• ಹೋಂ
  • »
  • ನ್ಯೂಸ್
  • »
  • Jobs
  • »
  • Job Offer: ಪದವಿ, ಡಿಪ್ಲೊಮಾ ಆದವರಿಗೆ ಕೆಲಸ ಖಾಲಿ ಇದೆ- 1 ಲಕ್ಷ ಸಂಬಳ

Job Offer: ಪದವಿ, ಡಿಪ್ಲೊಮಾ ಆದವರಿಗೆ ಕೆಲಸ ಖಾಲಿ ಇದೆ- 1 ಲಕ್ಷ ಸಂಬಳ

ಭಾರತೀಯ ಕ್ರೀಡಾ ಪ್ರಾಧಿಕಾರ

ಭಾರತೀಯ ಕ್ರೀಡಾ ಪ್ರಾಧಿಕಾರ

ಮಾರ್ಚ್ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

  • Share this:

Sports Authority of India Recruitment 2023: ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 54 ಪರ್ಫಾರ್ಮೆನ್ಸ್​ ಅನಾಲಿಸ್ಟ್​, ಹೈ ಪರ್ಫಾರ್ಮೆನ್ಸ್​ ಅನಾಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಕ್ರೀಡಾ ಪ್ರಾಧಿಕಾರ
ಹುದ್ದೆರ್ಫಾರ್ಮೆನ್ಸ್​ ಅನಾಲಿಸ್ಟ್​, ಹೈ ಪರ್ಫಾರ್ಮೆನ್ಸ್​ ಅನಾಲಿಸ್ಟ್​
ಒಟ್ಟು ಹುದ್ದೆ54
ವಿದ್ಯಾರ್ಹತೆಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ
ವೇತನಮಾಸಿಕ ₹ 60,000-  ₹1,05,000
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್ 7, 2023

ಹುದ್ದೆಯ ಮಾಹಿತಿ:
ಪರ್ಫಾರ್ಮೆನ್ಸ್​ ಅನಾಲಿಸ್ಟ್- 7
ಹೈ ಪರ್ಫಾರ್ಮೆನ್ಸ್​ ಅನಾಲಿಸ್ಟ್- 47


ವಿದ್ಯಾರ್ಹತೆ:
ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.




ವಯೋಮಿತಿ:
ಪರ್ಫಾರ್ಮೆನ್ಸ್​ ಅನಾಲಿಸ್ಟ್- 40 ವರ್ಷ
ಹೈ ಪರ್ಫಾರ್ಮೆನ್ಸ್​ ಅನಾಲಿಸ್ಟ್- 45 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಇದನ್ನೂ ಓದಿ: IDBI ಬ್ಯಾಂಕ್​​ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ಡಿಗ್ರಿ ಕಂಪ್ಲೀಟ್ ಆಗಿದ್ರೆ Apply ಮಾಡಿ


ವೇತನ:
ಪರ್ಫಾರ್ಮೆನ್ಸ್​ ಅನಾಲಿಸ್ಟ್- ಮಾಸಿಕ ₹ 60,000
ಹೈ ಪರ್ಫಾರ್ಮೆನ್ಸ್​ ಅನಾಲಿಸ್ಟ್- ಮಾಸಿಕ ₹1,05,000


ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.


ಇದನ್ನೂ ಓದಿ: Ballari Jobs: ಬಳ್ಳಾರಿ ಜಿ.ಪಂ.ನಲ್ಲಿದೆ ಬಂಪರ್ ಉದ್ಯೋಗ- 7th, 10th ಪಾಸಾಗಿದ್ರೆ ಸಾಕು


ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಅನುಭವ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್​​ಗಳ ಮೇಲೆ ಕ್ಲಿಕ್ ಮಾಡಿ.


ಪರ್ಫಾರ್ಮೆನ್ಸ್​ ಅನಾಲಿಸ್ಟ್- ಹುದ್ದೆಗೆ ಇಲ್ಲಿ ಅರ್ಜಿ ಹಾಕಿ
ಹೈ ಪರ್ಫಾರ್ಮೆನ್ಸ್​ ಅನಾಲಿಸ್ಟ್- ಹುದ್ದೆಗೆ ಇಲ್ಲಿ ಅರ್ಜಿ ಹಾಕಿ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 7, 2023

Published by:Latha CG
First published: