• Home
  • »
  • News
  • »
  • jobs
  • »
  • ISRO Recruitment 2023: ಇಸ್ರೋದಲ್ಲಿ ಕೆಲಸ ಮಾಡಬೇಕಾ? ಬೆಂಗಳೂರಿನಲ್ಲೇ ಪೋಸ್ಟಿಂಗ್-ಈಗಲೇ Apply ಮಾಡಿ

ISRO Recruitment 2023: ಇಸ್ರೋದಲ್ಲಿ ಕೆಲಸ ಮಾಡಬೇಕಾ? ಬೆಂಗಳೂರಿನಲ್ಲೇ ಪೋಸ್ಟಿಂಗ್-ಈಗಲೇ Apply ಮಾಡಿ

ಇಸ್ರೋ

ಇಸ್ರೋ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 11, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ISRO Recruitment 2023: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 43 ಅಪ್ರೆಂಟಿಸ್​​ಶಿಪ್​ ಟ್ರೇನಿ(Apprenticeship Trainee) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 11, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಹೆಚ್ಚಿನ ಮಾಹಿತಿಗಾಗಿ ಇಸ್ರೋ ಅಧಿಕೃತ ವೆಬ್​ಸೈಟ್ isro.gov.in ಗೆ ಭೇಟಿ ನೀಡಿ.

ಸಂಸ್ಥೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಹುದ್ದೆಅಪ್ರೆಂಟಿಸ್​​ಶಿಪ್​ ಟ್ರೇನಿ
ಒಟ್ಟು ಹುದ್ದೆ43
ವೇತನಮಾಸಿಕ 8000-9000
ಉದ್ಯೋಗದ ಸ್ಥಳಬೆಂಗಳೂರು

ಇದನ್ನೂ ಓದಿ: IISc Recruitment 2023: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗ- 69 ಸಾವಿರ ಸಂಬಳ


ಹುದ್ದೆಯ ಮಾಹಿತಿ:


ಸಿವಿಲ್ ಎಂಜಿನಿಯರ್(ಗ್ರಾಜುಯೇಟ್ ಅಪ್ರೆಂಟಿಸ್)- 3
ಮೆಕ್ಯಾನಿಕಲ್ ಎಂಜಿನಿಯರ್ (ಗ್ರಾಜುಯೇಟ್ ಅಪ್ರೆಂಟಿಸ್)-1
ಕಂಪ್ಯೂಟರ್​ ಸೈನ್ಸ್​ ಎಂಜಿನಿಯರ್ (ಗ್ರಾಜುಯೇಟ್ ಅಪ್ರೆಂಟಿಸ್)-1
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರ್ (ಗ್ರಾಜುಯೇಟ್ ಅಪ್ರೆಂಟಿಸ್)-1
ECE (ಗ್ರಾಜುಯೇಟ್ ಅಪ್ರೆಂಟಿಸ್)-3
ಇಂಡಸ್ಟ್ರಿಯಲ್ ಎಂಜಿನಿಯರ್ (ಗ್ರಾಜುಯೇಟ್ ಅಪ್ರೆಂಟಿಸ್)-2
ಫೈರ್ ಟೆಕ್ನಾಲಜಿ & ಸೇಫ್ಟಿ (ಗ್ರಾಜುಯೇಟ್ ಅಪ್ರೆಂಟಿಸ್)-2
ಸಿವಿಲ್ ಎಂಜಿನಿಯರ್ (ಟೆಕ್ನಿಷಿಯನ್ ಅಪ್ರೆಂಟಿಸ್)-3
ಮೆಕ್ಯಾನಿಕಲ್ ಎಂಜಿನಿಯರ್ (ಟೆಕ್ನಿಷಿಯನ್ ಅಪ್ರೆಂಟಿಸ್)-2
ಕಂಪ್ಯೂಟರ್ ಸೈನ್ಸ್​ ಎಂಜಿನಿಯರ್ (ಟೆಕ್ನಿಷಿಯನ್ ಅಪ್ರೆಂಟಿಸ್)-2
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರ್ (ಟೆಕ್ನಿಷಿಯನ್ ಅಪ್ರೆಂಟಿಸ್)-3
ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್-20


ವಿದ್ಯಾರ್ಹತೆ:
ಗ್ರಾಜುಯೇಟ್ ಅಪ್ರೆಂಟಿಸ್​- ಬಿಇ/ಬಿ.ಟೆಕ್
ಟೆಕ್ನಿಷಿಯನ್ ಅಪ್ರೆಂಟಿಸ್- ಡಿಪ್ಲೋಮಾ


ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇಲ್ಲ


ಇದನ್ನೂ ಓದಿ: Anganwadi Jobs: 500 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ-10th ಪಾಸಾದವರು ಅಪ್ಲೈ ಮಾಡಿ


ಆಯ್ಕೆ ಪ್ರಕ್ರಿಯೆ:
ಮೆರಿಟ್​ ಲಿಸ್ಟ್​


ವೇತನ:
ಗ್ರಾಜುಯೇಟ್ ಅಪ್ರೆಂಟಿಸ್- ಮಾಸಿಕ ₹9000
ಟೆಕ್ನಿಷಿಯನ್ ಅಪ್ರೆಂಟಿಸ್- ಮಾಸಿಕ ₹ 8000


ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 11/01/2023

Published by:Latha CG
First published: