• Home
 • »
 • News
 • »
 • jobs
 • »
 • Post Office Jobs: 60,544 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಅಂಚೆ ಇಲಾಖೆ-10th, PUC ಪಾಸಾದವರು Apply ಮಾಡಿ

Post Office Jobs: 60,544 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಅಂಚೆ ಇಲಾಖೆ-10th, PUC ಪಾಸಾದವರು Apply ಮಾಡಿ

ಅಂಚೆ ಇಲಾಖೆ

ಅಂಚೆ ಇಲಾಖೆ

ಮೇಲ್​ ಗಾರ್ಡ್​, ಪೋಸ್ಟ್​ ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 21,700-69,100 ವೇತನ ಕೊಡಲಾಗುತ್ತದೆ.

 • News18 Kannada
 • Last Updated :
 • New Delhi, India
 • Share this:

  Post Office Recruitment 2022: ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 60,544 ಮೇಲ್​ ಗಾರ್ಡ್(Mail Guard)​, ಪೋಸ್ಟ್​ ಮ್ಯಾನ್(Post Man) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ನೌಕರಿ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.


  ಅಭ್ಯರ್ಥಿಗಳು ಆನ್​ಲೈನ್(Online) ಅಥವಾ ಆಫ್​ಲೈನ್(Offline)​ ಮೂಲಕ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಭಾರತೀಯ ಅಂಚೆ ಇಲಾಖೆ
  ಹುದ್ದೆಮೇಲ್​ ಗಾರ್ಡ್​, ಪೋಸ್ಟ್​ ಮ್ಯಾನ್
  ಒಟ್ಟು ಹುದ್ದೆ60,544
  ವೇತನಮಾಸಿಕ ₹ 21,700-69,100
  ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
  ಅರ್ಜಿ ಸಲ್ಲಿಸಲು ಕೊನೆ ದಿನ 14/12/2022
  ಅಧಿಕೃತ ವೆಬ್​ಸೈಟ್ indiapost.gov.in

  ಅರ್ಹತಾ ಮಾನದಂಡಗಳೇನು?


  ಶೈಕ್ಷಣಿಕ ಅರ್ಹತೆ:
  ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು.


  ಇದನ್ನೂ ಓದಿ: Post Office Jobs: 8ನೇ ತರಗತಿ ಪಾಸಾಗಿದ್ರೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗ, ತಿಂಗಳಿಗೆ 63,000 ಸಂಬಳ


  ಉದ್ಯೋಗದ ಸ್ಥಳ:
  ಮೇಲ್​ ಗಾರ್ಡ್​, ಪೋಸ್ಟ್​ ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.


  ವೇತನ:
  ಮೇಲ್​ ಗಾರ್ಡ್​, ಪೋಸ್ಟ್​ ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 21,700-69,100 ವೇತನ ಕೊಡಲಾಗುತ್ತದೆ.

  Published by:Latha CG
  First published: