್ ಗ್ರೇಡ್-1- 4
ಸೀನಿಯರ್ ಸೈಂಟಿಫಿಕ್ ಆಫೀಸರ್- 2




ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ
SC/ST/PWD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳು ಒಮ್ಮೆ ಅರ್ಜಿ ಶುಲ್ಕ ಪಾವತಿಸಿದರೆ ಅದನ್ನು ಮರುಪಾವತಿಸಲಾಗುವುದಿಲ್ಲ.


ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಆಯ್ಕೆ ಪ್ರಕ್ರಿಯೆ:
ಶಾರ್ಟ್​​ ಲಿಸ್ಟ್​ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

Published by:Latha CG
First published: