• Home
  • »
  • News
  • »
  • jobs
  • »
  • RIE Mysore Recruitment 2023: ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ-ಡಿ.30ಕ್ಕೆ Walk-in-Interview

RIE Mysore Recruitment 2023: ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ-ಡಿ.30ಕ್ಕೆ Walk-in-Interview

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಡಿಸೆಂಬರ್ 30ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಅಭ್ಯರ್ಥಿಗಳು(Candidates) ಪಾಲ್ಗೊಳ್ಳಬಹುದು. ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

  • Share this:

    RIE Mysore Recruitment 2023: ಪ್ರಾದೇಶಿಕ ಶಿಕ್ಷಣ ಸಂಸ್ಥೆ-ಮೈಸೂರು(Regional Institute of Education Mysore) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಎಂಜಿನಿಯರ್ ಗ್ರೇಡ್, ಟೆಕ್ನಿಷಿಯನ್ ಗ್ರೇಡ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಿ. ಇದೇ ಡಿಸೆಂಬರ್ 30ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಅಭ್ಯರ್ಥಿಗಳು(Candidates) ಪಾಲ್ಗೊಳ್ಳಬಹುದು. ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಪ್ರಾದೇಶಿಕ ಶಿಕ್ಷಣ ಸಂಸ್ಥೆ-ಮೈಸೂರು
    ಹುದ್ದೆಎಂಜಿನಿಯರ್ ಗ್ರೇಡ್, ಟೆಕ್ನಿಷಿಯನ್ ಗ್ರೇಡ್
    ಒಟ್ಟು ಹುದ್ದೆ6
    ಉದ್ಯೋಗದ ಸ್ಥಳಮೈಸೂರು
    ವೇತನತಿಂಗಳಿಗೆ 19,000-35,000


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 14/12/2022
    ಸಂದರ್ಶನ ನಡೆಯುವ ದಿನಾಂಕ: 30/12/2022


    ಹುದ್ದೆಯ ಮಾಹಿತಿ:
    ಎಂಜಿನಿಯರ್ ಗ್ರೇಡ್ II- 1 ಹುದ್ದೆ
    ಪ್ರೊಡ್ಯೂಸರ್ ಗ್ರೇಡ್ I- 1 ಹುದ್ದೆ
    ಸೌಂಡ್ ರೆಕಾರ್ಡಿಸ್ಟ್​ I- 1 ಹುದ್ದೆ
    ಟೆಕ್ನಿಷಿಯನ್ ಗ್ರೇಡ್ I- 1 ಹುದ್ದೆ
    ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)-1 ಹುದ್ದೆ
    ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)-1 ಹುದ್ದೆ


    ಇದನ್ನೂ ಓದಿ: Air India Recruitment 2023: ಪೈಲಟ್ ಆಗುವ ಕನಸಿದೆಯಾ? PUC ಆಗಿದ್ರೆ ಇಲ್ಲಿ ಅರ್ಜಿ ಹಾಕಿ


    ಶೈಕ್ಷಣಿಕ ಅರ್ಹತೆ:
    ಎಂಜಿನಿಯರ್ ಗ್ರೇಡ್ II- ಬಿಇ/ ಬಿ.ಟೆಕ್, ಎಂಎಸ್ಸಿ, ಎಂಸಿಎ
    ಪ್ರೊಡ್ಯೂಸರ್ ಗ್ರೇಡ್ I- ಸ್ನಾತಕೋತ್ತರ ಪದವಿ
    ಸೌಂಡ್ ರೆಕಾರ್ಡಿಸ್ಟ್​ I- ಬಿಎಸ್ಸಿ, ಸ್ನಾತಕೋತ್ತರ ಪದವಿ
    ಟೆಕ್ನಿಷಿಯನ್ ಗ್ರೇಡ್ I- 10ನೇ ತರಗತಿ, ಪಿಯುಸಿ, ಡಿಪ್ಲೋಮಾ
    ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)-ಸ್ನಾತಕೋತ್ತರ ಪದವಿ
    ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)- ಲೈಬ್ರರಿ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ


    ವಯೋಮಿತಿ:
    ಎಂಜಿನಿಯರ್ ಗ್ರೇಡ್ II- 40 ವರ್ಷದೊಳಗೆ
    ಪ್ರೊಡ್ಯೂಸರ್ ಗ್ರೇಡ್ I- 35 ವರ್ಷ
    ಸೌಂಡ್ ರೆಕಾರ್ಡಿಸ್ಟ್​ I- 30 ವರ್ಷ
    ಟೆಕ್ನಿಷಿಯನ್ ಗ್ರೇಡ್ I- 27 ವರ್ಷ
    ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)- 40 ವರ್ಷದೊಳಗೆ
    ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)-30 ವರ್ಷ


    ವೇತನ:
    ಎಂಜಿನಿಯರ್ ಗ್ರೇಡ್ II- ಮಾಸಿಕ ₹ 35,000
    ಪ್ರೊಡ್ಯೂಸರ್ ಗ್ರೇಡ್ I- ಮಾಸಿಕ ₹ 35,000
    ಸೌಂಡ್ ರೆಕಾರ್ಡಿಸ್ಟ್​ I- ಮಾಸಿಕ ₹ 23,000
    ಟೆಕ್ನಿಷಿಯನ್ ಗ್ರೇಡ್ I- ಮಾಸಿಕ ₹ 19,000
    ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)-ಮಾಸಿಕ ₹ 25,000
    ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)-ಮಾಸಿಕ ₹ 23,000


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಉದ್ಯೋಗದ ಸ್ಥಳ:
    ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


    ಸಂದರ್ಶನ ನಡೆಯುವ ಸ್ಥಳ:
    ಪ್ರಾಂಶುಪಾಲರ ಕೊಠಡಿ
    ಪ್ರಾದೇಶಿಕ ಶಿಕ್ಷಣ ಸಂಸ್ಥೆ
    ಮೈಸೂರು-570006


    ಇದನ್ನೂ ಓದಿ: CRPF Recruitment 2023: ಪಿಯುಸಿ ಪಾಸಾದವ್ರಿಗೆ ಬಂಪರ್ ಉದ್ಯೋಗ-ತಿಂಗಳಿಗೆ 92,000 ಸಂಬಳ


    ಸಂದರ್ಶನ ನಡೆಯುವ ದಿನಾಂಕ:


    ಎಂಜಿನಿಯರ್ ಗ್ರೇಡ್ II- ಡಿಸೆಂಬರ್ 29, 2022
    ಪ್ರೊಡ್ಯೂಸರ್ ಗ್ರೇಡ್ I- ಡಿಸೆಂಬರ್ 29, 2022
    ಸೌಂಡ್ ರೆಕಾರ್ಡಿಸ್ಟ್​ I- ಡಿಸೆಂಬರ್ 29, 2022
    ಟೆಕ್ನಿಷಿಯನ್ ಗ್ರೇಡ್ I- ಡಿಸೆಂಬರ್ 29, 2022
    ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)-ಡಿಸೆಂಬರ್ 30, 2022
    ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)-ಡಿಸೆಂಬರ್ 30, 2022

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು