• ಹೋಂ
  • »
  • ನ್ಯೂಸ್
  • »
  • Jobs
  • »
  • NIT Karnataka Recruitment 2023: ಫೀಲ್ಡ್​ ಅಸಿಸ್ಟೆಂಟ್ & ಇತರೆ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ

NIT Karnataka Recruitment 2023: ಫೀಲ್ಡ್​ ಅಸಿಸ್ಟೆಂಟ್ & ಇತರೆ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ

NIT ಕರ್ನಾಟಕ

NIT ಕರ್ನಾಟಕ

ಮಾರ್ಚ್ 27, 2023 ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ. ಸುರತ್ಕಲ್​​ನಲ್ಲಿ ಉದ್ಯೋಗ (Job) ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

  • Share this:

NIT Karnataka Recruitment 2023: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ(National Institute of Technology -Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಫೀಲ್ಡ್​ ಅಸಿಸ್ಟೆಂಟ್, ಜೂನಿಯರ್ ಪ್ರಾಜೆಕ್ಟ್​ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಮಾರ್ಚ್ 27, 2023 ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ. ಸುರತ್ಕಲ್​​ನಲ್ಲಿ ಉದ್ಯೋಗ (Job) ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ
ಹುದ್ದೆಫೀಲ್ಡ್​ ಅಸಿಸ್ಟೆಂಟ್, ಜೂನಿಯರ್ ಪ್ರಾಜೆಕ್ಟ್​ ಅಸಿಸ್ಟೆಂಟ್
ಒಟ್ಟು ಹುದ್ದೆ4
ವಿದ್ಯಾರ್ಹತೆಐಟಿಐ, ಬಿಎಸ್ಸಿ
ವೇತನಮಾಸಿಕ ₹ 12,000
ಉದ್ಯೋಗದ ಸ್ಥಳಸುರತ್ಕಲ್
ಸಂದರ್ಶನ ನಡೆಯುವ ದಿನಾಂಕಮಾರ್ಚ್​ 27, 2023

ಹುದ್ದೆಯ ಮಾಹಿತಿ:
ಫೀಲ್ಡ್ ಅಸಿಸ್ಟೆಂಟ್- 3
ಜೂನಿಯರ್ ಪ್ರಾಜೆಕ್ಟ್​ ಅಸಿಸ್ಟೆಂಟ್- 1


NIT-Karnataka- ನೋಟಿಫಿಕೇಶನ್


ವಿದ್ಯಾರ್ಹತೆ:
ಫೀಲ್ಡ್ ಅಸಿಸ್ಟೆಂಟ್- ಐಟಿಐ
ಜೂನಿಯರ್ ಪ್ರಾಜೆಕ್ಟ್​ ಅಸಿಸ್ಟೆಂಟ್- ಬಿಎಸ್ಸಿ


ಇದನ್ನೂ ಓದಿ: PIAGGIO is Hiring: ಬಾಗಲಕೋಟೆ & ಬೆಳಗಾವಿ ಯುವಕರಿಗೆ ಉದ್ಯೋಗಾವಕಾಶ- ಈಗಲೇ ಅರ್ಜಿ ಹಾಕಿ


ವೇತನ:
ಮಾಸಿಕ ₹ 12,000


ಉದ್ಯೋಗದ ಸ್ಥಳ:
ಸುರತ್ಕಲ್


ಆಯ್ಕೆ ಪ್ರಕ್ರಿಯೆ:
ಪ್ರಾವಿಣ್ಯತೆ ಪರೀಕ್ಷೆ
ತಾಂತ್ರಿಕ ಸಂದರ್ಶನ


ಇದನ್ನೂ ಓದಿ: PUMA is Hiring: ಪೂಮಾ ಕಂಪನಿ ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ- ಬಂಪರ್ ಸ್ಯಾಲರಿ


ಸಂದರ್ಶನ ನಡೆಯುವ ಸ್ಥಳ


ಸೆಂಟರ್ ಫಾರ್ ಸಿಸ್ಟಮ್ ಡಿಸೈನ್
NITK ಸುರತ್ಕಲ್
ಮಂಗಳೂರು - 575025


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 03/03/2023
ಸಂದರ್ಶನ ನಡೆಯುವ ದಿನಾಂಕ: ಮಾರ್ಚ್​ 27, 2023 ಬೆಳಗ್ಗೆ 9 ಗಂಟೆಗೆ

Published by:Latha CG
First published: