• ಹೋಂ
  • »
  • ನ್ಯೂಸ್
  • »
  • Jobs
  • »
  • NABFINS Recruitment 2023: ಪಿಯುಸಿ ಆಗಿದ್ರೆ ಸಾಕು ಈ ಸರ್ಕಾರಿ ಕೆಲಸ ನಿಮ್ಮದಾಗುತ್ತೆ, ಹೀಗೆ ಅಪ್ಲೈ ಮಾಡಿ

NABFINS Recruitment 2023: ಪಿಯುಸಿ ಆಗಿದ್ರೆ ಸಾಕು ಈ ಸರ್ಕಾರಿ ಕೆಲಸ ನಿಮ್ಮದಾಗುತ್ತೆ, ಹೀಗೆ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

Government Job: ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಇದನ್ನು ಬಳಸಿಕೊಂಡು ಅರ್ಜಿ ಹಾಕಬಹುದಾಗಿದೆ.

  • Share this:

 NABARD Financial Services Limited ಗ್ರಾಹಕ ಸೇವಾ ಕಾರ್ಯನಿರ್ವಾಹಕ, ಶಾಖೆಯ ಮುಖ್ಯಸ್ಥ, ಗ್ರಾಹಕ ಸೇವಾ ಅಧಿಕಾರಿ (Service Executive , Branch Head, Customer Service Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಇದನ್ನು ಬಳಸಿಕೊಂಡು ಅರ್ಜಿ ಹಾಕಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು 05-04-2023 ರ ಮೊದಲು ಇಮೇಲ್ ಕಳುಹಿಸಬಹುದು. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಸಂಸ್ಥೆಯ ಹೆಸರುNABARD ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ( NABFINS )
ಪೋಸ್ಟ್‌ಗಳ ಸಂಖ್ಯೆನಿರ್ದಿಷ್ಟವಾಗಿಲ್ಲ
ಉದ್ಯೋಗ ಸ್ಥಳಬೆಂಗಳೂರು - ಕರ್ನಾಟಕ
ಪೋಸ್ಟ್ ಹೆಸರುಗ್ರಾಹಕ ಸೇವಾ ಕಾರ್ಯನಿರ್ವಾಹಕ, ಶಾಖೆಯ ಮುಖ್ಯಸ್ಥ, ಗ್ರಾಹಕ ಸೇವಾ ಅಧಿಕಾರಿ
ಅರ್ಜಿ ಕಳುಹಿಸುವ ಲಿಂಕ್careers@nabfins.org
ಅರ್ಜಿ ಹಾಕಲು ಕೊನೆಯ ದಿನಾಂಕ05-04-2023

ಸಂಸ್ಥೆಯ ಹೆಸರು: NABARD ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ( NABFINS )


ಪೋಸ್ಟ್‌ಗಳ ಸಂಖ್ಯೆ: ನಿರ್ದಿಷ್ಟವಾಗಿಲ್ಲ


ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ


ಪೋಸ್ಟ್ ಹೆಸರು: ಗ್ರಾಹಕ ಸೇವಾ ಕಾರ್ಯನಿರ್ವಾಹಕ, ಶಾಖೆಯ ಮುಖ್ಯಸ್ಥ, ಗ್ರಾಹಕ ಸೇವಾ ಅಧಿಕಾರಿ


ವೇತನ: ನಿಯಮಗಳ ಪ್ರಕಾರ

ಹುದ್ದೆಯ ಹೆಸರುವಯೋಮಿತಿಶೈಕ್ಷಣಿಕ ಅರ್ಹತೆ
ಗ್ರಾಹಕ ಸೇವಾ ಕಾರ್ಯನಿರ್ವಾಹಕ30ಪದವಿ
ಶಾಖೆಯ ಮುಖ್ಯಸ್ಥ35ಪದವಿ
ಗ್ರಾಹಕ ಸೇವಾ ಅಧಿಕಾರಿ3012ನೇ ತರಗತಿ

ಪೋಸ್ಟ್ ಹೆಸರು: ಗ್ರಾಹಕ ಸೇವಾ ಕಾರ್ಯನಿರ್ವಾಹಕ, ಶಾಖೆಯ ಮುಖ್ಯಸ್ಥ, ಗ್ರಾಹಕ ಸೇವಾ ಅಧಿಕಾರಿ


ವಿದ್ಯಾರ್ಹತೆ: 12ನೇ ತರಗತಿ ಮತ್ತು ಪದವಿ


ವಯಸ್ಸಿನ ಮಿತಿ: ಗ್ರಾಹಕ ಸೇವಾ ಕಾರ್ಯನಿರ್ವಾಹಕ: ಗರಿಷ್ಠ 30


ಶಾಖೆಯ ಮುಖ್ಯಸ್ಥ: ಗರಿಷ್ಠ 35


ಗ್ರಾಹಕ ಸೇವಾ ಅಧಿಕಾರಿ: ಗರಿಷ್ಠ 30


ಅರ್ಜಿ ಹಾಕುವುದು ಹೇಗೆ?



ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, careers@nabfins.org ಗೆ 05-ಒ4-2023 ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.


ಇದನ್ನೂ ಓದಿ: 36 ಸಾವಿರ ಸಂಬಳ, ಯಾರಿಗುಂಟು-ಯಾರಿಗಿಲ್ಲ! ಈ ಕೂಡಲೇ ಹೀಗೆ ಅರ್ಜಿ ಹಾಕಿ


ಪ್ರಮುಖ ದಿನಾಂಕಗಳು:


ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 28-03-2023


ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 05-04-2023

top videos
    First published: