NCERT Recruitment 2023: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ & ಟ್ರೈನಿಂಗ್( National Council of Educational Research and Training-NCERT) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 347 ಲೋವರ್ ಡಿವಿಶನ್ ಕ್ಲರ್ಕ್, ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಮೇ 19, 2023ರೊಳಗೆ ಆನ್ಲೈನ್ (Online) ಮೂಲಕ ಅಪ್ಲೈ (Apply) ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ & ಟ್ರೈನಿಂಗ್ |
ಹುದ್ದೆ | ಲೋವರ್ ಡಿವಿಶನ್ ಕ್ಲರ್ಕ್, ಅಸಿಸ್ಟೆಂಟ್ |
ಒಟ್ಟು ಹುದ್ದೆ | 347 |
ವಿದ್ಯಾರ್ಹತೆ | ಬಿಇ/ಬಿ.ಟೆಕ್, ಎಂಇ/ ಎಂ.ಟೆಕ್, ಡಿಪ್ಲೊಮಾ |
ವೇತನ | ಮಾಸಿಕ ₹ 5,200- 39,100 |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 19, 2023 |
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಇದನ್ನೂ ಓದಿ:Teaching Jobs: ಸೈನಿಕ್ ಸ್ಕೂಲ್ ಬಿಜಾಪುರದಲ್ಲಿ ಟೀಚರ್ & ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ- ಈಗಲೇ ಅಪ್ಲೈ ಮಾಡಿ
ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಎಂಇ/ ಎಂ.ಟೆಕ್, ಡಿಪ್ಲೊಮಾ, ಡಿಗ್ರಿ, ಸ್ನಾತಕೋತ್ತರ ಪದವಿ, ಎಂಬಿಎ, 10ನೇ ತರಗತಿ, 12ನೇ ತರಗತಿ, ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 27 ವರ್ಷ ಮತ್ತು ಗರಿಷ್ಠ 50 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
PwBD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು
ಇದನ್ನೂ ಓದಿ:SAI Recruitment 2023: ಬೆಂಗಳೂರಿನಲ್ಲಿ ಕೇಟರಿಂಗ್ ಮ್ಯಾನೇಜರ್ ಹುದ್ದೆ ಖಾಲಿ ಇದೆ- ತಿಂಗಳಿಗೆ 50 ಸಾವಿರ ಸಂಬಳ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 19, 2023
ಹುದ್ದೆಯ ಮಾಹಿತಿ:
ಸೂಪರಿಂಟೆಂಡಿಂಗ್ ಇಂಜಿನಿಯರ್-1
ಪ್ರೊಡಕ್ಷನ್ ಆಫೀಸರ್- 1
ಸಂಪಾದಕ -4
ವ್ಯಾಪಾರ ವ್ಯವಸ್ಥಾಪಕ -1
ಚಲನಚಿತ್ರ ನಿರ್ದೇಶಕ-1
ಚಲನಚಿತ್ರ ನಿರ್ಮಾಪಕ -1
ಹಿರಿಯ ಇಂಜಿನಿಯರ್ -1
ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ -1
ಸಹಾಯಕ ಉತ್ಪಾದನಾ ಅಧಿಕಾರಿ -2
ಸಹಾಯಕ ಸಂಪಾದಕ -5
ಸಹಾಯಕ ವ್ಯಾಪಾರ ವ್ಯವಸ್ಥಾಪಕ -2
ಕಲಾವಿದ ಗ್ರೇಡ್-I -1
ತಾಂತ್ರಿಕ ಅಧಿಕಾರಿ -1
ಸಹಾಯಕ ಇಂಜಿನಿಯರ್ ಗ್ರೇಡ್-ಎ -6
ಆಡಿಯೋ ರೇಡಿಯೋ ನಿರ್ಮಾಪಕ ಗ್ರೇಡ್-I -1
ಚಲನಚಿತ್ರ ಸಂಪಾದಕ -1
ಪ್ರೊಡಕ್ಷನ್ ಮ್ಯಾನೇಜರ್ -1
ಸೌಂಡ್ ರೆಕಾರ್ಡಿಸ್ಟ್ ಗ್ರೇಡ್-I- 1
ಟಿವಿ ನಿರ್ಮಾಪಕ ಗ್ರೇಡ್-I -1
ಅಂಗಡಿ ಅಧಿಕಾರಿ- 1
ಸಹಾಯಕ -46
ಹಿರಿಯ ಲೆಕ್ಕಾಧಿಕಾರಿ- 2
ಜೂನಿಯರ್ ಅಕೌಂಟೆಂಟ್ -6
ಮ್ಯಾನೇಜರ್ NIE ಗೆಸ್ಟ್ ಹೌಸ್ & PG ಹಾಸ್ಟೆಲ್- 1
ಉತ್ಪಾದನಾ ಸಹಾಯಕ -5
ಸಂಪಾದಕೀಯ ಸಹಾಯಕ -6
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್- 4
ಕಲಾವಿದ Gr-II -1
ಸಹಾಯಕ ಅಂಗಡಿ ಅಧಿಕಾರಿ -2
ವೃತ್ತಿಪರ ಸಹಾಯಕ -7
ಕ್ಯಾಮರಾಮನ್ ಗ್ರೇಡ್-II -6
ಇಂಜಿನಿಯರಿಂಗ್ ಸಹಾಯಕ- 7
ಫೋಟೋಗ್ರಾಫರ್-ಗ್ರೇಡ್-I -1
ಸ್ಕ್ರಿಪ್ಟ್ ರೈಟರ್ -1
ಸೆಟ್ ಡಿಸೈನರ್ -1
ಟಿವಿ ನಿರ್ಮಾಪಕ ಗ್ರೇಡ್-II - 2
ಸೀನಿಯರ್ ಪ್ರೂಫ್ ರೀಡರ್ -1
ಸ್ಟೋರ್ ಕೀಪರ್ ಗ್ರೇಡ್-I -5
ಅರೆ ವೃತ್ತಿಪರ ಸಹಾಯಕ- 8
ತಂತ್ರಜ್ಞ ಗ್ರೇಡ್-I -13
ಆಡಿಯೋ ರೇಡಿಯೋ ನಿರ್ಮಾಪಕ ಗ್ರೇಡ್-III -4
ಕ್ಷೇತ್ರ ತನಿಖಾಧಿಕಾರಿ -1
ಗ್ರಾಫಿಕ್ ಅಸಿಸ್ಟೆಂಟ್ ಗ್ರೇಡ್-I -2
ಫೋಟೋಗ್ರಾಫರ್-ಗ್ರೇಡ್-II -2
ಪ್ರೊಜೆಕ್ಷನಿಸ್ಟ್ -1
ಟಿವಿ ನಿರ್ಮಾಪಕ ಗ್ರೇಡ್-III -6
ಗ್ರಾಫಿಕ್ ಸಹಾಯಕ ಗ್ರೇಡ್-II -1
ಸ್ವಾಗತಕಾರ -1
ಕಂಪ್ಯೂಟರ್ ಆಪರೇಟರ್ ಗ್ರೇಡ್-III -1
ಪ್ರೂಫ್ ರೀಡರ್ -3
ಪ್ರಯೋಗಾಲಯ ಸಹಾಯಕ -34
ಸ್ಟೋರ್ ಕೀಪರ್ ಗ್ರೇಡ್-II -17
ಚಲನಚಿತ್ರ ಸಹಾಯಕ -2
ಮಹಡಿ ಸಹಾಯಕ -4
ಟಚರ್ ಗ್ರೇಡ್-I -1
ಲೋವರ್ ಡಿವಿಷನ್ ಕ್ಲರ್ಕ್- 84
ಹಿರಿಯ ಗ್ರಂಥಾಲಯ ಪರಿಚಾರಕರು -4
ಚಾಲಕ ಗ್ರೇಡ್-III -9
ಬಡಗಿ- 3
ಡಾರ್ಕ್ ರೂಮ್ ಸಹಾಯಕ- 1
ಎಲೆಕ್ಟ್ರಿಷಿಯನ್ -2
ಫಿಲ್ಮ್ ಜಾಯ್ನರ್- 1
ಲೈಟ್‌ಮ್ಯಾನ್- 2
ವರ್ಣಚಿತ್ರಕಾರ -1
ಟಚರ್ ಗ್ರೇಡ್-II -1
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ