• ಹೋಂ
  • »
  • ನ್ಯೂಸ್
  • »
  • Jobs
  • »
  • JOBS: ತಿಂಗಳಿಗೆ 81 ಸಾವಿರ ಸಂಬಳ- 914 ಹೆಡ್​ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸಶಸ್ತ್ರ ಸೀಮಾ ಬಲ

JOBS: ತಿಂಗಳಿಗೆ 81 ಸಾವಿರ ಸಂಬಳ- 914 ಹೆಡ್​ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸಶಸ್ತ್ರ ಸೀಮಾ ಬಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 9 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆನ್​​ಲೈನ್​ (Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

SSB Recruitment 2023: ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ಸಶಸ್ತ್ರ ಸೀಮಾ ಬಲ(Sashastra Seema Bal) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 914 ಹೆಡ್​ ಕಾನ್ಸ್​ಟೇಬಲ್ (Head Constable)​ ಹುದ್ದೆಗಳು ಖಾಲಿ ಇದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಮೇ 9 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆನ್​​ಲೈನ್​ (Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssb.nic.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸಶಸ್ತ್ರ ಸೀಮಾ ಬಲ
ಹುದ್ದೆಯ ಹೆಸರುಹೆಡ್​ ಕಾನ್ಸ್​ಟೇಬಲ್
ಒಟ್ಟು ಹುದ್ದೆಗಳು914
ವಿದ್ಯಾರ್ಹತೆ10ನೇ ತರಗತಿ, ಡಿಪ್ಲೊಮಾ
ಉದ್ಯೋಗದ ಸ್ಥಳಭಾರತ
ವೇತನಮಾಸಿಕ ₹  25,500 – 81,100
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 09/05/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಜೂನ್ 7, 2023

ಹುದ್ದೆಯ ಮಾಹಿತಿ:
ಹೆಡ್​​ ಕಾನ್ಸ್​ಟೇಬಲ್ (ಎಲೆಕ್ಟ್ರಿಷಿಯನ್)- 15
ಹೆಡ್​​ ಕಾನ್ಸ್​ಟೇಬಲ್ (ಮೆಕ್ಯಾನಿಕ್)- 296
ಹೆಡ್​​ ಕಾನ್ಸ್​ಟೇಬಲ್ (ಸ್ಟೀವರ್ಡ್​)- 2
ಹೆಡ್​​ ಕಾನ್ಸ್​ಟೇಬಲ್ (ವೆಟರಿನರಿ)- 23
ಹೆಡ್​​ ಕಾನ್ಸ್​ಟೇಬಲ್ (ಕಮ್ಯುನಿಕೇಷನ್)- 578


ಇದನ್ನೂ ಓದಿ: RBI Jobs: ರಿಸರ್ವ್​ ಬ್ಯಾಂಕ್​​ನಲ್ಲಿ 291 ಗ್ರೇಡ್ ಬಿ ಆಫೀಸರ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 1 ಲಕ್ಷ ಸಂಬಳ


ವಿದ್ಯಾರ್ಹತೆ:
ಹೆಡ್​​ ಕಾನ್ಸ್​ಟೇಬಲ್ (ಎಲೆಕ್ಟ್ರಿಷಿಯನ್)- 10ನೇ ತರಗತಿ, ಡಿಪ್ಲೊಮಾ
ಹೆಡ್​​ ಕಾನ್ಸ್​ಟೇಬಲ್ (ಮೆಕ್ಯಾನಿಕ್)- 10ನೇ ತರಗತಿ, ಐಟಿಐ, ಡಿಪ್ಲೊಮಾ
ಹೆಡ್​​ ಕಾನ್ಸ್​ಟೇಬಲ್ (ಸ್ಟೀವರ್ಡ್​)- 10ನೇ ತರಗತಿ, ಡಿಪ್ಲೊಮಾ
ಹೆಡ್​​ ಕಾನ್ಸ್​ಟೇಬಲ್ (ವೆಟರಿನರಿ)- ಪಿಯುಸಿ, ಡಿಪ್ಲೊಮಾ
ಹೆಡ್​​ ಕಾನ್ಸ್​ಟೇಬಲ್ (ಕಮ್ಯುನಿಕೇಷನ್)- ಪಿಯುಸಿ, ಡಿಪ್ಲೊಮಾ


ವಯೋಮಿತಿ:
ಹೆಡ್​​ ಕಾನ್ಸ್​ಟೇಬಲ್ (ಎಲೆಕ್ಟ್ರಿಷಿಯನ್)- 18- 25 ವರ್ಷ
ಹೆಡ್​​ ಕಾನ್ಸ್​ಟೇಬಲ್ (ಮೆಕ್ಯಾನಿಕ್)- 21-27 ವರ್ಷ
ಹೆಡ್​​ ಕಾನ್ಸ್​ಟೇಬಲ್ (ಸ್ಟೀವರ್ಡ್​)- 18-25 ವರ್ಷ
ಹೆಡ್​​ ಕಾನ್ಸ್​ಟೇಬಲ್ (ವೆಟರಿನರಿ)- 18-25 ವರ್ಷ
ಹೆಡ್​​ ಕಾನ್ಸ್​ಟೇಬಲ್ (ಕಮ್ಯುನಿಕೇಷನ್)- 18- 25 ವರ್ಷ




ಅರ್ಜಿ ಶುಲ್ಕ:
ಸಾಮಾನ್ಯ, EWS, OBC ಅಭ್ಯರ್ಥಿಗಳು- 100 ರೂ.
SC/ST/ ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳು- ಶುಲ್ಕ ಇಲ್ಲ
ಪಾವತಿಸುವ ಬಗೆ- ಆನ್​ಲೈನ್


ವೇತನ:
ಮಾಸಿಕ ₹  25,500 – 81,100


ಇದನ್ನೂ ಓದಿ:Job Alert: 10ನೇ ಕ್ಲಾಸ್ ಪಾಸಾಗಿದ್ದೀರಾ? ಈ ಕೆಲಸಕ್ಕೆ ಅಪ್ಲೈ ಮಾಡಿದ್ರೆ 35 ಸಾವಿರ ಸಂಬಳ ಸಿಗುತ್ತೆ


ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ


ಆಯ್ಕೆ ಪ್ರಕ್ರಿಯೆ:
ಫಿಜಿಕಲ್ ಎಫಿಸಿಯೆನ್ಸಿ ಟೆಸ್ಟ್​
ಲಿಖಿತ ಪರೀಕ್ಷೆ
ಸಂದರ್ಶನ


SSB-ನೋಟಿಫಿಕೇಶನ್


ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 7, 2023

First published: