India Post Recruitment 2023: ಭಾರತೀಯ ಅಂಚೆ ಇಲಾಖೆಯು(Indian Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ದೇಶಾದ್ಯಂತ ಒಟ್ಟು 40,889 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲಿಯೂ 3036 ಗ್ರಾಮೀಣ ಡಾಕ್ ಸೇವಕ್(Gramin Dak Sevak- GDS) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಫೆಬ್ರವರಿ 16, 2023 ಕೊನೆಯ ದಿನವಾಗಿದೆ(Last Date). ಆಸಕ್ತರು ಈ ಹುದ್ದೆಗಳಿಗೆ ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತೀಯ ಅಂಚೆ ಇಲಾಖೆ |
ಹುದ್ದೆ | ಗ್ರಾಮೀಣ ಡಾಕ್ ಸೇವಕ್ |
ಒಟ್ಟು ಹುದ್ದೆ | 40,889 |
ವಿದ್ಯಾರ್ಹತೆ | 10ನೇ ತರಗತಿ |
ವೇತನ | ಮಾಸಿಕ ₹10,000-29,380 |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 16, 2023 |
ಅರ್ಜಿ ಸಲ್ಲಿಕೆ ಬಗೆ | ಆನ್ಲೈನ್ |
ಆಂಧ್ರ ಪ್ರದೇಶ(ತೆಲುಗು)- 2480
ಅಸ್ಸಾಂ(ಅಸ್ಸಾಮೀಸ್/ ಅಸೋಮಿಯಾ)- 355
ಅಸ್ಸಾಂ(ಬೆಂಗಾಲಿ/ಬಾಂಗ್ಲಾ)- 36
ಅಸ್ಸಾಂ (ಬೋಡೋ)- 16
ಬಿಹಾರ (ಹಿಂದಿ)- 1461
ಛತ್ತೀಸ್ಗಢ (ಹಿಂದಿ)- 1593
ದೆಹಲಿ (ಹಿಂದಿ)- 46
ಗುಜರಾತ್ (ಗುಜರಾತಿ)- 2017
ಹರಿಯಾಣ (ಹಿಂದಿ)- 354
ಹಿಮಾಚಲ ಪ್ರದೇಶ (ಹಿಂದಿ)- 603
ಜಮ್ಮು ಕಾಶ್ಮೀರ (ಹಿಂದಿ/ ಉರ್ದು)- 300
ಜಾರ್ಖಂಡ್ (ಹಿಂದಿ)- 1590
ಕರ್ನಾಟಕ(ಕನ್ನಡ)- 3036
ಕೇರಳ (ಮಲೆಯಾಳಂ)- 2462
ಮಧ್ಯ ಪ್ರದೇಶ(ಹಿಂದಿ)- 1841
ಮಹಾರಾಷ್ಟ್ರ (ಕೊಂಕಣಿ/ಮರಾಠಿ)- 94
ಮಹಾರಾಷ್ಟ್ರ (ಮರಾಠಿ)- 2414
ನಾರ್ತ್ ಈಸ್ಟರ್ನ್ (ಬೆಂಗಾಳಿ)- 201
ನಾರ್ತ್ ಈಸ್ಟರ್ನ್ (ಹಿಂದಿ/ಇಂಗ್ಲಿಷ್)- 395
ನಾರ್ತ್ ಈಸ್ಟರ್ನ್ (ಮಣಿಪುರ್/ ಇಂಗ್ಲಿಷ್)- 209
ನಾರ್ತ್ ಈಸ್ಟರ್ನ್ (ಮಿಜೋ)- 118
ಒಡಿಶಾ (ಒರಿಯಾ)- 1382
ಪಂಜಾಬ್ (ಹಿಂದಿ/ ಇಂಗ್ಲಿಷ್)- 6
ಪಂಜಾಬ್ (ಪಂಜಾಬಿ)-760
ರಾಜಸ್ಥಾನ (ಹಿಂದಿ)- 1684
ತಮಿಳುನಾಡು (ತಮಿಳು)- 3167
ತೆಲಂಗಾಣ (ತೆಲುಗು)- 1266
ಉತ್ತರ ಪ್ರದೇಶ (ಹಿಂದಿ)- 7987
ಉತ್ತರಾಖಂಡ (ಹಿಂದಿ)- 889
ಪಶ್ಚಿಮ ಬಂಗಾಳ (ಬೆಂಗಾಲಿ)- 2001
ಪಶ್ಚಿಮ ಬಂಗಾಳ (ಹಿಂದಿ/ಇಂಗ್ಲಿಷ್)- 29
ಪಶ್ಚಿಮ ಬಂಗಾಳ (ನೇಪಾಳಿ)- 54
ಪಶ್ಚಿಮ ಬಂಗಾಳ (ನೇಪಾಳಿ/ಬೆಂಗಾಲಿ)- 19
ಪಶ್ಚಿಮ ಬಂಗಾಳ (ನೇಪಾಳಿ/ ಇಂಗ್ಲಿಷ್)- 24
ಇದನ್ನೂ ಓದಿ: Post Office Jobs: ಕರ್ನಾಟಕದಲ್ಲಿ 3036 ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ-10th ಪಾಸಾದವರು ಅಪ್ಲೈ ಮಾಡಿ
ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 16, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ ST ಅಭ್ಯರ್ಥಿಗಳು- 5 ವರ್ಷ
PWD (ಜನರಲ್) ಅಭ್ಯರ್ಥಿಗಳು- 10 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಕಟ್ಟುವಂತಿಲ್ಲ.
ಈ ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಸಂದರ್ಶನ
ವೇತನ:
ಬಿಪಿಎಂ- ಮಾಸಿಕ ₹12,000-29,380
ಎಬಿಪಿಎಂ/ ಡಕ್ ಸೇವಕ್- ಮಾಸಿಕ ₹10,000-24,470
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 16, 2023
ಅರ್ಜಿಯಲ್ಲಿ ಎಡಿಟ್/ತಿದ್ದುಪಡಿ/ಮಾರ್ಪಾಡು ಮಾಡಲು ಕೊನೆಯ ದಿನಾಂಕ: ಫೆಬ್ರವರಿ 17- 19, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ