NIT Karnataka Recruitment 2023: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ(National Institute of Technology -Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 34 ಟೆಂಪರರಿ ಫ್ಯಾಕಲ್ಟಿ ಹುದ್ದೆಗಳು(Temporary Faculty Posts ) ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಜನವರಿ 09, 2023 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ. ಸೂರತ್ಕಲ್ ಹಾಗೂ ಕರ್ನಾಟಕದಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ |
ಹುದ್ದೆ | ಟೆಂಪರರಿ ಫ್ಯಾಕಲ್ಟಿ |
ಒಟ್ಟು ಹುದ್ದೆ | 34 |
ವೇತನ | ಮಾಸಿಕ ₹ 40,000-50,000 |
ಉದ್ಯೋಗದ ಸ್ಥಳ | ಸೂರತ್ಕಲ್, ಕರ್ನಾಟಕ |
ಇದನ್ನೂ ಓದಿ: Government Jobs: ಈ ವರ್ಷ 30 ಸಾವಿರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಹಾಕಿ- ಸಂಪೂರ್ಣ ಮಾಹಿತಿ ಇಲ್ಲಿದೆ
ವಿದ್ಯಾರ್ಹತೆ:
ಕೆಮಿಕಲ್ ಎಂಜಿನಿಯರಿಂಗ್- ಪಿಎಚ್.ಡಿ
ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್- CSEನಲ್ಲಿ ಎಂ.ಟೆಕ್, ಪಿಎಚ್.ಡಿ
ಸಿವಿಲ್ ಎಂಜಿನಿಯರಿಂಗ್- ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್, ಸ್ಟ್ರಕ್ಚರಲ್ ಇಂಜಿನಿಯರಿಂಗ್/ಕನ್ಸ್ಟ್ರಕ್ಷನ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ, Ph.D
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್, ಇನ್ಫರ್ಮೇಶನ್ ಟೆಕ್ನಾಲಜಿ- ಎಂಇ/ಎಂ.ಟೆಕ್, ಪಿಎಚ್.ಡಿ
ಸ್ಕೂಲ್ ಆಫ್ ಹ್ಯೂಮನಿಟೀಸ್ ಸೋಷಿಯಲ್ ಸೈನ್ಸಸ್ & ಮ್ಯಾನೇಜ್ಮೆಂಟ್-ಎಂ.ಫಿಲ್, ಎಂಎ, ಪಿಎಚ್.ಡಿ
ಮ್ಯಾಥಮೆಟಿಕಲ್ & ಕಂಪ್ಯೂಟೇಶನಲ್ ಸೈನ್ಸಸ್-ಎಂಟೆಕ್, ಎಂಎಸ್ಸಿ, ಪಿಎಚ್.ಡಿ
ಮೆಕ್ಯಾನಿಕಲ್ ಎಂಜಿನಿಯರಿಂಗ್-ಎಂ.ಟೆಕ್, ಪಿಎಚ್.ಡಿ
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಗರಿಷ್ಠ 60 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ವೇತನ:
ಮಾಸಿಕ 40,000-50,000 ರೂ.
ಇದನ್ನೂ ಓದಿ: IAF Recruitment 2023: PUC ಪಾಸಾದವರಿಗೆ ವಾಯುಪಡೆಯಲ್ಲಿ ಉದ್ಯೋಗ- ತಿಂಗಳಿಗೆ 27,000 ಸಂಬಳ
ಸಂದರ್ಶನ ನಡೆಯುವ ಸ್ಥಳ:
ಮುಖ್ಯ ಆಡಳಿತ ಕಟ್ಟಡ
ಬೋರ್ಡ್ ರೂಮ್
NITK-ಸುರತ್ಕಲ್
ಪ್ರಮುಖ ದಿನಾಂಕಗಳು:
ನೋಟಿಫೀಕೇಶನ್ ಬಿಡುಗಡೆಯಾದ ದಿನ: 27/12/2022
ಸಂದರ್ಶನ ನಡೆಯುವ ದಿನ: 09/01/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ