• ಹೋಂ
 • »
 • ನ್ಯೂಸ್
 • »
 • Jobs
 • »
 • Job Alert: ಹೆಡ್​ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಿ- 1 ಲಕ್ಷದವರೆಗೆ ಸಂಬಳ ಪಡೆಯಿರಿ

Job Alert: ಹೆಡ್​ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಿ- 1 ಲಕ್ಷದವರೆಗೆ ಸಂಬಳ ಪಡೆಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೆಬ್ರವರಿ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್​ಲೈನ್(Online)​​ ಮೂಲಕ ಅರ್ಜಿ ಹಾಕಬೇಕು.

 • News18 Kannada
 • 4-MIN READ
 • Last Updated :
 • New Delhi, India
 • Share this:

BSF Recruitment 2023: ಗಡಿ ಭದ್ರತಾ ಪಡೆ(Border Security Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 64 ಎಕ್ಸ್​- ರೇ ಅಸಿಸ್ಟೆಂಟ್​, ಸ್ಟಾಫ್ ನರ್ಸ್​​ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್​ಲೈನ್(Online)​​ ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಗಡಿ ಭದ್ರತಾ ಪಡೆ
ಹುದ್ದೆಎಕ್ಸ್​- ರೇ ಅಸಿಸ್ಟೆಂಟ್​, ಸ್ಟಾಫ್ ನರ್ಸ್
ಒಟ್ಟು ಹುದ್ದೆ64
ವಿದ್ಯಾರ್ಹತೆ10ನೇ ತರಗತಿ, ಪಿಯುಸಿ
ವೇತನಮಾಸಿಕ ₹35,400-1,12,400
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 22, 2023

ಹುದ್ದೆಯ ಮಾಹಿತಿ
ಸ್ಟಾಫ್​ ನರ್ಸ್​/ ಎಸ್​ಐ- 10
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- 1
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- 7
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)-40
ಕಾನ್ಸ್​ಟೇಬಲ್- 1
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 5


ಇದನ್ನೂ ಓದಿ: BPNL: ಪಶುಪಾಲನಾ ನಿಗಮದಲ್ಲಿ 2826 ಹುದ್ದೆಗಳಿಗೆ ಅರ್ಜಿ ಆಹ್ವಾನ- PU ಪಾಸಾದವರು ಅಪ್ಲೈ ಮಾಡಿ


ವಿದ್ಯಾರ್ಹತೆ:
ಸ್ಟಾಫ್​ ನರ್ಸ್​/ ಎಸ್​ಐ- ಪಿಯುಸಿ, ಜಿಎನ್​ಎಂನಲ್ಲಿ ಡಿಪ್ಲೋಮಾ, ಪದವಿ
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- ಪಿಯುಸಿ, ಡೆಂಟಲ್ ಟೆಕ್ನಿಷಿಯನ್​ನಲ್ಲಿ ಡಿಪ್ಲೋಮಾ
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- ಪಿಯುಸಿ, ಎಂಎಲ್​ಟಿಯಲ್ಲಿ ಡಿಪ್ಲೋಮಾ
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)- 10ನೇ ತರಗತಿ, ಡಿಪ್ಲೋಮಾ
ಕಾನ್ಸ್​ಟೇಬಲ್- 10 ನೇ ತರಗತಿ, ಡಿಪ್ಲೋಮಾ
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 10ನೇ ತರಗತಿ, ಡಿಪ್ಲೋಮಾ


ವಯೋಮಿತಿ:
ಸ್ಟಾಫ್​ ನರ್ಸ್​/ ಎಸ್​ಐ- 21 ರಿಂದ 30 ವರ್ಷ
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- 18 ರಿಂದ 25 ವರ್ಷ
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- 18 ರಿಂದ 25 ವರ್ಷ
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)- 18 ರಿಂದ 25 ವರ್ಷ
ಕಾನ್ಸ್​ಟೇಬಲ್- 18 ರಿಂದ 23 ವರ್ಷ
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 18 ರಿಂದ 23 ವರ್ಷ
ವೇತನ:
ಸ್ಟಾಫ್​ ನರ್ಸ್​/ ಎಸ್​ಐ- ಮಾಸಿಕ ₹35,400-1,12,400
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- ಮಾಸಿಕ ₹ 29,200-92,300
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- ಮಾಸಿಕ ₹ 29,200-92,300
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)-ಮಾಸಿಕ ₹ 25,500-81,100
ಕಾನ್ಸ್​ಟೇಬಲ್- ಮಾಸಿಕ ₹ 21,700-69,100
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- ಮಾಸಿಕ ₹ 21,700-69,100


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಆಯ್ಕೆ ಪ್ರಕ್ರಿಯೆ
ಫಿಜಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್
ಲಿಖಿತ ಪರೀಕ್ಷೆ
ಸಂದರ್ಶನ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 22, 2023

Published by:Latha CG
First published: