• Home
  • »
  • News
  • »
  • jobs
  • »
  • NPCIL Recruitment 2022: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್​ ನೇಮಕಾತಿ- 243 ಹುದ್ದೆಗಳಿಗೆ ಅರ್ಜಿ ಹಾಕಿ

NPCIL Recruitment 2022: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್​ ನೇಮಕಾತಿ- 243 ಹುದ್ದೆಗಳಿಗೆ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಸೆಂಬರ್ 16ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

    NPCIL Recruitment 2022: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ(Nuclear Power Corporation of India- NPCIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 243 ಸೈಂಟಿಫಿಕ್ ಅಸಿಸ್ಟೆಂಟ್, ಸ್ಟೈಪೆಂಡಿಯರಿ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 16ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ npcilcareers.co.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ
    ಹುದ್ದೆಸೈಂಟಿಫಿಕ್ ಅಸಿಸ್ಟೆಂಟ್, ಸ್ಟೈಪೆಂಡಿಯರಿ ಟ್ರೈನಿ
    ಒಟ್ಟು ಹುದ್ದೆ243
    ವೇತನಮಾಸಿಕ ₹25,500-44,900
    ಉದ್ಯೋಗದ ಸ್ಥಳಗುಜರಾತ್​ನ ಕಾಕ್ರಪರ್


    ಹುದ್ದೆಯ ಮಾಹಿತಿ:
    ಸೈಂಟಿಫಿಕ್ ಅಸಿಸ್ಟೆಂಟ್ ಸಿ/ ಸ್ಟೈಪೆಂಡಿಯರಿ ಟ್ರೈನಿ- 204
    ನರ್ಸ್​​-ಎ- 3
    ಅಸಿಸ್ಟೆಂಟ್ ಗ್ರೇಡ್-1 (HR)- 12
    ಅಸಿಸ್ಟೆಂಟ್ ಗ್ರೇಡ್-1 (F&A)- 7
    ಅಸಿಸ್ಟೆಂಟ್ ಗ್ರೇಡ್-1(C &MM)-5
    ಸ್ಟೆನೋ ಗ್ರೇಡ್-1- 11
    ಒಟ್ಟು - 243 ಹುದ್ದೆಗಳು


    ಶೈಕ್ಷಣಿಕ ಅರ್ಹತೆ:
    ಅಭ್ಯರ್ಥಿಗಳು ಕಡ್ಡಾಯವಾಗಿ ಡಿಪ್ಲೋಮಾ/ ಬಿಎಸ್ಸಿ/ ಜಿಎನ್​ಎಂ/ ಪದವಿ & ಟೈಪಿಂಗ್ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಕನಿಷ್ಠ- 18 ವರ್ಷ
    ಗರಿಷ್ಠ- 35 ವರ್ಷ


    ವೇತನ ಎಷ್ಟು?
    ಮಾಸಿಕ ₹25,500-44,900 ರವರೆಗೆ ವೇತನ ನೀಡಲಾಗುತ್ತೆ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/12/2022
    ಅರ್ಜಿ ಸಲ್ಲಿಸಲು ಕೊನೆ ದಿನ: 05/01/2023


    ಅರ್ಜಿ ಶುಲ್ಕ:
    ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳಿಗೆ, EWS & OBC ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ
    ಮಹಿಳಾ, SC/ST, PWD, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.


    ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
    ಲಿಖಿತ ಪರೀಕ್ಷೆ/ಸಂದರ್ಶನ
    ಸ್ಕಿಲ್ ಟೆಸ್ಟ್​/ ಟೈಪ್ ಟೆಸ್ಟ್​/ ಸಂದರ್ಶನ
    ದಾಖಲಾತಿ ಪರಿಶೀಲನೆ
    ಮೆಡಿಕಲ್ ಪರೀಕ್ಷೆ

    Published by:Latha CG
    First published: