• Home
  • »
  • News
  • »
  • jobs
  • »
  • Post Office Jobs: ಭಾರತೀಯ ಅಂಚೆ ಇಲಾಖೆಯಲ್ಲಿ ಡಿಗ್ರಿ ಆದವರಿಗೆ ಬಂಪರ್ ಉದ್ಯೋಗ, ಈಗಲೇ Apply ಮಾಡಿ

Post Office Jobs: ಭಾರತೀಯ ಅಂಚೆ ಇಲಾಖೆಯಲ್ಲಿ ಡಿಗ್ರಿ ಆದವರಿಗೆ ಬಂಪರ್ ಉದ್ಯೋಗ, ಈಗಲೇ Apply ಮಾಡಿ

ಅಂಚೆ ಇಲಾಖೆ

ಅಂಚೆ ಇಲಾಖೆ

ಒಟ್ಟು 4 ಅಸಿಸ್ಟೆಂಟ್ ಡೈರೆಕ್ಟರ್, ಸೀನಿಯರ್ ಟ್ರಾನ್ಸ್​ಲೇಶನ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಕೂಡಲೇ ತಮ್ಮ ರೆಸ್ಯೂಮ್​ ಇ-ಮೇಲ್ ಮಾಡಿ. ಡಿಸೆಂಬರ್ 12, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ.

  • Share this:

    India Post Recruitment 2022: ಭಾರತೀಯ ಅಂಚೆ ಇಲಾಖೆಯಲ್ಲಿ(Indian Post Department) ಕೆಲಸ ಹುಡುಕುತ್ತಿರುವವರಿಗೆ ಇಲ್ಲೊಂದು ಗುಡ್​ನ್ಯೂಸ್(Good News) ಇದೆ. ಪೋಸ್ಟ್​ ಆಫೀಸ್ ಕೆಲಸ ಬೇಕು ಅಂದ್ರೆ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಒಟ್ಟು 4 ಅಸಿಸ್ಟೆಂಟ್ ಡೈರೆಕ್ಟರ್(Assistant Director), ಸೀನಿಯರ್ ಟ್ರಾನ್ಸ್​ಲೇಶನ್ ಆಫೀಸರ್(Senior Translation Officer) ಹುದ್ದೆಗಳು ಖಾಲಿ ಇವೆ. ಆಸಕ್ತರು ಕೂಡಲೇ ತಮ್ಮ ರೆಸ್ಯೂಮ್​ ಇ-ಮೇಲ್ ಮಾಡಿ. ಡಿಸೆಂಬರ್ 12, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ಅಂಚೆ ಇಲಾಖೆ
    ಹುದ್ದೆಅಸಿಸ್ಟೆಂಟ್ ಡೈರೆಕ್ಟರ್, ಸೀನಿಯರ್ ಟ್ರಾನ್ಸ್​ಲೇಶನ್ ಆಫೀಸರ್
    ಒಟ್ಟು ಹುದ್ದೆ4
    ಉದ್ಯೋಗದ ಸ್ಥಳನವದೆಹಲಿ
    ವೇತನನಿಯಮಾನುಸಾರ

    ಹುದ್ದೆಯ ಮಾಹಿತಿ:
    ಅಸಿಸ್ಟೆಂಟ್ ಡೈರೆಕ್ಟರ್/ ಡೆಸ್ಕ್ ಆಫೀಸರ್-1
    ಅಸಿಸ್ಟೆಂಟ್ ಡೈರೆಕ್ಟರ್-1
    ಸೀನಿಯರ್ ಟ್ರಾನ್ಸ್​ಲೇಶನ್ ಆಫೀಸರ್-2


    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ ಏನಿರಬೇಕು?


    ಅಸಿಸ್ಟೆಂಟ್ ಡೈರೆಕ್ಟರ್/ ಡೆಸ್ಕ್ ಆಫೀಸರ್-ಪದವಿ
    ಅಸಿಸ್ಟೆಂಟ್ ಡೈರೆಕ್ಟರ್- ಪದವಿ, ಸ್ನಾತಕೋತ್ತರ ಪದವಿ
    ಸೀನಿಯರ್ ಟ್ರಾನ್ಸ್​ಲೇಶನ್ ಆಫೀಸರ್-ಪದವಿ, ಸ್ನಾತಕೋತ್ತರ ಪದವಿ


    ವಯೋಮಿತಿ:
    ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 65 ವರ್ಷ ಮೀರಿರಬಾರದು.


    ಇದನ್ನೂ ಓದಿ: IISc ಬೆಂಗಳೂರಿನಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ, ಸಂಬಳ 1.42 ಲಕ್ಷ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಹುದ್ದೆಯ ನೋಟಿಫಿಕೇಶನ್ ಹಾಗೂ ಅರ್ಜಿ ಇಲ್ಲಿದೆ:


    04-Assistant-Director-Senior-Translation-Officer-Posts-Advt-Details-Application-Form-India-Post


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ರೆಸ್ಯೂಮ್ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ pe2section.dte@indiapost.gov.in ಗೆ ಡಿಸೆಂಬರ್ 12ಕ್ಕೂ ಮುನ್ನ ಕಳುಹಿಸಬೇಕು.


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 18/11/2022
    ಇ-ಮೇಲ್ ಮಾಡಲು ಕೊನೆಯ ದಿನ: 12/12/2022

    Published by:Latha CG
    First published: