• ಹೋಂ
  • »
  • ನ್ಯೂಸ್
  • »
  • Jobs
  • »
  • ITI Limited Recruitment 2023: ಟೆಲಿಫೋನ್ ಇಂಡಸ್ಟ್ರೀಸ್​​ನಲ್ಲಿ ಕೆಲಸ ಮಾಡುವ ಅವಕಾಶ- ಸಂಜೆಯೊಳಗೆ ಅರ್ಜಿ ಹಾಕಿ

ITI Limited Recruitment 2023: ಟೆಲಿಫೋನ್ ಇಂಡಸ್ಟ್ರೀಸ್​​ನಲ್ಲಿ ಕೆಲಸ ಮಾಡುವ ಅವಕಾಶ- ಸಂಜೆಯೊಳಗೆ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.  ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.

  • Share this:

ITI Limited Recruitment 2023: ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (Indian Telephone Industries Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಕಂಪನಿ ಸೆಕ್ರೆಟರಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 27, 2023 ಅಂದರೆ ಇವತ್ತೇ  ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.  ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.


ಹುದ್ದೆಯ ಮಾಹಿತಿ:
ಕಂಪನಿ ಸೆಕ್ರೆಟರಿ- 1
ಕಂಪನಿ ಸೆಕ್ರೆಟೇರಿಯಲ್- ಎಕ್ಸಿಕ್ಯೂಟಿವ್- 2


ವಿದ್ಯಾರ್ಹತೆ:
ಕಂಪನಿ ಸೆಕ್ರೆಟರಿ- ಸ್ನಾತಕೋತ್ತರ ಪದವಿ
ಕಂಪನಿ ಸೆಕ್ರೆಟೇರಿಯಲ್- ಎಕ್ಸಿಕ್ಯೂಟಿವ್- ಪದವಿ


ಇದನ್ನೂ ಓದಿ: RailTel Recruitment 2023: ರೈಲ್​ಟೆಲ್​ ಕಾರ್ಪೊರೇಷನ್​​ನಲ್ಲಿ ಎಂಜಿನಿಯರ್ ಹುದ್ದೆಗಳು ಖಾಲಿ ಇವೆ- ಆಸಕ್ತರು ಅಪ್ಲೈ ಮಾಡಿ





 ವಯೋಮಿತಿ:





ಕಂಪನಿ ಸೆಕ್ರೆಟರಿ- 42 ವರ್ಷ
ಕಂಪನಿ ಸೆಕ್ರೆಟೇರಿಯಲ್- ಎಕ್ಸಿಕ್ಯೂಟಿವ್- 30 ವರ್ಷ


ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು- 3 ವರ್ಷ
SC ಅಭ್ಯರ್ಥಿಗಳು- 5 ವರ್ಷ
PwBD (ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
PwBD [OBC (NCL)] ಅಭ್ಯರ್ಥಿಗಳು- 13 ವರ್ಷ
PwBD (SC/ST) ಅಭ್ಯರ್ಥಿಗಳು- 15 ವರ್ಷ


ವೇತನ:
ಕಂಪನಿ ಸೆಕ್ರೆಟರಿ- ಮಾಸಿಕ ₹ 14,500-18,700
ಕಂಪನಿ ಸೆಕ್ರೆಟೇರಿಯಲ್- ಎಕ್ಸಿಕ್ಯೂಟಿವ್- ಮಾಸಿಕ ₹8,600-14,600


ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.


ಇದನ್ನೂ ಓದಿ: RITES Recruitment 2023: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ- ಲಾಸ್ಟ್​ ಚಾನ್ಸ್​ ಮಿಸ್ ಮಾಡಿಕೊಳ್ಳಬೇಡಿ


ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ಲಿಖಿತ ಪರೀಕ್ಷೆ
ಸಂದರ್ಶನ




ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್
ಹುದ್ದೆಕಂಪನಿ ಸೆಕ್ರೆಟರಿ
ಒಟ್ಟು ಹುದ್ದೆ3
ವಿದ್ಯಾರ್ಹತೆಪದವಿ
ವೇತನಮಾಸಿಕ ₹ 14,500-18,700
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 27, 2023 (ಇಂದು)


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 27, 2023 (ಇಂದು)

top videos
    First published: