• ಹೋಂ
  • »
  • ನ್ಯೂಸ್
  • »
  • Jobs
  • »
  • UPSC Recruitment: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC: ಆಸಕ್ತರು ಈಗಲೇ ಅಪ್ಲೈ ಮಾಡಿ

UPSC Recruitment: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC: ಆಸಕ್ತರು ಈಗಲೇ ಅಪ್ಲೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಡಿಸೆಂಬರ್ 10 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

    UPSC Recruitment 2022: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 19 ಆರ್ಚಿವಿಸ್ಟ್, ಸ್ಪೆಷಲಿಸ್ಟ್ ಗ್ರೇಡ್-III ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 10 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ UPSC ಅಧಿಕೃತ ವೆಬ್​ಸೈಟ್​www.upsc.gov.inಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕೇಂದ್ರ ಲೋಕಸೇವಾ ಆಯೋಗ
    ಹುದ್ದೆಆರ್ಚಿವಿಸ್ಟ್, ಸ್ಪೆಷಲಿಸ್ಟ್ ಗ್ರೇಡ್-III
    ಒಟ್ಟು ಹುದ್ದೆ19
    ವೇತನನಿಯಮಾನುಸಾರ
    ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ

    ಹುದ್ದೆಯ ಮಾಹಿತಿ:
    ಆರ್ಚಿವಿಸ್ಟ್​- 13
    ಸ್ಪೆಷಲಿಸ್ಟ್ ಗ್ರೇಡ್-III -5
    ಸೈಂಟಿಸ್ಟ್​ ಬಿ-1


    ವಿದ್ಯಾರ್ಹತೆ:
    ಆರ್ಚಿವಿಸ್ಟ್​- ಸ್ನಾತಕೋತ್ತರ ಪದವಿ
    ಸ್ಪೆಷಲಿಸ್ಟ್ ಗ್ರೇಡ್-III -ಎಂಬಿಬಿಎಸ್, ಸ್ನಾತಕೋತ್ತರ ಪದವಿ
    ಸೈಂಟಿಸ್ಟ್​ ಬಿ-ಬಿ.ಎಸ್ಸಿ, ಸ್ನಾತಕೋತ್ತರ ಪದವಿ


    ಇದನ್ನೂ ಓದಿ: Amazon is Hiring: ಅಮೆಜಾನ್​ನಲ್ಲಿ ಕೆಲಸ ಖಾಲಿ ಇದೆ-BE/B Tech ಪದವೀಧರರು ಅರ್ಜಿ ಹಾಕಿ


    ವಯೋಮಿತಿ:
    ಆರ್ಚಿವಿಸ್ಟ್​- 30 ವರ್ಷ
    ಸ್ಪೆಷಲಿಸ್ಟ್ ಗ್ರೇಡ್-III -40 ವರ್ಷ
    ಸೈಂಟಿಸ್ಟ್​ ಬಿ- 35 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು- 3 ವರ್ಷ
    SC/ST ಅಭ್ಯರ್ಥಿಗಳು- 5 ವರ್ಷ
    PWD (ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
    PWD(OBC) ಅಭ್ಯರ್ಥಿಗಳು- 13 ವರ್ಷ
    PWD(SC/ST) ಅಭ್ಯರ್ಥಿಗಳು- 15 ವರ್ಷ


    ಅರ್ಜಿ ಶುಲ್ಕ:
    SC/ST/PWD/ಮಹಿಳಾ ಅಭ್ಯರ್ಥಿಗಳು- ಶುಲ್ಕ ಇಲ್ಲ
    OBC/EWS/ಸಾಮಾನ್ಯ ಅಭ್ಯರ್ಥಿಗಳು- 25 ರೂ.
    ಪಾತಿಸುವ ಬಗೆ- ಆನ್​ಲೈನ್​


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/12/2022
    ಅರ್ಜಿ ಸಲ್ಲಿಸಲು ಕೊನೆ ದಿನ: 29/12/2022

    Published by:Latha CG
    First published: