• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಸಾಹಿತ್ಯ ಅಕಾಡೆಮಿಯಲ್ಲಿ 10th, PU ಪಾಸಾದವರಿಗೆ ಕೆಲಸ ಖಾಲಿ ಇದೆ- ತಿಂಗಳಿಗೆ 2 ಲಕ್ಷದವರೆಗೆ ಸಂಬಳ

Job Alert: ಸಾಹಿತ್ಯ ಅಕಾಡೆಮಿಯಲ್ಲಿ 10th, PU ಪಾಸಾದವರಿಗೆ ಕೆಲಸ ಖಾಲಿ ಇದೆ- ತಿಂಗಳಿಗೆ 2 ಲಕ್ಷದವರೆಗೆ ಸಂಬಳ

ಸಾಹಿತ್ಯ ಅಕಾಡೆಮಿ

ಸಾಹಿತ್ಯ ಅಕಾಡೆಮಿ

ಜೂನ್ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

Sahitya Akademi Recruitment 2023: ಸಾಹಿತ್ಯ ಅಕಾಡೆಮಿಯು(Sahitya Akademi) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಡೆಪ್ಯುಟಿ ಸೆಕ್ರೆಟರಿ, ಸ್ಟೆನೋಗ್ರಾಫರ್ ಗ್ರೇಡ್-II ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮುಂಬೈ ಹಾಗೂ ಬೆಂಗಳೂರಿನಲ್ಲಿ (Bengaluru) ಉದ್ಯೋಗ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಜೂನ್ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು.


ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ sahitya-akademi.gov.inಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸಾಹಿತ್ಯ ಅಕಾಡೆಮಿ
ಹುದ್ದೆಡೆಪ್ಯುಟಿ ಸೆಕ್ರೆಟರಿ, ಸ್ಟೆನೋಗ್ರಾಫರ್ ಗ್ರೇಡ್-II
ಒಟ್ಟು ಹುದ್ದೆ9
ವಿದ್ಯಾರ್ಹತೆ10ನೇ ತರಗತಿ, ಐಟಿಐ, ಪದವಿ ಸ್ನಾತಕೋತ್ತರ ಪದವಿ
ವೇತನಮಾಸಿಕ ₹ 67,700-2,08,700
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್ 12, 2023

ಹುದ್ದೆಯ ಮಾಹಿತಿ:
ಡೆಪ್ಯುಟಿ ಸೆಕ್ರೆಟರಿ- 1
ಸೀನಿಯರ್ ಅಕೌಂಟೆಂಟ್- 1
ಪಬ್ಲಿಕೇಷನ್ ಅಸಿಸ್ಟೆಂಟ್- 1
ಪ್ರೋಗ್ರಾಮ್ ಅಸಿಸ್ಟೆಂಟ್- 1
ಸ್ಟೆನೋಗ್ರಾಫರ್ ಗ್ರೇಡ್-II- 2
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 3


ಇದನ್ನೂ ಓದಿ: Revenue Department: ಕರ್ನಾಟಕ ಕಂದಾಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ವಿದ್ಯಾರ್ಹತೆ:
ಡೆಪ್ಯುಟಿ ಸೆಕ್ರೆಟರಿ- ಸ್ನಾತಕೋತ್ತರ ಪದವಿ
ಸೀನಿಯರ್ ಅಕೌಂಟೆಂಟ್- ಪದವಿ
ಪಬ್ಲಿಕೇಷನ್ ಅಸಿಸ್ಟೆಂಟ್- ಡಿಪ್ಲೊಮಾ, ಪದವಿ
ಪ್ರೋಗ್ರಾಮ್ ಅಸಿಸ್ಟೆಂಟ್- ಪದವಿ
ಸ್ಟೆನೋಗ್ರಾಫರ್ ಗ್ರೇಡ್-II- 12ನೇ ತರಗತಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 10ನೇ ತರಗತಿ, ಐಟಿಐ


ವಯೋಮಿತಿ:
ಡೆಪ್ಯುಟಿ ಸೆಕ್ರೆಟರಿ- 50 ವರ್ಷ
ಸೀನಿಯರ್ ಅಕೌಂಟೆಂಟ್- 40 ವರ್ಷ
ಪಬ್ಲಿಕೇಷನ್ ಅಸಿಸ್ಟೆಂಟ್- 35 ವರ್ಷ
ಪ್ರೋಗ್ರಾಮ್ ಅಸಿಸ್ಟೆಂಟ್- 35 ವರ್ಷ
ಸ್ಟೆನೋಗ್ರಾಫರ್ ಗ್ರೇಡ್-II- 30 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 30 ವರ್ಷ




ವೇತನ:
ಡೆಪ್ಯುಟಿ ಸೆಕ್ರೆಟರಿ- ಮಾಸಿಕ ₹ 67,700-2,08,700
ಸೀನಿಯರ್ ಅಕೌಂಟೆಂಟ್- ಮಾಸಿಕ ₹ 35,400-1,12,400
ಪಬ್ಲಿಕೇಷನ್ ಅಸಿಸ್ಟೆಂಟ್- ಮಾಸಿಕ ₹ 35,400-1,12,400
ಪ್ರೋಗ್ರಾಮ್ ಅಸಿಸ್ಟೆಂಟ್- ಮಾಸಿಕ ₹ 35,400-1,12,400
ಸ್ಟೆನೋಗ್ರಾಫರ್ ಗ್ರೇಡ್-II- ಮಾಸಿಕ ₹ 25,500-81,100
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- ಮಾಸಿಕ ₹ 18,000-56,900


ಇದನ್ನೂ ಓದಿ: UPSC ನೇಮಕಾತಿ- 322 ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ


ಉದ್ಯೋಗದ ಸ್ಥಳ:
ನವದೆಹಲಿ, ಚೆನ್ನೈ, ಮುಂಬೈ, ಬೆಂಗಳೂರು


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಸೆಕ್ರೆಟರಿ
ಸಾಹಿತ್ಯ ಅಕಾಡೆಮಿ
ರವೀಂದ್ರ ಭವನ
35 ಫಿರೋಜ್‌ಶಾ ರಸ್ತೆ
ನವದೆಹಲಿ-110001


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 12, 2023

First published: