• Home
  • »
  • News
  • »
  • jobs
  • »
  • GATE-JAM ಆಫೀಸ್ IIScಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ಸಂಬಳ 67,000

GATE-JAM ಆಫೀಸ್ IIScಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ಸಂಬಳ 67,000

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅಭ್ಯರ್ಥಿಗಳು ತಮ್ಮ ಕೌಶಲ್ಯ ಮತ್ತು ಅನುಭವ ಪ್ರತಿ, ರೆಸ್ಯೂಮ್​ ಹಾಗೂ ಕಾಂಟ್ಯಾಕ್ಟ್​ ವಿವರಗಳನ್ನು ಇ-ಮೇಲ್ ಐಡಿ: chair@iiscgate.in, vicechair1@iiscgate.in, vicechair2@iiscgate.in ಗೆ ಕಳುಹಿಸಬೇಕು.

  • News18 Kannada
  • Last Updated :
  • Bangalore [Bangalore], India
  • Share this:

    IISc Recruitment 2022: ಗೇಟ್ ಜಾಮ್ ಆಫೀಸ್ ಭಾರತೀಯ ವಿಜ್ಞಾನ ಸಂಸ್ಥೆ(Indian Institute of Science)ಯಲ್ಲಿ 1 ಅಡ್ಮಿನಿಸ್ಟ್ರೇಟಿವ್ ಆಫೀಸರ್(Administrative Officer) ಹುದ್ದೆ ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ ವೃತ್ತಿ ಮಾಡ ಬಯಸುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಡಿಸೆಂಬರ್ 25, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ಇ-ಮೇಲ್ ಮಾಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಗೇಟ್ ಜಾಮ್ ಆಫೀಸ್ ಭಾರತೀಯ ವಿಜ್ಞಾನ ಸಂಸ್ಥೆ
    ಹುದ್ದೆಅಡ್ಮಿನಿಸ್ಟ್ರೇಟಿವ್ ಆಫೀಸರ್
    ಒಟ್ಟು ಹುದ್ದೆ1
    ವೇತನಮಾಸಿಕ ₹ 42,000-67,000
    ಉದ್ಯೋಗದ ಸ್ಥಳಬೆಂಗಳೂರು


    ವಿದ್ಯಾರ್ಹತೆ:
    ಸೀನಿಯರ್ ಪ್ರಾಜೆಕ್ಟ್​ ಅಸೋಸಿಯೇಟ್- ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್​/ಟೆಕ್ನಾಲಜಿಯಲ್ಲಿ ಪದವಿ
    ಪ್ರಾಜೆಕ್ಟ್​ ಸೈಂಟಿಸ್ಟ್​-I, II- ಸೈನ್ಸ್​ನಲ್ಲಿ ಡಾಕ್ಟರಲ್ ಡಿಗ್ರಿ, ಎಂಜಿನಿಯರಿಂಗ್​/ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ


    ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಮೊದಲ 4 ತಿಂಗಳು ಪರೀಕ್ಷೆಯ ಅವಧಿಯಾಗಿರುತ್ತದೆ. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಗುತ್ತಿಗೆ ಅವಧಿಯನ್ನು 2 ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ.


    ಇದನ್ನೂ ಓದಿ: PUC ಪಾಸಾದವರಿಗೆ ಇಲ್ಲಿದೆ ಬಂಪರ್ ಕೇಂದ್ರ ಸರ್ಕಾರಿ ಉದ್ಯೋಗ- ತಿಂಗಳಿಗೆ 92,000 ಸಂಬಳ


    ವೇತನ:
    ಸೀನಿಯರ್ ಪ್ರಾಜೆಕ್ಟ್​ ಅಸೋಸಿಯೇಟ್-ಮಾಸಿಕ ₹ 42,000
    ಪ್ರಾಜೆಕ್ಟ್​ ಸೈಂಟಿಸ್ಟ್​-I- ಮಾಸಿಕ ₹ 56,000
    ಪ್ರಾಜೆಕ್ಟ್​ ಸೈಂಟಿಸ್ಟ್- II-ಮಾಸಿಕ ₹ 67,000


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ತಮ್ಮ ಕೌಶಲ್ಯ ಮತ್ತು ಅನುಭವ ಪ್ರತಿ, ರೆಸ್ಯೂಮ್​ ಹಾಗೂ ಕಾಂಟ್ಯಾಕ್ಟ್​ ವಿವರಗಳನ್ನು ಇ-ಮೇಲ್ ಐಡಿ: chair@iiscgate.in, vicechair1@iiscgate.in, vicechair2@iiscgate.in ಗೆ ಕಳುಹಿಸಬೇಕು.


    ಶಾರ್ಟ್​​ಲಿಸ್ಟ್​ ಆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 24/11/2022
    ಇ-ಮೇಲ್ ಮಾಡಲು ಕೊನೆ ದಿನ: 25/12/2022

    Published by:Latha CG
    First published: