• Home
  • »
  • News
  • »
  • jobs
  • »
  • ಬೆಂಗಳೂರಿನ ಈ ಸಂಸ್ಥೆಯಲ್ಲಿ 26 ಹುದ್ದೆಗಳು ಖಾಲಿ: PUC ಆದವರೂ ಅರ್ಜಿ ಹಾಕಿ, ತಿಂಗಳಿಗೆ 72 ಸಾವಿರ ಸಂಬಳ

ಬೆಂಗಳೂರಿನ ಈ ಸಂಸ್ಥೆಯಲ್ಲಿ 26 ಹುದ್ದೆಗಳು ಖಾಲಿ: PUC ಆದವರೂ ಅರ್ಜಿ ಹಾಕಿ, ತಿಂಗಳಿಗೆ 72 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ನ್ನು ಈಗಲೇ ಇ-ಮೇಲ್ ಮಾಡಿ. ಜನವರಿ 9, 2023 ರೆಸ್ಯೂಮ್ ಕಳುಹಿಸಲು ಕೊನೆಯ ದಿನವಾಗಿದೆ.

  • Share this:

    NCDIR Recruitment 2021: ರಾಷ್ಟ್ರೀಯ ಕಾಯಿಲೆ ಮಾಹಿತಿಯುಕ್ತ ಮತ್ತು ಸಂಶೋಧನಾ ಕೇಂದ್ರ(The National Centre for Disease Informatics and Research) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 26 ರಿಸರ್ಚ್​ ಅಸೋಸಿಯೇಟ್, ಪ್ರಾಜೆಕ್ಟ್​ ಸೈಂಟಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ನ್ನು ಈಗಲೇ ಇ-ಮೇಲ್ ಮಾಡಿ. ಜನವರಿ 9, 2023 ರೆಸ್ಯೂಮ್ ಕಳುಹಿಸಲು ಕೊನೆಯ ದಿನವಾಗಿದೆ. ಉದ್ಯೋಗಾಂಕ್ಷಿಗಳು(Job Seekers) ಹೆಚ್ಚಿನ ಮಾಹಿತಿಗಾಗಿ NCDIRನ ಅಧಿಕೃತ ವೆಬ್​ಸೈಟ್ www.ncdirindia.orgಗೆ ಭೇಟಿ ನೀಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರಾಷ್ಟ್ರೀಯ ಕಾಯಿಲೆ ಮಾಹಿತಿಯುಕ್ತ ಮತ್ತು ಸಂಶೋಧನಾ ಕೇಂದ್ರ
    ಹುದ್ದೆರಿಸರ್ಚ್​ ಅಸೋಸಿಯೇಟ್, ಪ್ರಾಜೆಕ್ಟ್​ ಸೈಂಟಿಸ್ಟ್​
    ಒಟ್ಟು ಹುದ್ದೆ26
    ವೇತನತಿಂಗಳಿಗೆ 17,000-72,000
    ಉದ್ಯೋಗದ ಸ್ಥಳಬೆಂಗಳೂರು

    ಹುದ್ದೆಯ ಮಾಹಿತಿ:
    ರಿಸರ್ಚ್​ ಅಸೋಸಿಯೇಟ್-III- 1
    ಪ್ರಾಜೆಕ್ಟ್​ ಸೈಂಟಿಸ್ಟ್​-ಸಿ(ಮೆಡಿಕಲ್)- 3
    ಕಂಪ್ಯೂಟರ್ ಪ್ರೋಗ್ರಾಮರ್(ಗ್ರೇಡ್-ಎ)- 4
    ಡೇಟಾ ಎಂಟ್ರಿ ಆಪರೇಟರ್ (DEO-ಗ್ರೇಡ್ ಎ)-4
    ಪ್ರಾಜೆಕ್ಟ್​ ಸೈಂಟಿಸ್ಟ್​- ಬಿ(ಮೆಡಿಕಲ್)-5
    ಪ್ರಾಜೆಕ್ಟ್​ ಟೆಕ್ನಿಕಲ್ ಆಫೀಸರ್ (ಸ್ಟ್ಯಾಟಿಸ್ಟಿಕ್ಸ್​)-1
    ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ ಬಿ)-1
    ಪ್ರಾಜೆಕ್ಟ್​ ಟೆಕ್ನಿಕಲ್ ಆಫೀಸರ್- 2
    ಪ್ರಾಜೆಕ್ಟ್​ ಅಡ್ಮಿನ್ ಅಸಿಸ್ಟೆಂಟ್- 2
    ಪ್ರಾಜೆಕ್ಟ್​ ಅಸಿಸ್ಟೆಂಟ್- 1


    ವಿದ್ಯಾರ್ಹತೆ:
    ರಿಸರ್ಚ್​ ಅಸೋಸಿಯೇಟ್-III- ಪಿಎಚ್​.ಡಿ
    ಪ್ರಾಜೆಕ್ಟ್​ ಸೈಂಟಿಸ್ಟ್​-ಸಿ(ಮೆಡಿಕಲ್)- MBBS, ಸ್ನಾತಕೋತ್ತರ ಪದವಿ, ಎಂಡಿ, ಎಂಎಸ್, ಡಿಎನ್​ಬಿ
    ಕಂಪ್ಯೂಟರ್ ಪ್ರೋಗ್ರಾಮರ್(ಗ್ರೇಡ್-ಎ)- ಬಿಇ/ಬಿ.ಟೆಕ್/ ಸ್ನಾತಕೋತ್ತರ ಪದವಿ
    ಡೇಟಾ ಎಂಟ್ರಿ ಆಪರೇಟರ್ (DEO-ಗ್ರೇಡ್ ಎ)-ಪಿಯುಸಿ
    ಪ್ರಾಜೆಕ್ಟ್​ ಸೈಂಟಿಸ್ಟ್​- ಬಿ(ಮೆಡಿಕಲ್)- ಪದವಿ, MBBS, ಎಂಡಿ, ಎಂಎಸ್
    ಪ್ರಾಜೆಕ್ಟ್​ ಟೆಕ್ನಿಕಲ್ ಆಫೀಸರ್ (ಸ್ಟ್ಯಾಟಿಸ್ಟಿಕ್ಸ್​)-ಪದವಿ, ಸ್ನಾತಕೋತ್ತ ಪದವಿ
    ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ ಬಿ)- ಬಿಇ/ಬಿ.ಟೆಕ್/ ಸ್ನಾತಕೋತ್ತರ ಪದವಿ
    ಪ್ರಾಜೆಕ್ಟ್​ ಟೆಕ್ನಿಕಲ್ ಆಫೀಸರ್- ಸ್ನಾತಕೋತ್ತರ ಪದವಿ
    ಪ್ರಾಜೆಕ್ಟ್​ ಅಡ್ಮಿನ್ ಅಸಿಸ್ಟೆಂಟ್- ಪದವಿ
    ಪ್ರಾಜೆಕ್ಟ್​ ಅಸಿಸ್ಟೆಂಟ್- ಪದವಿ, ಸ್ನಾತಕೋತ್ತ ಪದವಿ


    ಇದನ್ನೂ ಓದಿ: CBI Recruitment 2023: ತಿಂಗಳಿಗೆ 40,000 ಸಂಬಳ-ಕೇಂದ್ರೀಯ ತನಿಖಾ ದಳದಲ್ಲಿ ಕೆಲಸ ಖಾಲಿ ಇದೆ


    ವಯೋಮಿತಿ:
    ರಿಸರ್ಚ್​ ಅಸೋಸಿಯೇಟ್-III- 40 ವರ್ಷ
    ಪ್ರಾಜೆಕ್ಟ್​ ಸೈಂಟಿಸ್ಟ್​-ಸಿ(ಮೆಡಿಕಲ್)- 40 ವರ್ಷ
    ಕಂಪ್ಯೂಟರ್ ಪ್ರೋಗ್ರಾಮರ್(ಗ್ರೇಡ್-ಎ)-30 ವರ್ಷ
    ಪ್ರಾಜೆಕ್ಟ್​ ಟೆಕ್ನಿಕಲ್ ಆಫೀಸರ್ (ಸ್ಟ್ಯಾಟಿಸ್ಟಿಕ್ಸ್​)-30 ವರ್ಷ
    ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ ಬಿ)- 30 ವರ್ಷ
    ಪ್ರಾಜೆಕ್ಟ್​ ಟೆಕ್ನಿಕಲ್ ಆಫೀಸರ್-30 ವರ್ಷ
    ಪ್ರಾಜೆಕ್ಟ್​ ಅಡ್ಮಿನ್ ಅಸಿಸ್ಟೆಂಟ್- 30 ವರ್ಷ
    ಪ್ರಾಜೆಕ್ಟ್​ ಅಸಿಸ್ಟೆಂಟ್- 30 ವರ್ಷ
    ಪ್ರಾಜೆಕ್ಟ್​ ಸೈಂಟಿಸ್ಟ್​- ಬಿ(ಮೆಡಿಕಲ್)- 35 ವರ್ಷ
    ಡೇಟಾ ಎಂಟ್ರಿ ಆಪರೇಟರ್ (DEO-ಗ್ರೇಡ್ ಎ)- 25 ವರ್ಷ


    ವೇತನ:
    ರಿಸರ್ಚ್​ ಅಸೋಸಿಯೇಟ್-III- ತಿಂಗಳಿಗೆ 66,960 ರೂ.
    ಪ್ರಾಜೆಕ್ಟ್​ ಸೈಂಟಿಸ್ಟ್​-ಸಿ(ಮೆಡಿಕಲ್)- ತಿಂಗಳಿಗೆ 72325 ರೂ.
    ಕಂಪ್ಯೂಟರ್ ಪ್ರೋಗ್ರಾಮರ್(ಗ್ರೇಡ್-ಎ)-ತಿಂಗಳಿಗೆ 32,000 ರೂ.
    ಪ್ರಾಜೆಕ್ಟ್​ ಟೆಕ್ನಿಕಲ್ ಆಫೀಸರ್ (ಸ್ಟ್ಯಾಟಿಸ್ಟಿಕ್ಸ್​)-ತಿಂಗಳಿಗೆ 32,000 ರೂ.
    ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ ಬಿ)-ತಿಂಗಳಿಗೆ 32,500 ರೂ.
    ಪ್ರಾಜೆಕ್ಟ್​ ಟೆಕ್ನಿಕಲ್ ಆಫೀಸರ್-ತಿಂಗಳಿಗೆ 32,000 ರೂ.
    ಪ್ರಾಜೆಕ್ಟ್​ ಅಡ್ಮಿನ್ ಅಸಿಸ್ಟೆಂಟ್- ತಿಂಗಳಿಗೆ 32,000 ರೂ.
    ಪ್ರಾಜೆಕ್ಟ್​ ಅಸಿಸ್ಟೆಂಟ್-ತಿಂಗಳಿಗೆ 31,000 ರೂ.
    ಪ್ರಾಜೆಕ್ಟ್​ ಸೈಂಟಿಸ್ಟ್​- ಬಿ(ಮೆಡಿಕಲ್)-ತಿಂಗಳಿಗೆ 68,875 ರೂ.
    ಡೇಟಾ ಎಂಟ್ರಿ ಆಪರೇಟರ್ (DEO-ಗ್ರೇಡ್ ಎ)- ತಿಂಗಳಿಗೆ 17,000 ರೂ.


    ಆಯ್ಕೆ ಪ್ರಕ್ರಿಯೆ:
    ಶೈಕ್ಷಣಿಕ ಅರ್ಹತೆ
    ಅನುಭವ
    ಸಂದರ್ಶನ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 16/12/2022
    ಇ-ಮೇಲ್ ಕಳುಹಿಸಲು ಕೊನೆ ದಿನ: 09/01/2023


    ಇದನ್ನೂ ಓದಿ: ಹಣಕಾಸು ಸಚಿವಾಲಯ ನೇಮಕಾತಿ- ಸೀನಿಯರ್ ಪ್ರೈವೇಟ್ ಸೆಕ್ರೆಟರಿ ಹುದ್ದೆಗೆ ಅರ್ಜಿ ಹಾಕಿ-1.50 ಲಕ್ಷ ಸಂಬಳ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ (ರೆಸ್ಯೂಮ್ ಸೇರಿಸಿ) ಇ-ಮೇಲ್ ಐಡಿ adm.ncdir@gov.in ಗೆ ಕಳುಹಿಸಬೇಕು.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು